ಹೊಸನಗರ ಆಶ್ರಯ ಸಮಿತಿಗೆ ನಾಲ್ವರು ನೇಮಕ ಹೊಸನಗರ : ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಮೂಲಕ ಇಲ್ಲಿನ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಸತಿ/ನಿವೇಶನ ರಹಿತ ಫಲಾನುಭವಿಗಳ ಆಯ್ಕೆಗೆ ನೂತನ ಸಮಿತಿ ರಚನೆಗೊಂಡಿದ್ದು, ಸಮಿತಿಯ ಸದಸ್ಯರಾಗಿ ಪಟ್ಟಣದ ವಾಸಿಗಳಾದ ರಾಧಿಕಾ ಕೋಂ ರತ್ನಾಕರ…
ಮೈದುಂಬಿದ ಚಕ್ರಾ ಡ್ಯಾಂ | ಕಣ್ಮನ ಸೆಳೆದ ಓವರ್ ಫ್ಲೋ.. | ಹರಿದು ಬರುತ್ತಿದೆ ಪ್ರವಾಸಿಗರ ದಂಡು. ಹೊಸನಗರ: ನಗರ ಹೋಬಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ ಚಕ್ರಾ ಜಲಾಶಯ ಮೈದುಂಬಿಕೊಂಡಿದ್ದು, ಭಾನುವಾರ ಬೆಳಿಗ್ಗೆಯಿಂದ ಓವರ್ ಫ್ಲೋ ಆಗುತ್ತಿದ್ದು ಕಣ್ಮನ ಸೆಳೆಯುತ್ತಿದೆ.…
ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಭಾಜನರಾದ ಶಿಕ್ಷಕಿ, ಕವಯಿತ್ರಿ.. ಅಂಸ ಹೊಸನಗರ: ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೌಡಕೊಪ್ಪದ ಶಿಕ್ಷಕಿ ಕವಯಿತ್ರಿ ಶ್ರೀಮತಿ ಅಂಬಿಕಾ ಸಂತೋಷ(ಅಂಸ)ರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ…
ಹೊಸನಗರ ಪಟ್ಟಣ ಪಂಚಾಯತಿ ಸಭೆ: ನೂತನ ಕಚೇರಿ ನಿರ್ಮಾಣಕ್ಕೆ ತೆರಿಗೆ ಹಣ ಬೇಡ: ವಿಶೇಷ ಅನುದಾನ ತರಲು ಶಾಸಕರು ಗಮನಹರಿಸಲಿ: ಸದಸ್ಯರ ಆಗ್ರಹ ಹೊಸನಗರ: ಹೊಸನಗರ ಪಟ್ಟಣ ಪಂಚಾಯ್ತಿ ನೂತನ ಕಟ್ಟಡ ನಿರ್ಮಾಣಕ್ಕೆ ತೆರಿಗೆ ಹಣ ಬೇಡ. ವಿಶೇಷ ಅನುದಾನ ತರಲು ಶಾಸಕ ಬೇಳೂರು ಗೋಪಾಲಕೃಷ್ಣ…
ಕಾರ್ಪೋರೇಟ್ ಜಗತ್ತಿನ ಸಮಸ್ಯೆಗಳೇ ಪತ್ರಕರ್ತರಿಗೆ ದೊಡ್ಡ ಸಮಸ್ಯೆಗಳಾಗಿ ಕಾಣುತ್ತಿವೆ | ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಬೇಸರ | ಶಿವಮೊಗ್ಗ ಪತ್ರಕರ್ತರ ಸಂಘ, ಪ್ರೆಸ್ ಟ್ರಸ್ಟ್, ವಾರ್ತಾ ಇಲಾಖೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟನೆ…
