ಪ್ರಮುಖ ಸುದ್ದಿತಾಲ್ಲೂಕುತೀರ್ಥಹಳ್ಳಿಭದ್ರಾವತಿರಾಜ್ಯಶಿಕಾರಿಪುರ

Central Research Team | ಎಲೆ ಚುಕ್ಕೆ ರೋಗದ (YLD) ಅಧ್ಯಯನಕ್ಕೆ ಬರಲಿದೆ ಕೇಂದ್ರದ ತಜ್ಞರ ತಂಡ

ಶಿವಮೊಗ್ಗ: ಮಲೆನಾಡಿಗರನ್ನು ಬಿಟ್ಟುಬಿಡದೇ ಕಾಡುತ್ತಿರುವ ಎಲೆಚುಕ್ಕೆ ರೋಗದ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ICAR ಗೆ ( Central plantation Crops research institute) ನಿರ್ದೇಶಿಸಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ, ಎಂಎಲ್ಸಿ ಕೃಷ್ಣಭಟ್,  ನೇತೃತ್ವದ ನಿಯೋಗ ದೆಹಲಿಗೆ ತೆರಳಿ ಕೇಂದ್ರದ ಕೃಷಿ, ರೈತ ಕಲ್ಯಾಣ ಸಚಿವರಾದ ನರೇಂದ್ರ ಸಿಂಗ್ ತೋಮಾರ್ ರನ್ನು ಭೇಟಿ ಮಾಡಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈಗಾಗಲೇ ವೈಜ್ಞಾನಿಕ ಸಮಿತಿಯನ್ನು ರಚಿಸಲಾಗಿದ್ದು ಅಡಿಕೆ ಎಲೆಚುಕ್ಕೆ ರೋಗದ (YLD) ಅಧ್ಯಯನ ಮತ್ತು ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿದೆ.

ಸಮಿತಿಯಲ್ಲಿ ಯಾರಿದ್ದಾರೆ ?
1.Dr.Anitha Karun | ಡಾ.ಅನಿತಾ ಕರುಣ್, director, ICAR- CPCRI

2. Dr.Homy Cherian | ಹೋಮಿ ಚೆರಿಯನ್, Director, DASD Calicut

3. Dr.Femina | ಡಾ.ಫೆಮಿನಾ, Deputy Director, DASD Calicut

4. Dr.Ravi Bhat, | ಡಾ.ರವಿ ಭಟ್, Acting Head, Division of crop production, ICAR-CPCRI Kasragod,

5. Dr.M.Vali | ಡಾ.ಎಂ.ವಲಿ, Director of research KSNUAHS Shimoga,

6.Dr.H.R.Naik | ಡಾ.ಹೆಚ್.ಆರ್.ನಾಯ್ಕ್, Deputy Director of Horticulture, Dakshina Kannada

7. Dr.Vinayak Hegde | ಡಾ.ವಿನಾಯಕ ಹೆಗ್ಡೆ, Acting Head, Division of crop protection ICAR-CPCRI Kasaragod

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *