ಬೆಂಗಳೂರಿನ ವಿಧಾನಸೌಧ ಪುಸ್ತಕ ಮೇಳದಲ್ಲಿ ಹೊಸನಗರ ತಾಲ್ಲೂಕಿನ ಏಕೈಕ ಪುಸ್ತಕ ಪ್ರಕಾಶನ ಬೆನಕ ಬುಕ್ಸ್ ಬ್ಯಾಂಕ್ ಪುಸ್ತಕ ಮಳಿಗೆ ಹೊಸನಗರ : ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ’ವಿಧಾನಸಭೆ ಪುಸ್ತಕ ಮೇಳ - 2025’ರಲ್ಲಿ ತಾಲ್ಲೂಕಿನ…
ಹೊಸನಗರ: ಜಲ ತಜ್ಞ ಚಕ್ರವಾಕ ಸುಬ್ರಹ್ಮಣ್ಯ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕೊಡ ಮಾಡುವ 2024 ನೇ ಸಾಲಿನ ಜೀವ ವೈವಿಧ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾ.2 ರಂದು ಬೀದರ್ ನಲ್ಲಿ ರಾಜ್ಯ ಮಟ್ಟದ ಪಾರಂಪರಿಕ ವೈದ್ಯರ ಸಮ್ಮೇಳನ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ…
ಕೇರಳ ಮಾದರಿಯಲ್ಲಿ ರಾಜ್ಯದ ಶಿಕ್ಷಕನ ವಿಡಿಯೋ ವೈರಲ್ | ವಿದ್ಯಾರ್ಥಿಗಳ ಧ್ವನಿಯ ಮೇಲೆ ಹೆಸರು ಗುರುತಿಸಿದ ಶಿಕ್ಷಕ ಯೋಗೇಶ್ ಹೆಬ್ಬಳಗೆರೆ| ಯೋಗೇಶ್ ಜ್ಞಾಪಕ ಶಕ್ತಿಗೆ ಮಣಿವಣ್ಣನ್ ಮೆಚ್ಚುಗೆ ಹೊಸನಗರ: ವಿದ್ಯಾರ್ಥಿಗಳ ಮುಖ ನೋಡದೆ ಅವರ ಧ್ವನಿಯ ಮೇಲೆ ಹೆಸರನ್ನು ಗುರುತಿಸುವ ಕೇರಳದ…
ಕರ್ನಾಟಕ ಎರಡನೇ ಮರುಭೂಮಿಯಾಗುತ್ತಿದೆ: ಪರಿಸರ ವಿಜ್ಞಾನಿ ನಾಗೇಶ ಹೆಗಡೆ ಕಳವಳ : ಬಟ್ಟಮಲ್ಲಪ್ಪ ಸಾರ ಸಂಸ್ಥೆಯಲ್ಲಿ ಶಿಕ್ಷಣ ಮತ್ತು ಪರಿಸರ ವ್ಯವಸ್ಥೆ ಕುರಿತು ಸಂವಾದ ಹೊಸನಗರ: ಮರುಭೂಮಿ ಎಂದೊಡನೆ ತಾರ್ ಮರುಭೂಮಿ ನೆನಪಾಗುತ್ತದೆ. ಆದರೆ ಸ್ವಚ್ಚ ಹಸಿರಿನ ಸಮೃದ್ಧ ಕರ್ನಾಟಕ…
ಎರಡೆರಡು ಬಾರಿ ಹೆಜ್ಜೇನು ದಾಳಿ : ಏಳು ಜನರಿಗೆ ಜೇನು ಕಡಿತ : ಓರ್ವ ಗಂಭೀರ ಹೊಸನಗರ: ಎರಡೆರಡು ಬಾರಿ ಹೆಜ್ಜೇನು ದಾಳಿಗೆ 6 ಜನ ಗಾಯಗೊಂಡು ಓರ್ವ ಗಂಭೀರಗೊಂಡ ಘಟನೆ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ ಚಿಕ್ಕಪೇಟೆ ಸೇತುವೆ ಬಳಿ ಇರುವ ಬಾಷಾ ಎಂಬುವವರ…
EXCLUSIVE|ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಕಚೇರಿ ಆವರಣದಲ್ಲಿ ಬೃಹತ್ ಮರಗಳ ಕಡಿತಲೆ ಮತ್ತು ಸಾಗಾಟ | ಮೂರು ದಿನದಲ್ಲಿ ಕಾರಣ ತಿಳಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಶಿವಮೊಗ್ಗ: ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ CCF ಕಚೇರಿ…
ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ಜಾತ್ರೆ : ಸೆ.17 ರಿಂದ ದೇವಿಗೆ ಕಂಕಣ ಕಟ್ಟುವ ಮೂಲಕ ಚಾಲನೆ ಹೊಸನಗರ: ಸೆ.20 ರಿಂದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರೆ ನಡೆಯಲಿದ್ದು ಸೆ.17 ರಂದು ದೇವಿಗೆ ಕಂಕಣ ಕಟ್ಟುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು…
ಕತಾರ್ (QATAR) ಭಾರತೀಯ ಸಾಂಸ್ಕೃತಿಕ ಕೇಂದ್ರದಿಂದ ಸಂಸದ ಬಿ.ವೈ.ರಾಘವೇಂದ್ರರಿಗೆ ಕೃತಜ್ಞತೆ ಸಲ್ಲಿಕೆ ನವದೆಹಲಿ: ಕತಾರಿನ (QATAR) ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರು ತಮ್ಮ ವಾರ್ಷಿಕ ರಜೆ ಶಿವಮೊಗ್ಗ ಜಿಲ್ಲೆಯ ಲೋಕಸಭಾ ಸದಸ್ಯರಾದ ಬಿ ವೈ…
ಭಕ್ತಿಮಾರ್ಗ ಮುಕ್ತಿಗೆ ದಾರಿ: ರಾಘವೇಶ್ವರ ಶ್ರೀ ಗೋಕರ್ಣ: ಭಕ್ತಿಮಾರ್ಗವನ್ನು ಅನುಸರಿಸಿದವರಿಗೆ ಮುಕ್ತಿ ಖಚಿತ. ಶಕ್ತಿಗಿಂತ ಭಕ್ತಿ ಮುಖ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ!--more-->…
ನೋಡ ನೋಡುತ್ತಿದ್ದಂತೆ ಬಿದ್ದ ಮರ : ಮಾಜಿ ಸಚಿವರು, ಶಾಸಕರ ತಂಡದಿಂದಲೇ ಮರ ತೆರವು ಕಾರ್ಯ: ಹೊಸನಗರ: ಮಳೆ ದುರಂತದ ಜೊತೆಗೆ ಇಂತಹದ್ದೊಂದು ವಿಶೇಷತೆಗೆ ನಗರ ಹೋಬಳಿ ಸಾಕ್ಷಿಯಾಗಿದೆ. ಚಕ್ರಾ ಜಲಾಶಯಕ್ಕೆ ಬಾಗಿನ ಸಲ್ಲಿಸಲು ಮಾಜಿ ಸಚಿವರು ಶಾಸಕರ ದಂಡೇ ತೆರಳುತ್ತಿದ್ದಂತೆ ಮರವೊಂದು…
Welcome, Login to your account.
Welcome, Create your new account
A password will be e-mailed to you.