ತೀರ್ಥಹಳ್ಳಿ.ಜು.29: ಕೊಂಡ್ಲೂರಿನಿಂದ ತೀರ್ಥಹಳ್ಳಿಗೆ ಸಾಗುವ ಮಾರ್ಗದಲ್ಲಿ ಮಧ್ಯ ರಾತ್ರಿ ಸಾಗುವಾಗ ಬೊಬ್ಬಿ ಬಳಿ ಕಂಡು ಬಂದ ದೃಶ್ಯವಿದು. ಎರಡು ಕಟ್ಟುಮಸ್ತಾದ ಕಾಡುಕೋಣಗಳು ಹೆದ್ದಾರಿ ಮೇಲೆ ಠಿಕಾಣಿ ಹೂಡಿದ್ದು.. ಜಪ್ಪಯ್ಯ ಅಂದರೂ ಅಲುಗಾಡುತ್ತಿರಲಿಲ್ಲ.. ಕಾರಿನಲ್ಲಿ…
ಶಿವಮೊಗ್ಗ.ಜು.27: ಜಿಲ್ಲೆಯಾಧ್ಯಂತ ದಾಳಿ ನಡೆಸಿದ ಪೊಲೀಸರು ಶಾಲಾ ಕಾಲೇಜುಗಳ 100 ಮೀ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಿಡಿ, ಸಿಗರೇಟ್, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ, ಹೋಟೆಲ್ ಗಳನ್ನು ಪತ್ತೆ ಹಚ್ಚಿ COTPA ಕಾಯ್ದೆ ಅಡಿ 10 ಪ್ರಕರಣವನ್ನು…
ತೀರ್ಥಹಳ್ಳಿ ಜು.26: ನನ್ನ ವಿರುದ್ಧ ಕಿಮ್ಮನೆ ನೂರು ಪತ್ರ ಬರೆಯಲಿ ನಾನು ಕಾಂಗ್ರೆಸ್ ಬಿಡೋ ಮಾತೆ ಇಲ್ಲ ಕಾಂಗ್ರೆಸ್ ಪ್ರಮುಖ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಕಿಡಿಕಾರಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತನ್ನ ವಿರುದ್ಧ ಬರೆದ ಬಹಿರಂಗ ಪತ್ರ…
ಶಿವಮೊಗ್ಗ ಜು.26: ವಿವಿಧ ಬೇಡಿಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಶನ್ ಶಿವಮೊಗ್ಗ ಘಟಕದ ವತಿಯಿಂದ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಗೋಪಿವೃತ್ತದಿಂದ ಹೊರಟ ಮೆರವಣಿಗೆ ಡಿಸಿ ಕಚೇರಿವರೆಗೆ ಸಾಗಿತು. ಪ್ರಮುಖ ಬೇಡಿಕೆಯಾದ…
ಶಿವಮೊಗ್ಗ ಜು.26: ದಕ್ಷಿಣದ ಚಿರಾಪುಂಜಿ ಸ್ಥಾನ ಅಲಂಕರಿಸಿರುವ ಮಳೆಕಾಡು ಆಗುಂಬೆಯ ಮಳೆಗೆ ಪೈಪೋಟಿ ನೀಡುವಂತೆ ರಾಜ್ಯದ ಹಲವು ತಾಣಗಳು ಕಂಡು ಬರುತ್ತಿವೆ. ಇದರಲ್ಲಿ ಆಗುಂಬೆಗೆ ಹತ್ತಿರದಲ್ಲಿರುವ ಹುಲಿಕಲ್ ಇತ್ತೀಚೆಗೆ ಹುಲಿಕಲ್ ತಾನೇ ಫಸ್ಟ್ ಎಂದು ಸಾಬೀತು ಪಡಿಸುತ್ತಲೇ ಇದೆ.…
Welcome, Login to your account.
Welcome, Create your new account
A password will be e-mailed to you.