ಹೊರದೇಶದ ಕನ್ನಡಿಗರ ಸುದ್ದಿ

ದಶಮಾನೋತ್ಸವ ಸಂಭ್ರಮದಲ್ಲಿ ಗಲ್ಫ್ ರಾಷ್ಟ್ರದ ಕನ್ನಡ ಮೂವೀ ಸಂಸ್ಥೆ | ಹತ್ತು ವರ್ಷದಲ್ಲಿ ಕನ್ನಡ, ತುಳು ಚಲನಚಿತ್ರ ಪ್ರದರ್ಶನದಲ್ಲಿ ಗಮನಾರ್ಹ ಸಾಧನೆ

ವರದಿ: ನೇರಂಬಳ್ಳಿ ಸುರೇಶ್ ರಾವ್, ಕುವೈತ್ಗಲ್ಫ್/ಬೆಂಗಳೂರು: ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಮುಖ್ಯವಾಗಿ ಅನ್ಯ ಭಾಷೆಗಳ ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನ ಏಕಸ್ವಾಮ್ಯವಾಗಿ ನೆಡೆಯುತ್ತಿದೆ. ಗಲ್ಫ್ ಕನ್ನಡಿಗರಿಗೆ ಬೇಸರದ ಸಂಗತಿ ಏನೆಂದರೆ, ಕನ್ನಡ ಚಲನಚಿತ್ರಗಳ ವಿತರಣೆ