ಪಟಾಕಿ ಅಂಗಡಿಗಳ ಮೇಲೆ ದಿಢೀರ್ ದಾಳಿ ಹೊಸನಗರ: ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ ಮತ್ತು ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಗುರುವಾರ ಜಂಟಿ ದಿಢೀರ್ ದಾಳಿ ನಡೆಸಿದರು. ಪಟ್ಟಣದ ಹಲವು ಅಂಗಡಿಗಳಿಗೆ ತೆರಳಿ…
ಹೊಸನಗರ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗೆ ಹೊರತಂದು ಅದಕ್ಕೆ ನೀರೆರೆಯಬೇಕು ಎಂದು ಹೊಸನಗರ ಎಸಿಎಫ್ ಮೋಹನ ಕುಮಾರ್ ಅಭಿಪ್ರಾಯಿಸಿದರು. ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ನ್ಯೂಮಳಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಗರ ವಲಯ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಚಿತ್ರಕಲಾ…
ಹೊಸನಗರ: ಈ ಹಿಂದೆಯೇ ಹಲವು ದಾಳಿ ನಡೆಸಿ ಅದರಿಂದ ಆರ್.ಎಂ.ಮಂಜುನಾಥ ಗೌಡ ಆರೋಪ ಮುಕ್ತ ಆಗಿದ್ದರೂ ಕೂಡ ದುರುದ್ದೇಶಪೂರ್ವಕವಾಗಿ ಮತ್ತೆ ದಾಳಿ ನಡೆಸಲಾಗುತ್ತಿದೆ ಎಂದು ಶಿಮುಲ್ ನಿರ್ದೇಶಕ ವಿದ್ಯಾಧರ್ ಆರೋಪಿಸಿದ್ದಾರೆ. ಹೊಸನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಡಿಸಿಸಿ…
ಹೊಸನಗರ: ಯಾವುದೇ ಕಾರ್ಯಕ್ರಮಗಳಿರಲಿ.. ಶ್ರೀಮಂತಿಕೆ ಮತ್ತು ಅರ್ಥಪೂರ್ಣ ಸ್ಪರ್ಷ ನೀಡುವ ಚೇತನಾ ಬಳಗದ ಈ ಬಾರಿಯ ಸಿದ್ದಿವಿನಾಯಕ ವಿಸರ್ಜನಾ ಮೆರವಣಿಗೆಯನ್ನು ಕೂಡ ಅದ್ದೂರಿಯಾಗಿ ಆಯೋಜಿಸಲಾಗಿದೆ. ಹೊಸನಗರ ತಾಲೂಕು ನಗರ ಗುಜರಿಪೇಟೆಯಲ್ಲಿ ಚೇತನಾ ಬಳಗದಿಂದ ಪ್ರತಿವರ್ಷದಂತೆ ಈ ವರ್ಷ…
ಹೊಸನಗರ: ಸುವರ್ಣ ಸಂಭ್ರಮದಲ್ಲಿರುವ ತಾಲೂಕಿನ ನೂಲಿಗ್ಗೇರಿ ಗಣೇಶೋತ್ಸವ ಮೆರವಣಿಗೆಯನ್ನು ಶಾಂತಿ, ಸುವ್ಯವಸ್ಥೆಯಿಂದ ಯಶಸ್ವಿ ಮಾಡಿಕೊಟ್ಟ ನಗರ ಠಾಣೆ ಪಿಎಸ್ಐ ರಮೇಶ್ ರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಗುರುವಾರ ಠಾಣೆಗೆ ತೆರಳಿದ ಗಣೇಶೋತ್ಸವ ಸಮಿತಿ, ಗೆಳೆಯರ ಬಳಗ…
ಶಿವಮೊಗ್ಗ: ಸರ್ಕಾರಿ ಶಾಲೆಯೊಂದರಲ್ಲಿ ಖಾಯಂ ಶಿಕ್ಷಕರಿಲ್ಲದಿರುವುದನ್ನು ಖಂಡಿಸಿ ಪೋಷಕರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಿಇಒ ಕಚೇರಿಗೆ ಚಲೋ ಹೋರಾಟ ಕೈಗೊಂಡಿದ್ದಾರೆ. ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬಾರತಟ್ಟಿ ಸರ್ಕಾರಿ…
ಹೊಸನಗರ/ ತೀರ್ಥಹಳ್ಳಿ ಯಡೂರು ತಲಾಸಿ ಅಬ್ಬಿ ಫಾಲ್ಸ್ ನಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ತೀರ್ಥಹಳ್ಳಿಯಿಂದ ಮೂವರು ಯುವಕರು ಅಬ್ಬಿಫಾಲ್ಸ್ ಗೆ ಪ್ರವಾಸಕ್ಕೆ ಬಂದಿದ್ದರು. ಅದರಲ್ಲಿ ಫಾಲ್ಸ್ ಕೆಳಗಿನ ಹೊಂಡದಲ್ಲಿ…
ಹೊಸನಗರ: ಭತ್ತದ ಒಕ್ಕಲು ಮಾಡುವಾಗ ಮಿಷನ್ ಗೆ ರೈತನೋರ್ವನ ಕೈ ಸಿಕ್ಕಿ ಸಂಪೂರ್ಣ ತುಂಡಾದ ದುರ್ಘಟನೆ ತಾಲೂಕಿನ ದೇವಗಂಗೆಯಲ್ಲಿ ಮಂಗಳವಾರ ನಡೆದಿದೆ. ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದೇವಗಂಗೆಯ ರೈತ ವಿಶ್ನನಾಥ ಇವರ ಕೈ ಸಂಪೂರ್ಣ ತುಂಡಾಗಿದೆ. ಕೂಡಲೇ ಗಂಭೀರವಾಗಿ ಗಾಯಗೊಂಡ…
ಬೆಂಗಳೂರು: KSRTC ಬಸ್ ಮತ್ತು ಬೈಕ್ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಜೆಬಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮೂಡುಗೊಪ್ಪನಗರದ ಕೊಟ್ಟನಕೇರಿ ವಾಸಿ ಉಮರ್ ಸಾಬ್ ಪುತ್ರ…
ಸಾಗರ: ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ನರ್ಸರಿ ತಿರುವಿನಲ್ಲಿ ಖಾಸಗಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದಂತಹ ಖಾಸಗಿ ಬಸ್ ಎದುರು ಭಾಗದಿಂದ ಬಂದ ಲಾರಿಯನ್ನು ತಪ್ಪಿಸಲು ಹೋಗಿ ಐಗಿನಬೈಲು ನರ್ಸರಿ ಬಳಿ ಮರಕ್ಕೆ ಡಿಕ್ಕಿ…
Welcome, Login to your account.
Welcome, Create your new account
A password will be e-mailed to you.