ತೀರ್ಥಹಳ್ಳಿ: 70 ವರ್ಷದ ಹಿರಿಯ ಮಹಿಳೆಯ ಹೊಟ್ಟೆಯೊಳಗಿದ್ದ ಬರೋಬ್ಬರಿ 4 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯುವ ಮೂಲಕ ತೀರ್ಥಹಳ್ಳಿ ವೈದ್ಯರು ಗಮನ ಸೆಳೆದಿದ್ದಾರೆ. ಹೌದು ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರ ನಡುವೆ ತೀರ್ಥಹಳ್ಳಿ…
ಹೊಸನಗರ: ಈ ಬಾರಿಯ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಡಿಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ತುಮಕೂರಿನಲ್ಲಿ ಡಿ.28 ಮತ್ತು 29 ರಂದು ನಡೆಯಲಿದೆ ಎಂದು ರಾಜ್ಯ ವೈಜ್ಞಾನಿಕ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು. ಹೊಸನಗರದಲ್ಲಿ…
ಹೊಸಂಗಡಿ: ಅದು ಮಧ್ಯರಾತ್ರಿಯ 2.30ರ ಹೊತ್ತು ಅದೇನೋ ಅಂದು ತಿಂದಿದ್ದು ತುಸು ಹೆಚ್ಚಾಯಿತೇನೋ.. ಗೊತ್ತಿಲ್ಲ.. ಯಾವುದರ ಪರಿವೆ ಇಲ್ಲದೇ ನಿದ್ರೆಗೆ ಜಾರಿದ ಸಮಯ.. ಅದೇನೋ ಬುಡಮೇಲಾದಂತೆ ಅನುಭವವಾಗಿ ಕಣ್ಣು ಬಿಡುವ ಹೊತ್ತಿಗೆ ಯಮನ ಬಾಯಿಗೆ ಆಹಾರವಾಗಿ.. ಇನ್ನೇನು ಪ್ರಾಣಪಕ್ಷಿ…
ಹೊಸನಗರ.ಸೆ.11: ಕೊಡಚಾದ್ರಿಯಲ್ಲಿ yellow & white ಬೋರ್ಡ್ ಜಟಾಪಟಿಗೆ ಕಾರಣವಾಗಿದ್ದು ಕೊಡಚಾದ್ರಿ ಗಿರಿಗೆ ಸಂಚರಿಸುವ ಜೀಪ್ ಚಾಲಕರು, ಮಾಲೀಕರು ನಡುವೆ ಕೊಡಚಾದ್ರಿ ಗೇಟ್ ಎದುರೇ ಜಗಳವಾಡಿಕೊಂಡಿರುವ ವೀಡಿಯೋ ವೈರಲ್ ಆಗಿದೆ. ಕೊಡಚಾದ್ರಿ ಗಿರಿಗೆ ಕೊಲ್ಲೂರು, ನಿಟ್ಟೂರು,…
ಹೊಸನಗರ: ಹೊಸನಗರ ಗಾಯತ್ರಿ ಮಂದಿರದಲ್ಲಿ ಬಿಜೆಪಿ ಆಯೋಜಿಸಿದ್ದ ಶ್ರೀನಾರಾಯಣಗುರು ಜಯಂತಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಆರಗ, ಮತ್ತು ಶಾಸಕ ಹರತಾಳು ಹಾಲಪ್ಪರನ್ನು ಮಾಜಿ ಶಾಸಕ ಬಿ.ಸ್ವಾಮಿರಾವ್ ಸೊನಲೆ ಹಾಡಿ ಹೊಗಳಿದ್ದಾರೆ. ಲೋಕಸಭಾ ಕ್ಷೇತ್ರ, ಸಾಗರ ಮತ್ತು ತೀರ್ಥಹಳ್ಳಿ…
ಶಿವಮೊಗ್ಗ.09: ಸಚಿವ ರಮೇಶ್ ಜಾರಕಿಹೊಳಿಗೆ ಒಂದು ಕಾನೂನು, ಸ್ವಾಮೀಜಿಗೆ ಒಂದು ಕಾನೂನು ಇದೆಯೇ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ತಮ್ಮ ಸಚಿವರನ್ನು…
ಶಿವಮೊಗ್ಗ.ಸೆ.07: ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಅಳವಡಿಸಲಾಗುತ್ತಿದೆ. ಸೆ.09 ರಂದು ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು ಸಹಸ್ರಾಧಿಕ ಸಂಖ್ಯೆಯಲ್ಲಿ ಭಕ್ತರು…
ಶಿವಮೊಗ್ಗ ಸೆಪ್ಟೆಂಬರ್ 7: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ 2022 ರ ಜುಲೈ ಮಾಹೆಯಲ್ಲಿ ಉತ್ಕøಷ್ಟ ಗುಣಮಟ್ಟದ ಹಾಗೂ ಆಹಾರ ಸುರಕ್ಷತೆ ಪ್ರತೀಕವಾದ ಎಫ್‍ಎಸ್‍ಎಸ್‍ಸಿ(ಫುಡ್ ಸೇಫ್ಟಿ ಸಿಸ್ಟಂ ಸರ್ಟಿಫಿಕೇಟ್) ದೃಢೀಕರಣ…
ರಿಪ್ಪನ್‌ಪೇಟೆ :ಸಂಕಷ್ಟ ನಿವಾರಕ ಗಜಮುಖ ಪ್ರಥಮ ಪೂಜಿತ. ಸಿದ್ದಿವಿನಾಯಕನ ಆರಾಧನೆಯಲ್ಲಿ ಪ್ರತಿಯೊಬ್ಬರು ತೊಡಗುತ್ತಾರೆ. ಅತನ ಅಶೀರ್ವಾದ ಜಗತ್ತಿನ ಪ್ರತಿಯೊಬ್ಬರಿಗೂ ನಿರಂತರವಾಗಿರಲಿ. ಜನರು ಶಾಂತಿ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಕುಂದಾಪುರ ಕುಮಾರಿ ಚೈತ್ರ ಹೇಳಿದರು.…
ಹೊಸನಗರ: ಅಖಿಲ ಭಾರತ ಹಿಂದು ಮಹಾಸಭಾ ಹೊಸನಗರ 4ನೇ ವರ್ಷದ ಗಣೇಶೋತ್ಸವ, ದಿನಾಂಕ 31 ಆಗಸ್ಟ್ 2022 ರ ಬೆಳಗ್ಗೆ 10 ಗಂಟೆಗೆ ಮಾವಿನಕೊಪ್ಪದ ಗಂಗಾಧರೇಶ್ವರ ದೇವಸ್ಥಾನದಿಂದ ಹಿಂದೂ ಮಹಾಸಭಾ ಬೃಹತ್ ಪ್ರತಿಷ್ಠಾಪನ ಮೆರವಣಿಗೆ ನೆಡೆಯಲಿದ್ದು ಗಣಪತಿಯನ್ನು ಪೋಸ್ಟ್ ಆಫೀಸ್ ಪಕ್ಕದ…
Welcome, Login to your account.
Welcome, Create your new account
A password will be e-mailed to you.