ಬಿದನೂರು ಕೋಟೆಯ ಒಳಭಾಗದ ಕೊಳದ ದಂಡೆ ಕುಸಿತ ಹೊಸನಗರ: ತಾಲೂಕಿನ ಐತಿಹಾಸಿಕ ಬಿದನೂರು ಒಳಭಾಗದಲ್ಲಿರುವ ಕೊಳದ ದಂಡೆ ಸಂಪೂರ್ಣ ಕುಸಿದ ಘಟನೆ ಭಾನುವಾರ ನಡೆದಿದೆ. ಕೋಟೆಯ ಮಹಾಧ್ವಾರದಿಂದ ಒಳಗೆ ಹೋಗಿ ರಾಜದರ್ಬಾರ್ ಅಂಗಳಕ್ಕೆ ಹೋಗುವಾಗ ಬಲಭಾಗದಲ್ಲಿ ಎರಡು ಕೊಳಗಳಿದ್ದು ಒಂದು ಕೊಳದ…
ಹುಲಿಕಲ್ ಘಾಟ್ |IMPACT NEWS| ಬಾರೀ ವಾಹನಗಳಿಗೆ ನಿಷೇಧ | ಅಗತ್ಯ ಸರ್ಕಲ್ ನಲ್ಲಿ ಪರ್ಯಾಯ ಮಾರ್ಗ ಸೂಚಿ ಬ್ಯಾನರ್ ಅಳವಡಿಕೆಗೆ ಮುಂದಾದ PWD | ಶಿವಮೊಗ್ಗ: ಹುಲಿಕಲ್ ಘಾಟ್ ರಸ್ತೆ ಕುಸಿಯುವ ಭೀತಿ ಎದುರಿಸುತ್ತಿರುವ ಕಾರಣ ಬಾರೀ ವಾಹನಗಳ ಸಂಚಾರಕ್ಕೆ ನಿಷೇಧ ಮಾಡಲಾಗಿದೆ. ನಿಷೇಧ…
ಪರ್ಯಾಯ ಮಾರ್ಗ ಸೂಚಿ ಫಲಕ ಅಳವಡಿಕೆ ವಿಫಲ: ಹುಲಿಕಲ್ ಮಾರ್ಗದಲ್ಲೇ ಬರುತ್ತಿರುವ ಬೃಹತ್ ವಾಹನಗಳ ಪರದಾಟ: ಅನಗತ್ಯ ವೆಚ್ಚಕ್ಕೆ ಹೊಣೆ ಯಾರು?.. ತಿಂಗಳ ಸಮಯ ಇದ್ದರು ಕೂಡ ಅಗತ್ಯ ಕ್ರಮ ಕೈಗೊಳ್ಳದ PWD ಬಗ್ಗೆ ಆಕ್ರೋಶ! ಹೊಸನಗರ: ರಾಜ್ಯದ ಪ್ರಮುಖ ಮಾರ್ಗಗಳಲ್ಲೊಂದಾದ ಹುಲಿಕಲ್ ಘಾಟ್…
ಬಿದನೂರು| ಕಗ್ಗೋಡಿ ಬ್ಯಾಣದಲ್ಲಿ ಪತ್ತೆಯಾದ ನವಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರ! ಹೊಸನಗರ: ತಾಲ್ಲೂಕಿನ ನಿಲಸಕಲ್, ಬೈಸೆ, ಮುಂಬಾರು, ಮೇಲುಸುಂಕ ಮತ್ತು ದಿಬ್ಬಣಗಲ್ಲು ಆದಿಮಾನವನ ನೆಲೆಗಾಳಾಗಿರುವ ಬಗ್ಗೆ ಈಗಾಗಲೆ ಸಾಕಷ್ಟು ಸಂಶೋಧನೆಗಳು ನಡೆದು ಹೋಗಿವೆ. ಇವುಗಳ…
ಹುಲಿಕಲ್ ಬಳಿ ವಿದ್ಯುತ್ ಕಂಬಕ್ಕೆ ಬಡಾ ದೋಸ್ತ್ ವಾಹನ ಡಿಕ್ಕಿ | ಚಾಲಕ ಸ್ಥಳದಲ್ಲೇ ಸಾ*ವು! ಕ್ಲೀನರ್ ಗೆ ಗಾಯ! ಹೊಸನಗರ: ಹೊಸನಗರದಿಂದ ಕುಂದಾಪುರ ಕಡೆ ಹೋಗುತ್ತಿದ್ದ ಬಡಾ ದೋಸ್ತ್ ವಾಹನ ಹುಲಿಕಲ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ…
