Home

ಕೆನರಾಬ್ಯಾಂಕಿನಿಂದ ಚಿಕ್ಕಪೇಟೆ ಪ್ರೌಢಶಾಲೆಗೆ ರೂ.1.35 ಲಕ್ಷ ಪೀಠೋಪಕರಣ ಮತ್ತು ಯುಪಿಎಸ್ ಕೊಡುಗೆ

ಕೆನರಾಬ್ಯಾಂಕಿನಿಂದ ಚಿಕ್ಕಪೇಟೆ ಪ್ರೌಢಶಾಲೆಗೆ ರೂ.1.35 ಲಕ್ಷ ಪೀಠೋಪಕರಣ ಮತ್ತು ಯುಪಿಎಸ್ ಕೊಡುಗೆ ಹೊಸನಗರ: ಗ್ರಾಮೀಣ ಮಕ್ಕಳ ಉತ್ತಮ ವ್ಯಾಸಂಗಕ್ಕಾಗಿ ಕೆನರಾ ನಿರಂತರ ಕೊಡುಗೆ ನೀಡುತ್ತಾ ಬಂದಿದೆ ಎಂದು ಕೆನರಾ ಬ್ಯಾಂಕ್ ಶಿವಮೊಗ್ಗ ವಿಭಾಗದ ಎಜಿಎಂ ಎಂ.ಕೆ.ರಾಠೋಡ್ ಹೇಳಿದರು.…

ಕರಾಟೆ ಮಹಿಳೆಯರ ಸಂರಕ್ಷಣಾ ಕವಚ ಇದ್ದಂತೆ : ಪತ್ರಕರ್ತ ರವಿ ಬಿದನೂರು | ಕರಾಟೆ ಶಿಕ್ಷಕ ಎನ್.ಎಸ್.ಹರೀಶ ಕುಮಾರ್ ದಂಪತಿಗಳಿಗೆ ಸಾರ್ಥಕ ಸೇವಾ ಗೌರವ

ಕರಾಟೆ ಮಹಿಳೆಯರ ಸಂರಕ್ಷಣಾ ಕವಚ ಇದ್ದಂತೆ : ಪತ್ರಕರ್ತ ರವಿ ಬಿದನೂರು | ಕರಾಟೆ ಶಿಕ್ಷಕ ಎನ್.ಎಸ್.ಹರೀಶ ಕುಮಾರ್ ದಂಪತಿಗಳಿಗೆ ಸಾರ್ಥಕ ಸೇವಾ ಗೌರವ ಹೊಸನಗರ: ಕರಾಟೆ ಕೇವಲ‌ ಶಿಕ್ಷಣ ಮತ್ತು ಕ್ರೀಡೆಗೆ ಸೀಮಿತವಾಗಿಲ್ಲ. ಅದು ಆತ್ಮರಕ್ಷಣೆಯ ಗುರಾಣಿ.‌ ಹೆಣ್ಣು ಮಕ್ಕಳಿಗೆ…

ವ್ಯಸನದಿಂದ ಬಡ ಕುಟುಂಬಗಳು‌ ಬೀದಿಗೆ ಬಂದಿವೆ : ಹೊಸನಗರದಲ್ಲಿ ಮದ್ಯ ವರ್ಜನ ಶಿಬಿರದಲ್ಲಿ ಮೋಹನ ಶೆಟ್ಟಿ

ವ್ಯಸನದಿಂದ ಬಡ ಕುಟುಂಬಗಳು‌ ಬೀದಿಗೆ ಬಂದಿವೆ : ಹೊಸನಗರದಲ್ಲಿ ಮದ್ಯ ವರ್ಜನ ಶಿಬಿರದಲ್ಲಿ ಮೋಹನ ಶೆಟ್ಟಿ ಹೊಸನಗರ: ವ್ಯಸನದಿಂದ ಬಡ ಕುಟುಂಬಗಳು ಬೀದಿಗೆ ಬಂದಿವೆ. ವ್ಯಸನ ಮುಕ್ತ ಸಮಾಜ ಎಲ್ಲರ ಗುರಿಯಾಗಬೇಕು ಎಂದು ಧರ್ಮಸ್ಥಳ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಕೀಲ‌…

