ಉಡುಪಿ

ಮಧ್ಯರಾತ್ರಿ ದಾಳಿ.. ಗ್ರೇಟ್ ಎಸ್ಕೇಪ್.. ಹೊಸಂಗಡಿ ಪವರ್ ಹೌಸ್ ಭದ್ರತಾ ಆವರಣದಲ್ಲಿ ನಡೆದಿದ್ದೇನು?

ಹೊಸಂಗಡಿ: ಅದು ಮಧ್ಯರಾತ್ರಿಯ 2.30ರ ಹೊತ್ತು ಅದೇನೋ ಅಂದು ತಿಂದಿದ್ದು ತುಸು ಹೆಚ್ಚಾಯಿತೇನೋ.. ಗೊತ್ತಿಲ್ಲ.. ಯಾವುದರ ಪರಿವೆ ಇಲ್ಲದೇ ನಿದ್ರೆಗೆ ಜಾರಿದ ಸಮಯ.. ಅದೇನೋ ಬುಡಮೇಲಾದಂತೆ ಅನುಭವವಾಗಿ ಕಣ್ಣು ಬಿಡುವ ಹೊತ್ತಿಗೆ ಯಮನ ಬಾಯಿಗೆ ಆಹಾರವಾಗಿ.. ಇನ್ನೇನು ಪ್ರಾಣಪಕ್ಷಿ…

ವೈಟ್ ಬೋರ್ಡ್ ಜೀಪ್ ನಲ್ಲಿ ಬಾಡಿಗೆ ನಿಲ್ಲಿಸಿ, ಯೆಲ್ಲೋ ಬೋರ್ಡ್ ಜೀಪ್ ಗಳಲ್ಲಿ ನಿಯಮ ಮೀರಿ ಜನ ತುಂಬಿದರೂ ಕ್ರಮ ಕೈಗೊಳ್ಳಿ | ಕೊಡಚಾದ್ರಿ ಜೀಪ್ ವಿವಾದ ಕುರಿತ ಸಭೆಯಲ್ಲಿ ಒಕ್ಕೊರಲ ಆಗ್ರಹ

ಹೊಸನಗರ: ಕೊಡಚಾದ್ರಿ ಗಿರಿಗೆ ಹೋಗುವ ಜೀಪ್‌ಗಳಲ್ಲಿ ಯೆಲ್ಲೋ ಮತ್ತು ವೈಟ್ ಬೋರ್ಡ್ ವಿವಾದ ಭುಗಿಲೆದ್ದಿದ್ದು ಶನಿವಾರ ಜೀಪ್‌ನ್ನು ಅಡ್ಡಗಟ್ಟಿದ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಹಲವು ಸಮಿತಿಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ…

ಕೊಲ್ಲೂರು ಪಿಯು ಕಾಲೇಜ್ NSS ವಿಶೇಷ ಶಿಬಿರ ಈ ಬಾರಿ ನಿಟ್ಟೂರಿನಲ್ಲಿ | ಸೆ.13 ರಂದು ಪೂರ್ವಭಾವಿ ಸಭೆ

ಹೊಸನಗರ/ಕೊಲ್ಲೂರು.ಸೆ.11: ಕೊಲ್ಲೂರಿನ ಶ್ರೀ ಮೂಕಾಂಬಿಕಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಈ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ಆಯೋಜಿಸಲಾಗಿದ್ದು ಅಕ್ಟೋಬರ್ 06 ರಿಂದ 12 ರ ತನಕ ನಡೆಯಲಿದೆ. ಈ ಸಂಬಂಧ ಪೂರ್ವಭಾವಿ…

ಕುಂದಾಪ್ರ ಕನ್ನಡ ಶೈಲಿಯ ಅತ್ತುತ್ತಮ ನಿರೂಪಕಿಯಾಗಿ ಶ್ರೀಮತಿ ರೇಖಾ ಪ್ರಭಾಕರ್ | ಪೆರ್ಡೂರಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ನಿರೂಪಣೆ ವಿಭಾಗದಲ್ಲಿ ಫಸ್ಟ್

ಉಡುಪಿ: ಪೆರ್ಡೂರು ಕುಲಾಲ ಭವನದಲ್ಲಿ ಪೆರ್ಡೂರು ಕುಲಾಲ ಸಂಘ ಆಯೋಜಿಸಿದ್ದ ಉಡುಪಿ ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ಕುಂಭ ಕಲಾಸಂಗಮ ಕಾರ್ಯಕ್ರಮದಲ್ಲಿ ಉತ್ತಮ ನಿರೂಪಕಿಯಾಗಿ ಹೊರಹೊಮ್ಮಿರುವ ಶ್ರೀಮತಿ ರೇಖಾ ಪ್ರಭಾಕರ್ ನಿರೂಪಣೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಗಮನ…

ಸಿಇಟಿ ಪಲಿತಾಂಶ| ಪ್ರಥಮ ವರ್ಷದಲ್ಲೇ ಉತ್ತಮ ಸಾಧನೆ ಮಾಡಿದ ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜ್

ಉಡುಪಿ.ಜು.30: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್ -2022 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್‌ ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ…