ಶಿವಮೊಗ್ಗ

Get Shivammogga live news. Shimogga live news updates. Shimogga breaking news.

ಯಡೂರು ಅಬ್ಬಿ ಫಾಲ್ಸ್ ನಲ್ಲಿ ಹುಚ್ಚು ಸಾಹಸ! ನೋಡ ನೋಡುತ್ತಲೇ ಜೀವ ಕಳೆದುಕೊಂಡ ತಮಿಳುನಾಡು ಮೂಲದ‌ ವ್ಯಕ್ತಿ | ಈ ನಡುವೆ 100 ಅಡಿ ಕೆಳಗಿದ್ದ ಮೃತದೇಹವನ್ನು ಜಾರುವ ಬಂಡೆಗಳ ಮೇಲೆ ಹಗ್ಗ ಕಟ್ಟಿ ಮೇಲಕ್ಕೆತ್ತಿದ ಸಾಹಸಕ್ಕೆ.. ಒಂದು ಸಲಾಂ!

ಯಡೂರು ಅಬ್ಬಿ ಫಾಲ್ಸ್ ನಲ್ಲಿ ನೀರುಪಾಲಾದ ತಮಿಳುನಾಡು ಮೂಲದ ಯುವಕ ಕಲ್ಲು ಬಂಡೆಯ ನಡುವೆ ಇಳಿಯುವ ಸಾಹಸ ಮಾಡಿ ದುರ್ಘಟನೆ ಹೊಸನಗರ: ತಾಲೂಕಿನ ಯಡೂರು ಗಿಣಿಕಲ್ ಬಳಿ ಇರುವ ತಲಾಸಿ ಅಬ್ಬಿ ಫಾಲ್ಸ್ ವೀಕ್ಷಣೆಗೆ ತೆರಳಿದ್ದ ವೇಳೆ ತಮಿಳು‌ನಾಡು ಮೂಲದ ಯುವಕ ನೋರ್ವ ಕಲ್ಲು ಬಂಡೆಗಳ‌…

ಯಶವಂತಪುರ-ತಾಳಗುಪ್ಪ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ

ಯಶವಂತಪುರ-ತಾಳಗುಪ್ಪ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ ಶಿವಮೊಗ್ಗ:ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ ಮತ್ತು ತಾಳಗುಪ್ಪ ನಡುವೆ (ರೈಲು ಸಂಖ್ಯೆ 06587/06588) ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲು…

ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಒತ್ತು | ಅದಕ್ಕಾಗಿ ರಾಷ್ಟ್ರೀಯ ಯೋಜನೆಗಳನ್ನು ಹೊತ್ತು ತಂದಿದ್ದೇನೆ | ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಒತ್ತು | ಅದಕ್ಕಾಗಿ ರಾಷ್ಟ್ರೀಯ ಯೋಜನೆಗಳನ್ನು ಹೊತ್ತು ತಂದಿದ್ದೇನೆ | ಸಂಸದ ಬಿ.ವೈ.ರಾಘವೇಂದ್ರ ಹೊಸನಗರ:ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ಇಂದು ಸರ್ಕಾರಿ ಶಾಲೆಯಲ್ಲಿ ಶಿಕ್ಷಣಾಭ್ಯಾಸ…

ತೀರ್ಥಹಳ್ಳಿಗೆ ರೈಲ್ವೆ ಯೋಜನೆ ತರಬೇಕು ಎಂಬ ಪ್ರಯತ್ನ ಆಗುತ್ತಿದೆ – ಸಂಸದ ಬಿ ವೈ ರಾಘವೇಂದ್ರ ಬಹಳ ಜನ ರೈಲು ಬಿಡುವವರು.. ಆದರೆ ನಮ್ಮ ಸಂಸದರು ರೈಲನ್ನೇ.. ತಂದಿದ್ದಾರೆ – ಆರಗ ಜ್ಞಾನೇಂದ್ರ

ತೀರ್ಥಹಳ್ಳಿಗೆ ರೈಲ್ವೆ ಯೋಜನೆ ತರಬೇಕು ಎಂಬ ಪ್ರಯತ್ನ ಆಗುತ್ತಿದೆ - ಸಂಸದ ಬಿ ವೈ ರಾಘವೇಂದ್ರ ಬಹಳ ಜನ ರೈಲು ಬಿಡುವವರು.. ಆದರೆ ನಮ್ಮ ಸಂಸದರು ರೈಲನ್ನೇ ತಂದಿದ್ದಾರೆ - ಆರಗ ಜ್ಞಾನೇಂದ್ರ ವರದಿ| ಶ್ರೀಕಾಂತ್ ವಿ ನಾಯಕ್ ತೀರ್ಥಹಳ್ಳಿ : ಆಗುಂಬೆ ಘಾಟಿಗೆ ಟರ್ಮಿನಲ್ ಆಗಬೇಕೆಂಬ…

ಕಾನನ ನಡುವೆ ಅವಿತ ಚಕ್ರಾ ಸುಂದರಿ! ಮೋಹಕ್ಕೆ ಸಿಲುಕಿ ಅಕ್ರಮ ಪ್ರವೇಶಕ್ಕೆ ಮುಂದಾದರೇ ಜೋಕೆ? ಮೂಕಾಂಬಿಕ ಅಭಯಾರಣ್ಯದ ಈ ತಾಣಕ್ಕೆ ಅಕ್ರಮ ಪ್ರವೇಶ ನಿಷಿದ್ಧ