ಸವಿತಾ ಸಮಾಜಕ್ಕೆ ನಿವೇಶನ ಒದಗಿಸಲು ಪ್ರಯತ್ನ : ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಂ.ಪರಮೇಶ್ ಹೊಸನಗರ: ನಗರ ಹೋಬಳಿ ಸವಿತಾ ಸಮಾಜದ ಘಟಕಕ್ಕೆ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸವಿತಾ ಸಮಾಜದ ಶಿವಮೊಗ್ಗ ಜಿಲ್ಲಾಧ್ಯಕ್ಷ ಎಂ.ಪರಮೇಶ್…
ಮಹಿಳಾ ಕಾಂಗ್ರೆಸ್ ಬಲಗೊಳಿಸುವುದು ನನ್ನ ಗುರಿ | ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಶಿವಮೊಗ್ಗ: ಕಾಂಗ್ರೆಸ್ ಪಕ್ಷ ಮತ್ತು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ನನ್ನ ಮೇಲೆ ವಿಶ್ವಾಸವಿಟ್ಟು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್…
ಸರ್ವರ ಸಹಕಾರದಿಂದ ಸರ್ಕಾರಿ ಶಾಲೆಯ ಅಭಿವೃದ್ಧಿ : ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಆರಗ ಆಪ್ತ ಸಹಾಯಕ ರಾಜೇಶ ಹಿರೀಮನೆ ಹೊಸನಗರ: ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸರ್ವರ ಸಹಕಾರ ಮುಖ್ಯ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಶಾಸಕ ಆರಗ ಆಪ್ತ ಸಹಾಯಕ,…
ಡಿಸೇಲ್ ಖಾಲಿಯಾಗಿ ಹುಲಿಕಲ್ ಘಾಟ್ ರಸ್ತೆ ಮೇಲೆ ನಿಂತ ಉಡುಪಿ ತೆರಳುತ್ತಿದ್ದ KSRTC ಬಸ್ಸು! ಒಂದು ಗಂಟೆ ಕಾಲ ಅಲ್ಲೇ ನಿಂತ ಬಸ್ಸು! ಹೊಸನಗರ: ಡಿಸೇಲ್ (Diesel) ಖಾಲಿಯಾಗಿ ಕೆಎಸ್‌ಆರ್‌ಟಿಸಿ ಬಸ್ ಹುಲಿಕಲ್ ಘಾಟಿ ತಿರುವಿನ ಸಮೀಪ ನಿಂತಿತ್ತು. ಇದರಿಂದ ಘಾಟಿಯಲ್ಲಿ ಕೆಲಕಾಲ…
ಯಡೂರು ಅಬ್ಬಿ ಫಾಲ್ಸ್ ನಲ್ಲಿ ನೀರುಪಾಲಾದ ತಮಿಳುನಾಡು ಮೂಲದ ಯುವಕ ಕಲ್ಲು ಬಂಡೆಯ ನಡುವೆ ಇಳಿಯುವ ಸಾಹಸ ಮಾಡಿ ದುರ್ಘಟನೆ ಹೊಸನಗರ: ತಾಲೂಕಿನ ಯಡೂರು ಗಿಣಿಕಲ್ ಬಳಿ ಇರುವ ತಲಾಸಿ ಅಬ್ಬಿ ಫಾಲ್ಸ್ ವೀಕ್ಷಣೆಗೆ ತೆರಳಿದ್ದ ವೇಳೆ ತಮಿಳುನಾಡು ಮೂಲದ ಯುವಕ ನೋರ್ವ ಕಲ್ಲು ಬಂಡೆಗಳ…
Welcome, Login to your account.
Welcome, Create your new account
A password will be e-mailed to you.