ನಡುರಾತ್ರಿ ಹುಲಿಕಲ್ ನದಿಯಲ್ಲಿ ಪೂರ್ತಿಯಾಗಿ ಮುಳುಗಿದ ಬೃಹತ್ ಲಾರಿ | ಚಾಲಕ ಬಚಾವ್ ಹೊಸನಗರ- ಹುಲಿಕಲ್ ಹೆದ್ದಾರಿ ಬಳಿ ಟೆನ್ ವ್ಹೀಲ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನದಿಯಲ್ಲಿ ಬಿದ್ದು (ವಾರಾಹಿ ಪಿಕಪ್ ಡ್ಯಾಂ ಹಿನ್ನೀರು) ನೀರಿನಲ್ಲಿ ಮುಳುಗಿದ ಘಟನೆ…
ಹೊಳಲ್ಕೆರೆ| ಕಂಬ ದೇವರಹಟ್ಟಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ಸಾ*ವು. ಹೊಳಲ್ಕೆರೆ : ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಅಣ್ಣತಮ್ಮಂದಿರ ಮಕ್ಕಳು ನೀರು ಕುಡಿಯಲು ಕೃಷಿ ಹೊಂಡದ ಹತ್ತಿರ ಹೊದಾಗ ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು…
ನಗರ ದರ್ಗಾ ಅಪ್ ಬಳಿ ಬೈಕ್ ಲಾರಿ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು! ಹೊಸನಗರ: ನಗರದಿಂದ ಹೊಸನಗರ ಮಾರ್ಗದ ದರ್ಗಾ ಅಪ್ ಬಳಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬೈಕ್ ಸವಾರ ಸಾಗರ ತಾಲೂಕಿನ…
ತೀರ್ಥಹಳ್ಳಿ | ಮಾತ್ರೆ ನುಂಗಿ ಪ್ರಾಣ ಬಿಟ್ಟ ಮಹಿಳೆ ! ತೀರ್ಥಹಳ್ಳಿ : ಕುಟುಂಬದಲ್ಲಿ ಗಲಾಟೆ ನಡೆದ ಘಟನೆಯಿಂದ ಬೇಸತ್ತ ಮಹಿಳೆಯೋರ್ವಳು ಮಾತ್ರೆಗಳನ್ನು ನುಂಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿ…
ನಿಟ್ಟೂರು ಕರ್ಕಮುಡಿಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಹೊಡೆದಾಟ : ಓರ್ವನ ಕೊ*ಲೆ! ಹೊಸನಗರ: ತಾಲೂಕಿನ ನಿಟ್ಟೂರು ಕರ್ಕಮುಡಿಯಲ್ಲಿ ಪೂಜಾ ಕಾರ್ಯಕ್ರಮ ವೇಳೆ ಕುಟುಂಬ ಕಲಹದಿಂದ ಹೊಡೆದಾಟ ನಡೆದಿದ್ದು, ದೇವಿಚಂದ್ರ (52) ಎಂಬಾತ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಭಾನುವಾರ ಮೃತಪಟ್ಟ…
ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು ಹೊಸನಗರ: ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಕೊಲ್ಲೂರು ಮಾರ್ಗದ ಎಬಗೋಡು ಬಳಿ ಹೆದ್ದಾರಿ ಪಕ್ಕದಲ್ಲೇ ನಿಧಿಯಾಸೆಯಾಗಿ ಗುಂಡಿ ತೋಡಿದ ಘಟನೆ…
ಮಹಿಳೆಯರೇ ತುಂಬಿದ್ದ ಟಿಟಿ ವಾಹನ ಪಲ್ಟಿ : 6 ಮಹಿಳೆಯರಿಗೆ ಗಾಯ : ಕೊಲ್ಲೂರು ಹೆದ್ದಾರಿಯಲ್ಲಿ ಅಪಘಾತ ಹೊಸನಗರ: 13 ಕ್ಕು ಹೆಚ್ಚು ಮಹಿಳೆಯರೇ ತುಂಬಿದ್ದ ಟಿಟಿ ವಾಹನವೊಂದು ಪಲ್ಟಿ ಹೊಡೆದು ಆರು ಮಹಿಳೆಯರು ಗಾಯಗೊಂಡ ಘಟನೆ ಕೊಲ್ಲೂರು ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ 11 ರ…
ಬಾಳೆಬರೆ ಅಪಘಾತ | ಕ್ಯಾಂಟರ್ ಪಲ್ಟಿ | ಧರ್ಮದರ್ಶಿ ಬೊಲೆರೋ ಜಖಂ | ದೇಗುಲಕ್ಕೆ ಹಾನಿ ಹೊಸನಗರ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ, ಧರ್ಮದರ್ಶಿಗಳ ವಾಹನ ಜಖಂಗೊಂಡು ದೇವಸ್ಥಾನದ ಕಾಂಪೌಂಡ್ ಹಾನಿಯಾದ ಘಟನೆ ಹುಲಿಕಲ್ ಘಾಟಿ, ಬಾಳೆಬರೆಯಲ್ಲಿ ಬುಧವಾರ…
ಶತಾಯುಷಿ ಮೀನಜ್ಜ ಅಪಘಾತದಲ್ಲಿ ಸಾವು : ಸ್ವಾವಲಂಬಿ ಬದುಕು ಕಂಡ ದೇವರಿಗೆ ಹುಲಿಕಲ್ ಜನರ ಕಂಬನಿ ಹೊಸನಗರ: 102 ವರ್ಷ ಪ್ರಾಯ, ಮೀನು ಮಾರಿಕೊಂಡು ಇಂದಿಗೂ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದ ಶತಾಯುಷಿ.. ಮೀನಜ್ಜ ಎಂದೇ ಮನೆಮಾತಾಗಿದ್ದ ದೇವರು ಇನ್ನಿಲ್ಲ.. ಹೌದು ಹುಲಿಕಲ್…
ಮೂರು ದಿನದಿಂದ ಕಾಣೆಯಾಗಿರುವ ಕೆಪಿಸಿ ಭದ್ರತಾ ಸಿಬ್ಬಂದಿ : ಮೂರುದಿನದ ಹುಡುಕಾಟಕ್ಕು ಸಿಗದ ಸುಳಿವು : ಮಾಣಿ ಜಲಾಶಯದ 70 ಅಡಿ ಆಳದಲ್ಲಿ ಶೋಧಕಾರ್ಯ ಹೊಸನಗರ: ತಾಲೂಕಿನ ನಗರ ಹೋಬಳಿಯ ಯಡೂರು ಗ್ರಾಮದ ಗೌಟಾಣಿ ವಾಸಿ, ಕೆಪಿಸಿ ಗುತ್ತಿಗೆ ಭದ್ರತಾ ಸಿಬ್ಬಂದಿ ಭರತ್(48) ಕಳೆದ ಮೂರು…
Welcome, Login to your account.
Welcome, Create your new account
A password will be e-mailed to you.