ಗ್ಯಾರಂಟಿಯಿಂದಾಗಿ ಅಭಿವೃದ್ಧಿ ಶೂನ್ಯ | ಗೃಹಸಚಿವನಾಗಿದ್ದಾಗ ಮುಯ್ಯಾಳು ಮಾಡಿಕೊಂಡಿದ್ದೆ | ಬೈಸೆ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಆರಗ

ಗ್ಯಾರಂಟಿಯಿಂದಾಗಿ ಅಭಿವೃದ್ಧಿ ಶೂನ್ಯ | ಗೃಹಸಚಿವನಾಗಿದ್ದಾಗ ಮುಯ್ಯಾಳು ಮಾಡಿಕೊಂಡಿದ್ದೆ | ಬೈಸೆ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಆರಗ ಹೊಸನಗರ: ಈಗ ರಾಜ್ಯದಲ್ಲಿ ಏನಿದ್ದರೂ ಬರೀ ಗ್ಯಾರಂಟಿ. ಯಾವುದೇ ಅನುದಾನ ಬರದೇ ಅಭಿವೃದ್ಧಿ ಶೂನ್ಯವಾಗಿದೆ ಎಂದು ಶಾಸಕ ಆರಗ…

ಶಿವಮೊಗ್ಗ ಜಿಲ್ಲಾ ನೂತನ ರಕ್ಷಣಾಧಿಕಾರಿಗಳಾಗಿ ಬಿ.ನಿಖಿಲ್ ಅಧಿಕಾರ ಸ್ವೀಕಾರ: ಅಧಿಕಾರ ವಹಿಸಿಕೊಂಡ ಮೇಲೆ ಕೊಟ್ಟ ಮೊದಲ‌ ಸೂಚನೆ ಏನು?

ಶಿವಮೊಗ್ಗ ಜಿಲ್ಲಾ ನೂತನ ರಕ್ಷಣಾಧಿಕಾರಿಗಳಾಗಿ ಬಿ.ನಿಖಿಲ್ ಅಧಿಕಾರ ಸ್ವೀಕಾರ: ಅಧಿಕಾರ ವಹಿಸಿಕೊಂಡ ಮೇಲೆ ಕೊಟ್ಟ ಮೊದಲ‌ ಸೂಚನೆ ಏನು? ಶಿವಮೊಗ್ಗ: ಜಿಲ್ಲೆಯ ನೂತನ ರಕ್ಷಣಾಧಿಕಾರಿಯಾಗಿ ಬಿ.ನಿಖಿಲ್‌ (Nikhil IPS) ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಹೆಚ್ಚುವರಿ…

ವಿದ್ಯೆಯಲ್ಲಿ ಭರವಸೆ ಇಟ್ಟರೇ ಭವಿಷ್ಯ ಉಜ್ವಲ : ಫಾ.ರೆವರೆಂಡ್ ಪಿಂಟೋ ಕಾನುಗೋಡು ಪ್ರೌಢಶಾಲೆಯಲ್ಲಿ ಗಮನಸೆಳೆದ ವಿಜ್ಞಾನ ಮೇಳ

ವಿದ್ಯೆಯಲ್ಲಿ ಭರವಸೆ ಇಟ್ಟರೇ ಭವಿಷ್ಯ ಉಜ್ವಲ : ಫಾ.ರೆವರೆಂಡ್ ಪಿಂಟೋ ಕಾನುಗೋಡು ಪ್ರೌಢಶಾಲೆಯಲ್ಲಿ ಗಮನಸೆಳೆದ ವಿಜ್ಞಾನ ಮೇಳ ಹೊಸನಗರ: ಬಾಲ್ಯದಲ್ಲಿ ವಿದ್ಯೆ ಮೇಲೆ ಭರವಸೆ ಇಟ್ಟು ಮುನ್ನೆಡೆದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಕಬಳೆ ಚರ್ಚ್ ಫಾ.ರೆವರೆಂಡ್ ಪಿಂಟೋ…

