ಶಿವಮೊಗ್ಗ ಜಿಲ್ಲೆ

ಹೀಗೊಂದು ವಿಶೇಷ ಕಾರ್ಯಕ್ರಮ | ಇಂತಹ ಗೌರವ ಎಲ್ರಿಗೂ ಸಿಗಲ್ಲ

ಅದೊಂದು ಐದು ತಲೆಮಾರು ಇಂದಿಗೂ ಹೊಂದಿರುವ ಮನೆತನ.. 103 ವರ್ಷದ ಶತಾಯುಷಿ ಮುತ್ತಜ್ಜಿ.. ಉತ್ತಮ ಶಿಕ್ಷಕಿಗೆ ಮುತ್ತಜ್ಜಿಯಿಂದ ಮನೆತನದ ಗೌರವ ಸಲ್ಲಿಕೆ.. ಇದು ಸಂಪದಮನೆ ಕುಟುಂಬದ ಹಿರಿಮೆ ಹೊಸನಗರ: ಉತ್ತಮ ಶಿಕ್ಷಕ- ಶಿಕ್ಷಕರಿಯರಿಗೆ ಶಿಕ್ಷಕರ ದಿನಾಚರಣೆಯ ಗೌರವ ಸರ್ವೇ ಸಾಮಾನ್ಯ.…

ರೂ.3.61 ಲಕ್ಷ ಲಾಭದಲ್ಲಿ ಕರಿಮನೆ ಶ್ರೀ ಚಂಡಿಕೇಶ್ವರಿ ಸೌಹಾರ್ದ ಸಹಕಾರಿ| ಶೇ.10 ರಷ್ಟು ಡಿವಿಡೆಂಡ್ ಹಂಚಿಕೆ

ಶ್ರೀ ಚಂಡಿಕೇಶ್ವರಿ ಸಹಕಾರಿಗೆ ರೂ.3.61 ನಿವ್ವಳ ಲಾಭ: ಶೇ.10ರಷ್ಟು ಡಿವಿಡೆಂಡ್ ಹಂಚಿಕೆ: ಅಧ್ಯಕ್ಷ ಎಸ್.ಜೆ.ಹೂವಪ್ಪಗೌಡ ಹೊಸನಗರ: ಗ್ರಾಮೀಣ ಪ್ರದೇಶದಲ್ಲಿ 9 ವರ್ಷಗಳ ಹಿಂದೆ ಸ್ಥಾಪನೆಯಾದ ಶ್ರೀ ಚಂಡಿಕೇಶ್ವರಿ ಸೌಹಾರ್ದ ಸಹಕಾರ ಸಂಘ ಪ್ರಸಕ್ತ ವರ್ಷ ರೂ.3.61 ಲಕ್ಷ ನಿವ್ವಳ ಲಾಭ…

ಹಳ್ಳಕ್ಕೆ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ: ಶಶಿಕಲಾ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ಚೆಕ್ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ

ಹಳ್ಳಕ್ಕೆ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ: ಶಶಿಕಲಾ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ಚೆಕ್ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ ಹೊಸನಗರ: ಇತ್ತೀಚೆಗೆ ನೆರೆಹಾವಳಿ ಸಂದರ್ಭದಲ್ಲಿ ಕಾಲುಸಂಕ ದಾಟುತ್ತಿದ್ದಾಗ ಜಾರಿ ಬಿದ್ದು ಮೃತಪಟ್ಟ ಶಶಿಕಲಾ ಕುಟುಂಬಕ್ಕೆ…

ಸಾಲಬಾಧೆ | ನರ್ತಿಗೆ ವಾಸಿ ರೈತ ಆತ್ಮಹತ್ಯೆ | ರೂ.6.5 ಲಕ್ಷ ಸಾಲ ಮಾಡಿಕೊಂಡಿದ್ದ ರೈತ

ಸಾಲಬಾಧೆ: ಮುಂಡಳ್ಳಿ, ನರ್ತಿಗೆ ರೈತ ಆತ್ಮಹತ್ಯೆ ಹೊಸನಗರ: ಸಾಲಬಾಧೆಗೆ ತುತ್ತಾಗಿ ತಾಲೂಕಿನ ಮುಂಡಳ್ಳಿ ಸಮೀಪದ ನರ್ತಿಗೆ ನಿವಾಸಿ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ನರ್ತಿಗೆ ನಿವಾಸಿ ತಿಮ್ಮಪ್ಪ ಎನ್.ಟಿ (52) ಮೃತ ರೈತನಾಗಿದ್ದಾನೆ.…

ಬಿದನೂರು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಭ್ರಮದ ಆರಾಧನಾ ಮಹೋತ್ಸವ

ಬಿದನೂರು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಭ್ರಮದ ಆರಾಧನಾ ಮಹೋತ್ಸವ ಹೊಸನಗರ: ಬಿದನೂರು ನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 353ನೇ ಆರಾಧಾನ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಪುರೋಹಿತರಾದ ಕಟ್ಟೆ ಗುರುರಾಜ ಆಚಾರ್ಯ ನೇತೃತ್ವದಲ್ಲಿ ಬುಧವಾರದಿಂದಲೇ…

ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಧರಣಿ

ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಧರಣಿ ಹೊಸನಗರ: ಪತ್ರಕರ್ತನ ಮೊಬೈಲ್ ಕಸಿದುಕೊಂಡು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವುದಾಗಿ ಬೆದರಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿ ಇನ್ಸಪೆಕ್ಟರ್ ಅಶ್ವತ್ಥಗೌಡ ವಿರುದ್ಧ ಪತ್ರಕರ್ತರು ಪೊಲೀಸ್ ಠಾಣೆ ಮುಂಭಾಗ…

5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ : ಬಿ.ಜಿ.ಚಂದ್ರಮೌಳಿ | ಹೊಸನಗರದಲ್ಲಿ ರಾಜ್ಯಪಾಲರ ಪ್ರತಿಕೃತಿ ದಹಿಸಿ ಕಾರ್ಯಕರ್ತರ ಆಕ್ರೋಶ ಹೊಸನಗರ: ಬಿಜೆಪಿ ಜೆಡಿಎಸ್ ಯಾವುದೇ ಕುತಂತ್ರ ಮಾಡಿದರೂ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಸಾಧ್ಯವಿಲ್ಲ. ಪೂರ್ತಿ 5 ವರ್ಷವೂ…

ಶಾಲೆ ಬಿಸಿಯೂಟ ಕೊಠಡಿಯಲ್ಲಿ ಕಾಳಿಂಗ ಸರ್ಪ | ಎರಡು ದಿನ ಅಲ್ಲೇ ಬಂಧಿಯಾಗಿದ್ದ ಕಾಳಿಂಗ | ಸೋಮವಾರ ಬಾಗಿಲು ತೆಗೆಯುತ್ತಿದ್ದಂತೆ ಅಚ್ಚರಿ.. ಭಯ!

ಶಾಲೆ ಬಿಸಿಯೂಟ ಕೊಠಡಿಯಲ್ಲಿ ಕಾಳಿಂಗ ಸರ್ಪ | ಎರಡು ದಿನ ಅಲ್ಲೇ ಬಂಧಿಯಾಗಿದ್ದ ಕಾಳಿಂಗ | ಸೋಮವಾರ ಬಾಗಿಲು ತೆಗೆಯುತ್ತಿದ್ದಂತೆ ಅಚ್ಚರಿ.. ಭಯ! ಹೊಸನಗರ: ತಾಲೂಕಿನ ಸಂಪೆಕಟ್ಟೆಯ ಮತ್ತಿಕೈ ಶಾಲೆಯ ಬಿಸಿಯೂಟ ದಾಸ್ತಾನು ಕೊಠಡಿಯಲ್ಲಿ ಅವಿತಿದ್ದ 9 ಅಡಿ ಗಾತ್ರದ ಕಾಳಿಂಗ…

ನಗರ ಭಾಗದಲ್ಲಿ ಸರಣಿ ಕಳ್ಳತನ, ಯತ್ನ ಪ್ರಕರಣಗಳು | ಆತಂಕದಲ್ಲಿ ಜನರು | ಪೊಲೀಸರಿಂದ ಜಾಗೃತಿ

ನಗರ ಭಾಗದಲ್ಲಿ ಸರಣಿ ಕಳ್ಳತನ, ಯತ್ನ ಪ್ರಕರಣಗಳು | ಆತಂಕದಲ್ಲಿ ಜನರು | ಪೊಲೀಸರಿಂದ ಜಾಗೃತಿ ಹೊಸನಗರ: ತಾಲೂಕಿನ ನಗರ ಭಾಗದಲ್ಲಿ ಸರಣಿ ಕಳ್ಳತನ ಯತ್ನ ಮತ್ತು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ಜನರಿಗೆ ಆತಂಕ ತರಿಸಿದರೆ ಪೊಲೀಸರಿಗೆ ತಲೆನೋವು ತರಿಸಿದೆ. ಕಳೆದ ಆ.14 ರಂದು…

Nagara Range| ಅಳಿವಿನಂಚಿನ ವನ್ಯ ಪ್ರಾಣಿ ಹಾರು ಬೆಕ್ಕಿನ ಬೇಟೆ | ಓರ್ವ ಆರೋಪಿಯ ಬಂಧನ

Nagara Range| ಅಳಿವಿನಂಚಿನ ವನ್ಯ ಪ್ರಾಣಿ ಹಾರು ಬೆಕ್ಕಿನ ಬೇಟೆ | ಓರ್ವ ಆರೋಪಿಯ ಬಂಧನ ಹೊಸನಗರ:  ಅಧಿಕೃತ ಮಾಹಿತಿ ಮೇರೆಗೆ ಅಳಿವಿನಂಚಿನಲ್ಲಿರುವ ಅತಿ ಅಪರೂಪದ ವನ್ಯಜೀವಿ ಹಾರು ಬೆಕ್ಕಿನ ಅಕ್ರಮ ಬೇಟೆಯಾಡಿದ ಆರೋಪದ ಮೇಲೆ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ  ನಗರ ವಲಯ ಅರಣ್ಯ…