ತೀರ್ಥಹಳ್ಳಿ

ಖಾಯಂ ಶಿಕ್ಷಕರಿಲ್ಲದ ಸರ್ಕಾರಿ ಶಾಲೆ | ಪೋಷಕರಿಂದ ಬಿಇಒ ಕಚೇರಿ ಚಲೋ..

ಶಿವಮೊಗ್ಗ: ಸರ್ಕಾರಿ ಶಾಲೆಯೊಂದರಲ್ಲಿ ಖಾಯಂ ಶಿಕ್ಷಕರಿಲ್ಲದಿರುವುದನ್ನು ಖಂಡಿಸಿ ಪೋಷಕರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಿಇಒ ಕಚೇರಿಗೆ ಚಲೋ ಹೋರಾಟ ಕೈಗೊಂಡಿದ್ದಾರೆ. ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬಾರತಟ್ಟಿ ಸರ್ಕಾರಿ…

ಭಜರಂಗದಳ ನಿಷೇಧ ಕಾಂಗ್ರೆಸ್ ಪ್ರಸ್ತಾಪ ವಿರೋಧಿಸಿ ನಗರ ಹೋಬಳಿಯಲ್ಲಿ ಬಿಜೆಪಿ ಪ್ರತಿಭಟನೆ

ಭಜರಂಗ ದಳ ನಿಷೇಧ ಕಾಂಗ್ರೆಸ್ ಪ್ರಸ್ತಾಪ ವಿರೋಧಿಸಿ ಪ್ರತಿಭಟನೆ ಹೊಸನಗರ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದ ಪ್ರಸ್ತಾಪ ವಿರೋಧಿಸಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ನಗರದಲ್ಲಿ ಬುಧವಾರ ರಾತ್ರಿ ಪ್ರತಿಭಟಿಸಿದರು. ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ…

ಜೋಡೆತ್ತುಗಳಿಗೆ ಆರಗ ಠಕ್ಕರ್ | ಕ್ಷೇತ್ರದೆಲ್ಲೆಡೆ ಬಿರುಸಿನ ಓಡಾಟ | ಆದರೆ ತಲೆನೋವು ತಂದ ಕೆಳಹಂತದ ಮುಖಂಡರ ಅಸಮಧಾನ!

ಜೋಡೆತ್ತುಗಳಿಗೆ ಠಕ್ಕರ್ ಕೊಡಲು ಆರಗ ಸಜ್ಜು| ಆದರೆ ತಳಮಟ್ಟದ ಮುಖಂಡರ ಅಪಸ್ವರ ತಂದ ತಲೆನೋವು | ಶಿವಮೊಗ್ಗ: ಈಬಾರಿ ಕ್ಷೇತ್ರಕ್ಕೆ ಹಿಂದೆಂದು ತಂದಿರದ ಬರೋಬ್ಬರಿ 3 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ತಂದಿದ್ದೇನೆ.. ಅಭಿವೃದ್ಧಿ ನೋಡಿ ಜನ ಈಬಾರಿ ಕೂಡ ಜನ ಕೈಬಿಡುವುದಿಲ್ಲ…

ಅಂದು ರಾಜಕೀಯ ವೈರಿಗಳು.. ಇಂದು ಕುಚುಕು ಗೆಳೆಯರು.. ವೈರಲ್ ಆಗುತ್ತಿವೆ ಜೋಡೆತ್ತು ಫೋಟೋಗಳು

ಅಂದು ರಾಜಕೀಯ ವೈರಿಗಳು.. ಇಂದು ಕುಚುಕು ಗೆಳೆಯರು.. ಜೋಡೆತ್ತುಗಳ ಫೋಟೋ ವೈರಲ್.! ಶಿವಮೊಗ್ಗ: ಹೌದು ಅಂದು ರಾಜಕೀಯ ವೈರಿಗಳು.. ಅದೆಷ್ಟು ಎಂದರೆ ಈ ಜನುಮದಲ್ಲಿ ಒಂದಾಗುವುದಿಲ್ಲ ಎಂಬಷ್ಟರ ಮಟ್ಟಿಗೆ.. ಆದರೆ ಗೆಳೆಯರು.. ಅಲ್ಲಾ ಕುಚುಕು ಗೆಳೆಯರು.. ಯಾವ ಪರಿ ಎಂದರೆ ಏಳೇಳು…

ಜನರೇ ನನ್ನ ನೆಂಟರು.. ಕಾರ್ಯಕರ್ತರೇ ನನ್ನ ಬಂಧುಗಳು | ಆರಗ ಜ್ಞಾನೇಂದ್ರ

ಶ್ರೀಮಂತಿಕೆಯ ಹಿನ್ನೆಲೆ ಇಲ್ಲದೇ 10ನೇ ಚುನಾವಣೆ ಎದುರಿಸುತ್ತಿದ್ದೇನೆ: ಆರಗ ಜ್ಞಾನೇಂದ್ರ ಹೊಸನಗರ: ಬಡತನದಿಂದ ಬಂದವನು ನಾನು. ಯಾವುದೇ ಶ್ರೀಮಂತಿಕೆ ಕುಟುಂಬ ಇರಲಿಲ್ಲ. ಜನಸಾಮಾನ್ಯರೇ ನೆಂಟರು, ಕಾರ್ಯಕರ್ತರೇ ಬಂಧುಗಳು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಯಡೂರು ಸುಳುಗೋಡು…

