Home

ಆಗುಂಬೆಯೋ.. ಹುಲಿಕಲ್ಲೋ.. 13 ವರ್ಷದ ಮಳೆ ವಿವರ ಹೇಳೋದೇನು?

ಶಿವಮೊಗ್ಗ ಜು.26: ದಕ್ಷಿಣದ ಚಿರಾಪುಂಜಿ ಸ್ಥಾನ ಅಲಂಕರಿಸಿರುವ ಮಳೆಕಾಡು ಆಗುಂಬೆಯ ಮಳೆಗೆ ಪೈಪೋಟಿ ನೀಡುವಂತೆ ರಾಜ್ಯದ ಹಲವು ತಾಣಗಳು ಕಂಡು ಬರುತ್ತಿವೆ. ಇದರಲ್ಲಿ ಆಗುಂಬೆಗೆ ಹತ್ತಿರದಲ್ಲಿರುವ ಹುಲಿಕಲ್ ಇತ್ತೀಚೆಗೆ ಹುಲಿಕಲ್ ತಾನೇ ಫಸ್ಟ್ ಎಂದು ಸಾಬೀತು ಪಡಿಸುತ್ತಲೇ ಇದೆ.…

ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಕೇಂದ್ರಕ್ಕೆ ಮನವಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ನಿಯೋಗ

ಶಿವಮೊಗ್ಗ: ಜು.25: ಮಲೆನಾಡಿಗರ ನಿದ್ದೆಗೆಡಿಸಿರುವ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡದಂತೆ ಕೇಂದ್ರ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ನಿಯೋಗ ಮನವಿ ಸಲ್ಲಿಸಿದೆ. ಸದರಿ ವರದಿಯನ್ನು ಪರಿಗಣಿಸುವ ಮೊದಲು ಪಶ್ಚಿಮ ಘಟ್ಟಗಳಲ್ಲಿ ವಾಸವಾಗಿರುವ ಹಾಗೂ ಕೃಷಿ…

ಐತಿಹಾಸಿಕ ಬಿದನೂರು ಕೋಟೆ ಅಭಿವೃದ್ಧಿಗೆ ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಮನವಿ

ಶಿವಮೊಗ್ಗ ಜು.25: ಜಿಲ್ಲೆಯ ದೇವಾಲಯಗಳ ಅಭಿವೃದ್ಧಿಯನ್ನು ಕೈಗೊಳ್ಳುವ ಬಗ್ಗೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅನುಮತಿ ಹಾಗೂ ಇಲಾಖೆಯಿಂದ ಅಭಿವೃದ್ಧಿಪಡಿಸುವಂತೆ ಕೋರಿ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಕೇಂದ್ರ ಸಚಿವರು ಕಿಶನ್ ರೆಡ್ಡಿ ಇವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿದ…

ಪ್ರಾಚೀನ ಸ್ಮಾರಕ ದೇವಾಲಯಗಳ ಅಭಿವೃದ್ಧಿಗಾಗಿ ಕೇಂದ್ತಕ್ಕೆ ಮನವಿ : ಸಂಸದ ಬಿವೈಆರ್ ಜೊತೆ ಸಚಿವ ಆರಗ, ಹರತಾಳು ಸಾಥ್

ಶಿವಮೊಗ್ಗ ಜು.25: ಜಿಲ್ಲೆಯ ಕೆಲವು ದೇವಾಲಯಗಳ ಹಾಗೂ ಪ್ರಾಚೀನ ಸ್ಮಾರಕಗಳ ಅಭಿವೃದ್ಧಿಯನ್ನು ಕೈಗೊಳ್ಳುವ ಬಗ್ಗೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅನುಮತಿ ಹಾಗೂ ಇಲಾಖೆಯಿಂದ ಅಭಿವೃದ್ಧಿಪಡಿಸುವಂತೆ ಕೋರಿ ಮಾನ್ಯ ಸಂಸದರಾದ  ಬಿ.ವೈ. ರಾಘವೇಂದ್ರ ರವರು ಇಂದು ಸನ್ಮಾನ್ಯ ಶ್ರೀ…

ನಾಗೋಡಿ ಹೆದ್ದಾರಿ ತಡೆಗೋಡೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕಿಮ್ಮನೆ ಆಕ್ರೋಶ : ಎಂಜನಿಯರ್ ತಮ್ಮ ಪದವಿಯ ಮತ್ತೊಮ್ಮೆ ಅಧ್ಯಯನ ಮಾಡಲು ಆಗ್ರಹ

ನಾಗೋಡಿ ಹೆದ್ದಾರಿ ತಡೆಗೋಡೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕಿಮ್ಮನೆ ಆಕ್ರೋಶ : ಎಂಜನಿಯರ್ ತಮ್ಮ ಪದವಿಯ ಮತ್ತೊಮ್ಮೆ ಅಧ್ಯಯನ ಮಾಡಲಿ ಹೊಸನಗರ: ನಾಗೋಡಿ ಹೆದ್ದಾರಿಗೆ ನಡೆಸಿರುವ ತಡೆಗೋಡೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಕಾಮಗಾರಿ ನಡೆಸಿದ ಎಂಜನಿಯರ್ ತಾವು ಕಲಿತ…

ತೋಟದ ಬಾವಿಗೆ ಕಾಲುಜಾರಿ ಬಿದ್ದು ವೃದ್ಧನ ಸಾವು

ತೋಟದ ಬಾವಿಗೆ ಕಾಲುಜಾರಿ ಬಿದ್ದು ಸಾವು ಹೊಸನಗರ: ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಬಿಳಗೋಡು ಗ್ರಾಮದ ಜಿ.ಕೆ.ಗಣಪತಿ (74) ಕೃಷಿ ಕೆಲಸದ ನಿಮಿತ್ತ ತೋಟಕ್ಕೆ ಹೋಗಿದ್ದಾಗ ಕಾಲುಜಾರಿ ತೋಟದ ರಿಂಗ್ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಪುರಪ್ಪೆಮನೆ…

ಅರೆಬೆತ್ತಲೆಯಾಗಿ ತಾಪಂ ಕಚೇರಿ ಗುಡಿಸಿದ ಗ್ರಾಪಂ ಅಧ್ಯಕ್ಷ

: ನರೇಗಾ ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಗ್ರಾಪಂ ಅಧಿಕಾರವನ್ನು ಕಸಿದುಕೊಂಡ ತೋಟಗಾರಿಕಾ ಇಲಾಖಾ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಗ್ರಾಪಂ ಅಧ್ಯಕ್ಷನೋರ್ವ ಅರೆಬೆತ್ತೆಲೆಯಾಗಿ ತಾಪಂ ಕಚೇರಿ ಗುಡಿಸಿದ ಘಟನೆ ಹೊಸನಗರದಲ್ಲಿ ನಡೆದಿದೆ. ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಕರುಣಾಕರ…