ಹೊಸನಗರ: ಯಾವುದೇ ಕಾರ್ಯಕ್ರಮಗಳಿರಲಿ.. ಶ್ರೀಮಂತಿಕೆ ಮತ್ತು ಅರ್ಥಪೂರ್ಣ ಸ್ಪರ್ಷ ನೀಡುವ ಚೇತನಾ ಬಳಗದ ಈ ಬಾರಿಯ ಸಿದ್ದಿವಿನಾಯಕ ವಿಸರ್ಜನಾ ಮೆರವಣಿಗೆಯನ್ನು ಕೂಡ ಅದ್ದೂರಿಯಾಗಿ ಆಯೋಜಿಸಲಾಗಿದೆ. ಹೊಸನಗರ ತಾಲೂಕು ನಗರ ಗುಜರಿಪೇಟೆಯಲ್ಲಿ ಚೇತನಾ ಬಳಗದಿಂದ ಪ್ರತಿವರ್ಷದಂತೆ ಈ ವರ್ಷ…
ಹೊಸನಗರ: ಸುವರ್ಣ ಸಂಭ್ರಮದಲ್ಲಿರುವ ತಾಲೂಕಿನ ನೂಲಿಗ್ಗೇರಿ ಗಣೇಶೋತ್ಸವ ಮೆರವಣಿಗೆಯನ್ನು ಶಾಂತಿ, ಸುವ್ಯವಸ್ಥೆಯಿಂದ ಯಶಸ್ವಿ ಮಾಡಿಕೊಟ್ಟ ನಗರ ಠಾಣೆ ಪಿಎಸ್ಐ ರಮೇಶ್ ರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಗುರುವಾರ ಠಾಣೆಗೆ ತೆರಳಿದ ಗಣೇಶೋತ್ಸವ ಸಮಿತಿ, ಗೆಳೆಯರ ಬಳಗ…
ಶಿವಮೊಗ್ಗ: ಸರ್ಕಾರಿ ಶಾಲೆಯೊಂದರಲ್ಲಿ ಖಾಯಂ ಶಿಕ್ಷಕರಿಲ್ಲದಿರುವುದನ್ನು ಖಂಡಿಸಿ ಪೋಷಕರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಿಇಒ ಕಚೇರಿಗೆ ಚಲೋ ಹೋರಾಟ ಕೈಗೊಂಡಿದ್ದಾರೆ. ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬಾರತಟ್ಟಿ ಸರ್ಕಾರಿ…
ಜೋಡೆತ್ತುಗಳಿಗೆ ಠಕ್ಕರ್ ಕೊಡಲು ಆರಗ ಸಜ್ಜು| ಆದರೆ ತಳಮಟ್ಟದ ಮುಖಂಡರ ಅಪಸ್ವರ ತಂದ ತಲೆನೋವು | ಶಿವಮೊಗ್ಗ: ಈಬಾರಿ ಕ್ಷೇತ್ರಕ್ಕೆ ಹಿಂದೆಂದು ತಂದಿರದ ಬರೋಬ್ಬರಿ 3 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ತಂದಿದ್ದೇನೆ.. ಅಭಿವೃದ್ಧಿ ನೋಡಿ ಜನ ಈಬಾರಿ ಕೂಡ ಜನ ಕೈಬಿಡುವುದಿಲ್ಲ…
ಹೊಸನಗರ: ಮೂಡುಗೊಪ್ಪ, ಕರಿಮನೆ, ಅಂಡಗದೋದೂರು ಸೇರಿದಂತೆ ಮೂರು ಗ್ರಾಪಂ ವ್ಯಾಪ್ತಿಯ ರೂ.25 ಕೋಟಿ ವೆಚ್ಚದ 30 ಹೆಚ್ಚು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಒಂದೇ ದಿನ ಚಾಲನೆ ನೀಡಿದರು. ಮಂಗಳವಾರ ನಗರ ಹೋಬಳಿಗೆ ಆಗಮಿಸಿದ ಸಚಿವರು, ಅಂಡಗದೋದುರು…
