ಬಾಳೆಬರೆ ಅಪಘಾತ | ಕ್ಯಾಂಟರ್ ಪಲ್ಟಿ | ಧರ್ಮದರ್ಶಿ ಬೊಲೆರೋ ಜಖಂ | ದೇಗುಲಕ್ಕೆ ಹಾನಿ ಹೊಸನಗರ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ, ಧರ್ಮದರ್ಶಿಗಳ ವಾಹನ ಜಖಂಗೊಂಡು ದೇವಸ್ಥಾನದ ಕಾಂಪೌಂಡ್ ಹಾನಿಯಾದ ಘಟನೆ ಹುಲಿಕಲ್ ಘಾಟಿ, ಬಾಳೆಬರೆಯಲ್ಲಿ ಬುಧವಾರ…
ಶತಾಯುಷಿ ಮೀನಜ್ಜ ಅಪಘಾತದಲ್ಲಿ ಸಾವು : ಸ್ವಾವಲಂಬಿ ಬದುಕು ಕಂಡ ದೇವರಿಗೆ ಹುಲಿಕಲ್ ಜನರ ಕಂಬನಿ ಹೊಸನಗರ: 102 ವರ್ಷ ಪ್ರಾಯ, ಮೀನು ಮಾರಿಕೊಂಡು ಇಂದಿಗೂ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದ ಶತಾಯುಷಿ.. ಮೀನಜ್ಜ ಎಂದೇ ಮನೆಮಾತಾಗಿದ್ದ ದೇವರು ಇನ್ನಿಲ್ಲ.. ಹೌದು ಹುಲಿಕಲ್…
ಮೂರು ದಿನದಿಂದ ಕಾಣೆಯಾಗಿರುವ ಕೆಪಿಸಿ ಭದ್ರತಾ ಸಿಬ್ಬಂದಿ : ಮೂರುದಿನದ ಹುಡುಕಾಟಕ್ಕು ಸಿಗದ ಸುಳಿವು : ಮಾಣಿ ಜಲಾಶಯದ 70 ಅಡಿ ಆಳದಲ್ಲಿ ಶೋಧಕಾರ್ಯ ಹೊಸನಗರ: ತಾಲೂಕಿನ ನಗರ ಹೋಬಳಿಯ ಯಡೂರು ಗ್ರಾಮದ ಗೌಟಾಣಿ ವಾಸಿ, ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ಭರತ್(48) ಕಳೆದ ಮೂರು…
ಎರಡೆರಡು ಬಾರಿ ಹೆಜ್ಜೇನು ದಾಳಿ : ಏಳು ಜನರಿಗೆ ಜೇನು ಕಡಿತ : ಓರ್ವ ಗಂಭೀರ ಹೊಸನಗರ: ಎರಡೆರಡು ಬಾರಿ ಹೆಜ್ಜೇನು ದಾಳಿಗೆ 6 ಜನ ಗಾಯಗೊಂಡು ಓರ್ವ ಗಂಭೀರಗೊಂಡ ಘಟನೆ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ ಚಿಕ್ಕಪೇಟೆ ಸೇತುವೆ ಬಳಿ ಇರುವ ಬಾಷಾ ಎಂಬುವವರ…
ಹೊಸನಗರದಲ್ಲಿ ನಕಲಿ ಹಕ್ಕುಪತ್ರ ಜಾಲ? ತಹಶೀಲ್ದಾರ್ ದಿಢೀರ್ ದಾಳಿ | ನೂರಾರು ನಕಲಿ ಹಕ್ಕುಪತ್ರ ವಶಕ್ಕೆ | ಹೊಸನಗರ : ತಹಶೀಲ್ದಾರ್ ರಶ್ಮಿ ಹಾಲೇಶ ದಿಢೀರ್ ದಾಳಿ ನಡೆಸಿ, ನಕಲಿ ಹಕ್ಕುಪತ್ರಗಳು, ಅರಣ್ಯ ಎನ್ಒಸಿ, ಅದಕ್ಕೆ ಬಳಸಿದ ಸೀಲ್ ಗಳು ಸೇರಿದಂತೆ ನಕಲಿ ತಯಾರಿಕೆಗೆ…