ರೈಲು ಪ್ರಯಾಣಿಕರು ಮಧ್ಯರಾತ್ರಿಯಲ್ಲಿ ಹೊಸನಗರ ತಹಶೀಲ್ದಾರ್ ಗೆ ಧನ್ಯವಾದ ಸಲ್ಲಿಸಿದ್ದು ಏಕೆ ಗೊತ್ತಾ? ಶಿವಮೊಗ್ಗ: ಶುಕ್ರವಾರ ರಾತ್ರಿ ಅರಸಾಳು ಸಮೀಪ ರೈಲು ಜಾಮ್ ನಿಂದಾಗಿ ಸಿಲುಕಿಕೊಂಡಿದ್ದ ಪ್ರಯಾಣಿಕರು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ರಿಗೆ ಧನ್ಯವಾದ…
ಲಿಂಗನಮಕ್ಕಿ ಜಲಾಶಯಕ್ಕೆ ಸಂಬಂಧಿಸಿ ಎರಡನೇ ವಾರ್ನಿಂಗ್ | ನೋಟೀಸ್ ನಲ್ಲಿ ಏನಿದೆ ಗೊತ್ತಾ? ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯಕ್ಕೆ ಸಂಬಂಧಪಟ್ಟಂತೆ KPCL ಎರಡನೇ ನೋಟೀಸ್ ಬಿಡುಗಡೆ ಮಾಡಿದ್ದು ಶರಾವತಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದೆ. ಜು.27ರ ಬೆಳಿಗ್ಗೆ 8 ಗಂಟೆಗೆ…
ಚಕ್ರಾದಲ್ಲಿ ಬರೋಬ್ಬರಿ 325ಮಿಮೀ ಮಳೆ ದಾಖಲು: ವಾರಾಹಿ ಯೋಜನಾ ಜಲಾನಯನ ವ್ಯಾಪ್ತಿಯಲ್ಲಿ ಬಾರೀ ಮಳೆ ಹೊಸನಗರ: ಕಳೆದ 24 ಗಂಟೆ ಅವಧಿಯಲ್ಲಿ ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ 325 ಮಿಮೀ ಮಳೆ ದಾಖಲಾಗಿದೆ. ವಾರಾಹಿ ಯೋಜನೆಯ ಜಲಾನಯನ ವ್ಯಾಪ್ತಿಯಾಗಿರುವ ಮಾಸ್ತಿಕಟ್ಟೆಯಲ್ಲಿ 205…
ARASALU| ರೈಲು ಹಳಿ ಮೇಲೆ ಮರ ಬಿದ್ದು ರೈಲು ಸಂಚಾರ ಸ್ಥಗಿತ | ಬೆಂಗಳೂರಿನಿಂದ ಸಾಗರ ಹೋಗುತ್ತಿದ್ದ ಇಂಟರ್ ಸಿಟಿ ರೈಲು ! ಶಿವಮೊಗ್ಗ: ರೈಲು ಹಳಿಗೆ ಅಡ್ಡಲಾಗಿ ಮರ ಬಿದ್ದ ಕಾರಣ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಅರಸಾಳು ನಿಲ್ದಾಣದ ಸಮೀಪ ರಾತ್ರಿ ನಡೆದಿದೆ. ಮಧ್ಯಾಹ್ನ…
ಹೊಸನಗರ ಹೆದ್ದಾರಿ ಮೇಲೆ ಉರುಳಿದ ಬೃಹತ್ ಮರ | ಭರದಿಂದ ನಡೆಯುತ್ತಿದೆ ತೆರವು ಕಾರ್ಯಾಚರಣೆ ಹೊಸನಗರ: ವ್ಯಾಪಕ ಮಳೆಯಿಂದಾಗಿ ಹೊಸನಗರ ಪಟ್ಟಣದ ಸಮೀಪದ ಹೋಲಿ ರಿಡೀಮರ್ ಶಾಲೆ ಬಳಿ ಬೃಹತ್ ಮರವೊಂದು ಹೆದ್ದಾರಿ ಮೇಲೆ ಉರುಳಿದೆ ಮಧ್ಯಾಹ್ನ 1.30 ರ ವೇಳೆಗೆ ಬಿದ್ದಿದ್ದು ಸಂಚಾರದಲ್ಲಿ…
Welcome, Login to your account.
Welcome, Create your new account
A password will be e-mailed to you.