ಮೂರು ತಿಂಗಳಲ್ಲಿ ಮೂರು ಕೋಟಿ ಠೇವಣಿ : ಚಿಕ್ಕಪೇಟೆ ಡಿಸಿಸಿ ಬ್ಯಾಂಕ್ ಸಾಧನೆ : ಎಂ.ಎಂ.ಪರಮೇಶ್ವರ್

ಮೂರು ತಿಂಗಳಲ್ಲಿ ಮೂರು ಕೋಟಿ ಠೇವಣಿ : ಚಿಕ್ಕಪೇಟೆ ಡಿಸಿಸಿ ಬ್ಯಾಂಕ್ ಸಾಧನೆ : ಎಂ.ಎಂ.ಪರಮೇಶ್ವರ್ ಹೊಸನಗರ: ತಾಲೂಕಿನ ಚಿಕ್ಕಪೇಟೆ ನಗರದಲ್ಲಿರುವ ಡಿಸಿಸಿ ಬ್ಯಾಂಕ್‌ನ ನೂತನ ಶಾಖೆ ಕೇವಲ ಮೂರು ತಿಂಗಳಲ್ಲಿ ರೂ.3ಕೋಟಿ ಠೇವಣಿ ಸಂಗ್ರಹಿಸಿ ಸಾಧನೆ ಮಾಡಿದೆ ಎಂದು ಡಿಸಿಸಿ ಬ್ಯಾಂಕ್…

ಶಿವಮೊಗ್ಗ ಜಿಲ್ಲಾ ನೂತನ ರಕ್ಷಣಾಧಿಕಾರಿಯಾಗಿ ನಿಖಿಲ್ IPS

ಶಿವಮೊಗ್ಗ ಜಿಲ್ಲಾ ನೂತನ ರಕ್ಷಣಾಧಿಕಾರಿಯಾಗಿ ನಿಖಿಲ್ IPS ಶಿವಮೊಗ್ಗ: ಜಿಲ್ಲೆಯ ನೂತನ ರಕ್ಷಣಾಧಿಕಾರಿಯಾಗಿ ನಿಖಿಲ್‌.ಬಿ (Nikhil IPS) ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಸದ್ಯ ಕೋಲಾರ ಜಿಲ್ಲೆಯ ರಕ್ಷಣಾಧಿಕಾರಿಯಾಗಿರುವ ನಿಖಿಲ್‌ ಅವರು ನೂತನ ವರ್ಷದ ಮೊದಲ…

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ ವರ್ಗಾವಣೆ | ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಳಿಕಟ್ಟಿ

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ ವರ್ಗಾವಣೆ | ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಳಿಕಟ್ಟಿ ಶಿವಮೊಗ್ಗ: ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ ಅವರನ್ನು ವರ್ಗಾವಣೆಗೊಳಿಸಿ ಡಿ.31ರ ಬುಧವಾರ ಸರಕಾರ ಆದೇಶಿದೆ. ಡಾ.ಗುರುದತ್ತ ಹೆಗಡೆ ಅವರನ್ನು ಆರೋಗ್ಯ ಮತ್ತು…

ಆರ್ಯ ಈಡಿಗ ಸಂಘದ ನೂತನ ಸಮಿತಿ ರಚನೆಗೆ ಆಗ್ರಹ : ಧರಣಿ ಆರಂಭಿಸಿದ ಮಾಜಿ ಶಾಸಕ ಬಿ.ಸ್ವಾಮಿರಾವ್

ಆರ್ಯ ಈಡಿಗ ಸಂಘದ ನೂತನ ಸಮಿತಿ ರಚನೆಯಾಗಲಿ : ಮಾಜಿ ಶಾಸಕ ಬಿ.ಸ್ವಾಮಿರಾವ್ ಹೊಸನಗರ: ತಾಲೂಕು ಆರ್ಯ ಈಡಿಗ ಸಂಘದ ಲೆಕ್ಕಪತ್ರ ಸರಿಪಡಿಸಬೇಕು. ಸಂಘದ ನೂತನ ಸಮಿತಿ ಆಗಬೇಕು ಅಲ್ಲಿವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಘೋಷಿಸಿದರು.  ತಾಲೂಕು ಆರ್ಯ ಈಡಿಗ ಸಂಘದಲ್ಲಿ ನಡೆದಿದೆ…