ಶಿವಮೊಗ್ಗ: ಶಿವಮೊಗ್ಗ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗದೇ ಸಾವನಪ್ಪಿದ ಬಡ ಕುಟುಂಬದ ಮಹಿಳೆಯೋರ್ವಳ ಚಿಕಿತ್ಸಾ ವೆಚ್ಚವನ್ನು ವಾಪಾಸ್ ನೀಡಿದ ಘಟನೆ ನಡೆದಿದೆ. ಇದಕ್ಕೆ ಕಾರಣವಾಗಿದ್ದು ರಾಜ್ಯದ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ…
BREAKING POINT SHIVAMOGGA -50 ಸೀಮಿತ ಓವರುಗಳ ಕ್ರಿಕೆಟ್ ಪಂದ್ಯದಲ್ಲಿ 407 ರನ್ ಬಾರಿಸಿದ ಸಾಗರದ ಬಾಲಕ. ಶಿವಮೊಗ್ಗ ನಗರ ಪೆಸಿಟ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ. -165 ಬಾಲ್ ಗಳಲ್ಲಿ 407 ಸ್ಟೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಾಗರದ…
ಹೊಸನಗರ: ಗುರುವಾರ ರಾತ್ರಿ ಹುಲಿಕಲ್ ಸಮೀಪ ಭೀಕರ ರಸ್ತೆ ಅಪಘಾತ ನಡೆದು ಬಾಲಕ ಸೇರಿ ಇಬ್ಬರು ಸ್ಥಳದಲ್ಲೇ ಧಾರುಣ ಸಾವು ಕಂಡ ಘಟನೆ ನಡೆದಿದೆ. ಮಹಿಳೆಯೋರ್ವಳ ಒಂದು ಕಾಲು ಕಟ್ ಆಗಿದ್ದು ಮತ್ತೊಂದು ಕಾಲು ಕೂಡ ಗಂಭೀರ ಗಾಯಗೊಂಡಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ…
ಹೊಸನಗರ: ಇಲ್ಲಿ ಇಡೀ ಅಡಿಕೆ ತೋಟದಲ್ಲಿ ಎಲೆಚುಕ್ಕೆ ರೋಗ ತನ್ನ ರುದ್ರನರ್ತನ ಪ್ರದರ್ಶಿಸಿದೆ. ದಿಕ್ಕು ಕಾಣದ ರೈತನೋರ್ವ ಅಡಿಕೆ ತೋಟವನ್ನೇ ಕಡಿಯುವ ಹಂತಕ್ಕೆ ಮನಸ್ಸು ಮಾಡಿದ್ದಾರೆ. ಆದರೆ ತೋಟ ಕಡಿಸುವುದಕ್ಕು ತನ್ನ ಬಳಿ ಹಣವಿಲ್ಲ ಎಂದು ಅಲವತ್ತು ಕೊಂಡಿದ್ದಾರೆ. ಹೌದು ಇಡು ನಗರ…
ನಿಟ್ಟೂರು: ಶಿವಮೊಗ್ಗ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ (Ball badminton sports) ಸ್ಪರ್ಧೆಯಲ್ಲಿ ಹೊಸನಗರ ತಾಲೂಕಿನ ನಿಟ್ಟೂರು ಸರ್ಕಾರಿ ಕಾಲೇಜು ಬಾಲಕಿಯರ ತಂಡ ಪ್ರಥಮ ಸ್ಥಾನಗಳಿಸಿ ಗಮನಸೆಳೆದಿದೆ. ದ್ವಿತೀಯ ಪಿಯುಸಿಯ ಸುಪ್ರಿತಾ ಎನ್.ಎಂ, ಧನುಶ್ರೀ, ರಶ್ಮಿತಾ, ಪ್ರಥಮ…
Welcome, Login to your account.
Welcome, Create your new account
A password will be e-mailed to you.