ಸಾಲಬಾಧೆ: ಮುಂಡಳ್ಳಿ, ನರ್ತಿಗೆ ರೈತ ಆತ್ಮಹತ್ಯೆ ಹೊಸನಗರ: ಸಾಲಬಾಧೆಗೆ ತುತ್ತಾಗಿ ತಾಲೂಕಿನ ಮುಂಡಳ್ಳಿ ಸಮೀಪದ ನರ್ತಿಗೆ ನಿವಾಸಿ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ನರ್ತಿಗೆ ನಿವಾಸಿ ತಿಮ್ಮಪ್ಪ ಎನ್.ಟಿ (52) ಮೃತ ರೈತನಾಗಿದ್ದಾನೆ.…
ನಗರ ಭಾಗದಲ್ಲಿ ಸರಣಿ ಕಳ್ಳತನ, ಯತ್ನ ಪ್ರಕರಣಗಳು | ಆತಂಕದಲ್ಲಿ ಜನರು | ಪೊಲೀಸರಿಂದ ಜಾಗೃತಿ ಹೊಸನಗರ: ತಾಲೂಕಿನ ನಗರ ಭಾಗದಲ್ಲಿ ಸರಣಿ ಕಳ್ಳತನ ಯತ್ನ ಮತ್ತು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ಜನರಿಗೆ ಆತಂಕ ತರಿಸಿದರೆ ಪೊಲೀಸರಿಗೆ ತಲೆನೋವು ತರಿಸಿದೆ. ಕಳೆದ ಆ.14 ರಂದು…
Nagara Range| ಅಳಿವಿನಂಚಿನ ವನ್ಯ ಪ್ರಾಣಿ ಹಾರು ಬೆಕ್ಕಿನ ಬೇಟೆ | ಓರ್ವ ಆರೋಪಿಯ ಬಂಧನ ಹೊಸನಗರ: ಅಧಿಕೃತ ಮಾಹಿತಿ ಮೇರೆಗೆ ಅಳಿವಿನಂಚಿನಲ್ಲಿರುವ ಅತಿ ಅಪರೂಪದ ವನ್ಯಜೀವಿ ಹಾರು ಬೆಕ್ಕಿನ ಅಕ್ರಮ ಬೇಟೆಯಾಡಿದ ಆರೋಪದ ಮೇಲೆ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ನಗರ ವಲಯ ಅರಣ್ಯ…
ಎರಡು ಮಕ್ಕಳೊಂದಿಗೆ ಬಾವಿಗೆ ಬಿದ್ದು ಮಹಿಳೆ ಆತ್ಮಹತ್ಯೆ: ಮತ್ತಿಕೈಯಲ್ಲಿ ಹೃದಯವಿದ್ರಾವಕ ಘಟನೆ | ಚಂಪಕಾಪುರದಲ್ಲಿ ಸ್ಮಶಾನ ಮೌನ ಹೊಸನಗರ: ಎರಡು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದು ತಾನು ಕೂಡ ಬಾವಿಗೆ ಹಾರಿ ಮಹಿಖೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ…
THIRTHAHALLI| ಅಡಿಕೆ ಕಳ್ಳತನ ಮಾಡಿದ ಆರೋಪದ ಮೇಲೆ ನಾಲ್ವರ ಬಂಧನ! ತೀರ್ಥಹಳ್ಳಿ : ಕಲ್ಲುಕೊಪ್ಪ ಕರಕುಚ್ಚಿ ಗ್ರಾಮದ ದೇವದಾಸ್ ಎಂಬುವರ ಮನೆಯಲ್ಲಿ 4 ಕ್ವಿಂಟಾಲ್ ಚಾಲಿ ಅಡಿಕೆ ಕಳ್ಳತನ ಮಾಡಿದ ಆರೋಪದ ಮೇಲೆ 4 ಜನರನ್ನು ವಾಹನ ಹಾಗೂ ಮಾಲು ಸಮೇತ ಮಾಳೂರು ಠಾಣಾ ಪೊಲೀಸರು…
Welcome, Login to your account.
Welcome, Create your new account
A password will be e-mailed to you.