ಕಾನನ ನಡುವೆ ಅವಿತ ಚಕ್ರಾ ಸುಂದರಿ! ಮೋಹಕ್ಕೆ ಸಿಲುಕಿ ಅಕ್ರಮ ಪ್ರವೇಶಕ್ಕೆ ಮುಂದಾದರೇ ಜೋಕೆ? ಮೂಕಾಂಬಿಕ ಅಭಯಾರಣ್ಯದ ಈ ತಾಣಕ್ಕೆ ಅಕ್ರಮ ಪ್ರವೇಶ ನಿಷಿದ್ಧ * ಬಿದನೂರು   ಇದು ಮೂಕಾಂಬಿಕ ಅಭಯಾರಣ್ಯ ವ್ಯಾಪ್ತಿಯ ಚಕ್ರಾ ಜಲಾಶಯದ ಸಮೀಪ ಸಸ್ಯಕಾಶಿ ನಡುವೆ ಬೆಳ್ಳಿ ಗೆರೆಯಂತೆ…

ಭಾರತ ಕ್ರಿಕೆಟ್‌| IPL ಕದ ತಟ್ಟಲಿದ್ದಾನೆಯೇ.. ತೀರ್ಥಹಳ್ಳಿ ಹುಡುಗ!

ಭಾರತ ಕ್ರಿಕೆಟ್‌| IPL ಕದ ತಟ್ಟಲಿದ್ದಾನೆಯೇ.. ತೀರ್ಥಹಳ್ಳಿ ಹುಡುಗ! ತೀರ್ಥಹಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್ (KPL ) ಪಂದ್ಯಕ್ಕೆ ಇದೀಗ ತಾಲೂಕಿನ ನಿತಿನ್ ಆಯ್ಕೆ ಆಗಿದ್ದು ಹುಬ್ಬಳ್ಳಿ ತಂಡಕ್ಕೆ ಅಡಲಿದ್ದಾರೆ. ನಿತಿನ್ ಅವರು ಮೂಲತ ತಾಲೂಕಿನ ಆರಗ ಮೂಲದ ಶಾಂತವೇರಿಯವರು.…

ನಗರ ಆಸ್ಪತ್ರೆ ವಿರುದ್ಧ ಅಹೋರಾತ್ರಿ ಧರಣಿ | ಅನುಮತಿ ಪಡೆಯದ ಕಾರಣ ಆಸ್ಪತ್ರೆ ಆವರಣದಿಂದ ಹೊರಬಂದು ಬಿಜೆಪಿ ಪ್ರತಿಭಟನೆ : ಇಂದು ಗ್ರಾಪಂ ಅಧ್ಯಕ್ಷೆ ಸಂಗೀತಾ ನೇತೃತ್ವದಲ್ಲಿ ಪ್ರತಿಭಟನೆ : ಕರುಣಾಕರ ಶೆಟ್ಟಿ

ನಗರ ಆಸ್ಪತ್ರೆ ವಿರುದ್ಧ ಅಹೋರಾತ್ರಿ ಧರಣಿ | ಅನುಮತಿ ಪಡೆಯದ ಕಾರಣ ಆಸ್ಪತ್ರೆ ಆವರಣದಿಂದ ಹೊರಬಂದು ಬಿಜೆಪಿ ಪ್ರತಿಭಟನೆ : ಇಂದು ಗ್ರಾಪಂ ಅಧ್ಯಕ್ಷೆ ಸಂಗೀತಾ ನೇತೃತ್ವದಲ್ಲಿ ಪ್ರತಿಭಟನೆ : ಕರುಣಾಕರ ಶೆಟ್ಟಿ ಹೊಸನಗರ: ಹೋಬಳಿ ಕೇಂದ್ರ ನಗರದ ಸರ್ಕಾರಿ ಸಂಯುಕ್ತ ಆಸ್ಪತ್ರೆಯಲ್ಲಿ…

ಕರಿ ‘ಮನೆ’ ಮಾಲೀಕ ನಾನಲ್ಲ | ಗ್ರಾಪಂ ಸೇರಿ ಸರ್ಕಾರಿ ಕಟ್ಟಡಗಳಿಗೂ ಮಾಲಿಕತ್ವ ಇಲ್ಲ.! 1991-92 ವರೆಗೆ ಧನದ ಮುಫತ್ತಾಗಿದ್ದ 1993-94 ರಲ್ಲಿ ಪಿಎಫ್ ಆಗಿದ್ದೇಗೆ? ಈ ಬಗ್ಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ!

ಕರಿ 'ಮನೆ' ಮಾಲೀಕ ನಾನಲ್ಲ | ಗ್ರಾಪಂ ಸೇರಿ ಸರ್ಕಾರಿ ಕಟ್ಟಡಗಳಿಗೂ ಮಾಲಿಕತ್ವ ಇಲ್ಲ.! 1991-92 ವರೆಗೆ ಧನದ ಮುