ಶಿವಮೊಗ್ಗ

Get Shivammogga live news. Shimogga live news updates. Shimogga breaking news.

R.M.ಮಂಜುನಾಥಗೌಡರ ವಿರುದ್ಧ ದಾಳಿ ದುರುದ್ದೇಶಪೂರಿತ: ಸಹಕಾರಿಗಳಾದ ವಿದ್ಯಾಧರ್, ವಿನಯ ದುಮ್ಮ, ಬಿ.ಜಿ.ನಾಗರಾಜ್ ಖಂಡನೆ

ಹೊಸನಗರ: ಈ ಹಿಂದೆಯೇ ಹಲವು ದಾಳಿ ನಡೆಸಿ ಅದರಿಂದ ಆರ್.ಎಂ.ಮಂಜುನಾಥ ಗೌಡ ಆರೋಪ ಮುಕ್ತ ಆಗಿದ್ದರೂ ಕೂಡ ದುರುದ್ದೇಶಪೂರ್ವಕವಾಗಿ ಮತ್ತೆ ದಾಳಿ ನಡೆಸಲಾಗುತ್ತಿದೆ ಎಂದು ಶಿಮುಲ್ ನಿರ್ದೇಶಕ ವಿದ್ಯಾಧರ್ ಆರೋಪಿಸಿದ್ದಾರೆ. ಹೊಸನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಡಿಸಿಸಿ…

ಸೆ.25 ಸೋಮವಾರ | ಚೇತನಾ ಬಳಗದಿಂದ ಸಿದ್ದಿವಿನಾಯಕನ ಅದ್ದೂರಿ ವಿಸರ್ಜನಾ ಮೆರವಣಿಗೆ

ಹೊಸನಗರ: ಯಾವುದೇ ಕಾರ್ಯಕ್ರಮಗಳಿರಲಿ.. ಶ್ರೀಮಂತಿಕೆ ಮತ್ತು ಅರ್ಥಪೂರ್ಣ ಸ್ಪರ್ಷ ನೀಡುವ ಚೇತನಾ ಬಳಗದ ಈ ಬಾರಿಯ ಸಿದ್ದಿವಿನಾಯಕ ವಿಸರ್ಜನಾ ಮೆರವಣಿಗೆಯನ್ನು ಕೂಡ ಅದ್ದೂರಿಯಾಗಿ ಆಯೋಜಿಸಲಾಗಿದೆ. ಹೊಸನಗರ ತಾಲೂಕು ನಗರ ಗುಜರಿಪೇಟೆಯಲ್ಲಿ ಚೇತನಾ ಬಳಗದಿಂದ ಪ್ರತಿವರ್ಷದಂತೆ ಈ ವರ್ಷ…

ನೂಲಿಗ್ಗೇರಿ ಗಣಪತಿ ವಿಸರ್ಜನಾ ಮೆರವಣಿಗೆ ಯಶಸ್ವಿ | ನಗರ ಠಾಣೆ ಪಿಎಸ್ಐ ರಮೇಶ್ ಗೆ ಗ್ರಾಮಸ್ಥರ ಗೌರವ

ಹೊಸನಗರ: ಸುವರ್ಣ ಸಂಭ್ರಮದಲ್ಲಿರುವ ತಾಲೂಕಿನ ನೂಲಿಗ್ಗೇರಿ ಗಣೇಶೋತ್ಸವ ಮೆರವಣಿಗೆಯನ್ನು ಶಾಂತಿ, ಸುವ್ಯವಸ್ಥೆಯಿಂದ ಯಶಸ್ವಿ ಮಾಡಿಕೊಟ್ಟ ನಗರ ಠಾಣೆ ಪಿಎಸ್ಐ ರಮೇಶ್ ರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಗುರುವಾರ ಠಾಣೆಗೆ ತೆರಳಿದ ಗಣೇಶೋತ್ಸವ ಸಮಿತಿ, ಗೆಳೆಯರ ಬಳಗ…

ಖಾಯಂ ಶಿಕ್ಷಕರಿಲ್ಲದ ಸರ್ಕಾರಿ ಶಾಲೆ | ಪೋಷಕರಿಂದ ಬಿಇಒ ಕಚೇರಿ ಚಲೋ..

ಶಿವಮೊಗ್ಗ: ಸರ್ಕಾರಿ ಶಾಲೆಯೊಂದರಲ್ಲಿ ಖಾಯಂ ಶಿಕ್ಷಕರಿಲ್ಲದಿರುವುದನ್ನು ಖಂಡಿಸಿ ಪೋಷಕರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಿಇಒ ಕಚೇರಿಗೆ ಚಲೋ ಹೋರಾಟ ಕೈಗೊಂಡಿದ್ದಾರೆ. ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬಾರತಟ್ಟಿ ಸರ್ಕಾರಿ…

ಭಜರಂಗದಳ ನಿಷೇಧ ಕಾಂಗ್ರೆಸ್ ಪ್ರಸ್ತಾಪ ವಿರೋಧಿಸಿ ನಗರ ಹೋಬಳಿಯಲ್ಲಿ ಬಿಜೆಪಿ ಪ್ರತಿಭಟನೆ

ಭಜರಂಗ ದಳ ನಿಷೇಧ ಕಾಂಗ್ರೆಸ್ ಪ್ರಸ್ತಾಪ ವಿರೋಧಿಸಿ ಪ್ರತಿಭಟನೆ ಹೊಸನಗರ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದ ಪ್ರಸ್ತಾಪ ವಿರೋಧಿಸಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ನಗರದಲ್ಲಿ ಬುಧವಾರ ರಾತ್ರಿ ಪ್ರತಿಭಟಿಸಿದರು. ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ…

ಅಂದು ರಾಜಕೀಯ ವೈರಿಗಳು.. ಇಂದು ಕುಚುಕು ಗೆಳೆಯರು.. ವೈರಲ್ ಆಗುತ್ತಿವೆ ಜೋಡೆತ್ತು ಫೋಟೋಗಳು

ಅಂದು ರಾಜಕೀಯ ವೈರಿಗಳು.. ಇಂದು ಕುಚುಕು ಗೆಳೆಯರು.. ಜೋಡೆತ್ತುಗಳ ಫೋಟೋ ವೈರಲ್.! ಶಿವಮೊಗ್ಗ: ಹೌದು ಅಂದು ರಾಜಕೀಯ ವೈರಿಗಳು.. ಅದೆಷ್ಟು ಎಂದರೆ ಈ ಜನುಮದಲ್ಲಿ ಒಂದಾಗುವುದಿಲ್ಲ ಎಂಬಷ್ಟರ ಮಟ್ಟಿಗೆ.. ಆದರೆ ಗೆಳೆಯರು.. ಅಲ್ಲಾ ಕುಚುಕು ಗೆಳೆಯರು.. ಯಾವ ಪರಿ ಎಂದರೆ ಏಳೇಳು…

ನಗರ ದರ್ಗಾ ಸಮಿತಿಗೆ ಆಯ್ಕೆ ಗೊಂದಲ‌| ವಕ್ಫ್ ಬೋರ್ಡ್ ಅಧಿಕಾರಿಯ ಸಂಧಾನವೂ ವಿಫಲ!

ಹೊಸನಗರ: ನಗರದ ಇತಿಹಾಸ ಪ್ರಸಿದ್ಧ ಹಜರತ್ ಶೇಖುಲ್ ಅಕ್ಬರ್ ಅನ್ವರ್ ಮಾಅಷುಂಶಾ ವಲಿಯುಲ್ಲಾ ದರ್ಗಾದ ನೂತನ ಸಮಿತಿ ಆಯ್ಕೆ ಗೊಂದಲ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ವಕ್ಫ್ ಬೋರ್ಡ್ ವ್ಯಾಪ್ತಿಗೆ ಒಳಪಟ್ಟ ನಗರ ದರ್ಗಾದ ಸಮಿತಿ ನೂತನ ಸದಸ್ಯರನ್ನು ಆಯ್ಕೆ…

D.S.Arun| ದೇಶದ ಸಮಗ್ರ ಅಭಿವೃದ್ಧಿಗೆ ಕೇಂದ್ರದ ಬಜೆಟ್ ಪೂರಕ

ಶಿವಮೊಗ್ಗ:  ಇದು ಕರ್ನಾಟಕ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹೊಂದಿದ ಬಜೆಟ್ ಎಂದು ಹೇಳಿದರೆ ತಪ್ಪಾಗಲಾರದು ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು. ವಿಶೇಷವಾಗಿ ಮಧ್ಯಮ ವರ್ಗದವರು, ಮಹಿಳೆಯರು ಹಿಂದುಳಿದ ವರ್ಗದವರು,ಪರಿಶಿಷ್ಟ ಜಾತಿ…

ಮಲೆನಾಡ ನಡುಮನೆಯ ಅಕ್ಷರ ಸಂತ | ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸಾಹಿತಿ, ಪತ್ರಕರ್ತ ಲಕ್ಷ್ಮಣ ಕೊಡಸೆ

ಶಿವಮೊಗ್ಗ: ಸುಧೀರ್ಘ ಪತ್ರಿಕೋದ್ಯಮ ಸೇವೆ.. ಗಮನ ಸೆಳೆದ ಸಾಹಿತಿ.. ಮಲೆನಾಡ ನಡುಮನೆಯ ಅಕ್ಷರ ಸಂತ.. 70ರ ಹರೆಯದ ಲಕ್ಷ್ಮಣ ಕೊಡಸೆ ಈ ಬಾರಿಯ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಕ್ಕೆ ಭಾಜನರಾಗಿದ್ದಾರೆ. ಹೊಸನಗರ ತಾಲೂಕಿನ ಹುಂಚಾ ಹೋಬಳಿಯ ಮೂಗುಡುತಿ ಎಂಬ…

Bekkodi| ನಾವು ಸತ್ತಂತೆ ಆಗಿದೆ.. ಬದುಕಿಸಿ ಉಳಿಸಿ ಸ್ವಾಮಿ.. ಕೈಮುಗಿದು ಬೇಡಿದ ಬಡ ರೈತ ಕುಟುಂಬ

ಹೊಸನಗರ: ನನಗೆ 67 ವರ್ಷ. ಒಂದೊಳ್ಳೆ ಮನೆ ಕಟ್ಟಬೇಕು ಎಂಬುದು ಹಿಂದಿನ ಆಸೆ. ಮಕ್ಕಳು ಸೇರಿಕೊಂಡು ಮನೆಗೆ ಬುನಾದಿ ಹಾಕಿದೆವು. ಆಗ ಈಭಾಗದಲ್ಲಿ ಹೆದ್ದಾರಿ ಹೋಗುತ್ತೆ ಅಂದಾಗ ಆತಂಕಗೊAಡೆವು. ಅಧಿಕಾರಿಗಳ ಬಳಿ ಕೇಳಿದ್ರೆ ಮನೆಕಟ್ಟಲಿಕ್ಕೆ ತೊಂದರೆ ಇಲ್ಲ ಅಂದರು. ಸಾಲ ಸೋಲ…