ಗ್ರಾಪಂ ಸದಸ್ಯೆ ಸುಮನ ಭಾಸ್ಕರ್, ಯುವ ಮುಖಂಡ ಕಿಶೋರ್ ‘ಅಮ್ಮ ಮಗ’ ಕಾಂಗ್ರೆಸ್ ಸೇರ್ಪಡೆ

ಗ್ರಾಪಂ ಸದಸ್ಯೆ ಸುಮನಾ ಕಾಂಗ್ರೆಸ್ ಸೇರ್ಪಡೆ ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ಸದಸ್ಯರಾದ ಸುಮನ ಭಾಸ್ಕರ್ ಮತ್ತು ಅವರ ಪುತ್ರ ಕಿಶೋರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥಗೌಡ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಮೂಡುಗೊಪ್ಪ ಗ್ರಾಪಂ…

ಮೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿಗಳ ಸರಣಿ ಉದ್ಘಾಟನೆ, ಶಂಕು ಸ್ಥಾಪನೆ ರೂ.25 ಕೋಟಿ ವೆಚ್ಚದ 30 ಕಾಮಗಾರಿಗಳಿಗೆ ಗೃಹ ಸಚಿವ ಆರಗ ಚಾಲನೆ

ಹೊಸನಗರ: ಮೂಡುಗೊಪ್ಪ, ಕರಿಮನೆ, ಅಂಡಗದೋದೂರು ಸೇರಿದಂತೆ ಮೂರು ಗ್ರಾಪಂ ವ್ಯಾಪ್ತಿಯ ರೂ.25 ಕೋಟಿ ವೆಚ್ಚದ 30 ಹೆಚ್ಚು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಒಂದೇ ದಿನ ಚಾಲನೆ ನೀಡಿದರು. ಮಂಗಳವಾರ ನಗರ ಹೋಬಳಿಗೆ ಆಗಮಿಸಿದ ಸಚಿವರು, ಅಂಡಗದೋದುರು…

ಯಡೂರು ಅಬ್ಬಿ ಫಾಲ್ಸ್ ಅವಘಡ | ಈಜಲು ಹೋದ ಯುವಕ ಸಾವು!

ಹೊಸನಗರ/ ತೀರ್ಥಹಳ್ಳಿ ಯಡೂರು ತಲಾಸಿ ಅಬ್ಬಿ ಫಾಲ್ಸ್ ನಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ತೀರ್ಥಹಳ್ಳಿಯಿಂದ ಮೂವರು ಯುವಕರು ಅಬ್ಬಿಫಾಲ್ಸ್ ಗೆ ಪ್ರವಾಸಕ್ಕೆ ಬಂದಿದ್ದರು. ಅದರಲ್ಲಿ ಫಾಲ್ಸ್ ಕೆಳಗಿನ ಹೊಂಡದಲ್ಲಿ…

ಸಚಿವರೇ ಬನ್ನಿ.. ನಮ್ಮ ಅಳಲು ಆಲಿಸಿ.. ನಗರ ಬಿಜೆಪಿಯಲ್ಲಿ ಅಸಮಧಾನದ ಹೊಗೆ!

ಹೊಸನಗರ: ಕಾಂಗ್ರೆಸ್ ಹಾದಿಯಲ್ಲೇ ಸಾಗಿದ್ಯಾ ಬಿಜೆಪಿ?.. ಸ್ಥಳೀಯ ಪ್ರಮುಖರ ಅಸಮಧಾನ.. ತಟಸ್ಥ ಮನೋಭಾವದಿಂದ ನಗರ ಹೋಬಳಿಯಲ್ಲಿ ಕಾಂಗ್ರೆಸ್ ಕಳೆದ ಬಾರಿಯ ಚುನಾವಣೆಯಲ್ಲಿ ಬಾರೀ ನಷ್ಟ ಅನುಭವಿಸಿತ್ತು.. ಇದೀಗ ಬಿಜೆಪಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆಯೇ.? ಎಂಬ ಅನುಮಾನಗಳಿಗೆ…

ಹುಲಿಕಲ್ ಅಪಘಾತ | ನೊಂದ ಜೀವಗಳಿಗೆ ನೆರವು | ಸಹಯಾರ್ಥವಾಗಿ ಕೊಳ್ಳಿ ನಾಟಕ ಹಮ್ಮಿಕೊಂಡ ದೇಶಕ್ಕಾಗಿ ನಾವು ಸಂಘಟನೆ

ತೀರ್ಥಹಳ್ಳಿ/ಹೊಸನಗರ: ಹುಲಿಕಲ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ತಂದೆತಾಯಿಯನ್ನು ಕಳೆದುಕೊಂಡು ಅನಾಥವಾದರೆ.. ಓರ್ವ ತಾಯಿ ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಏಕಾಂಗಿಯಾದ ಹೃದಯ ವಿದ್ರಾವಕ ಘಟನೆ ಇನ್ನು ಮಾಸಿಲ್ಲ. ಈ ಎರಡು ಕುಟುಂಬದ ಆಸರೆಯಾಗಿ ಗೃಹ…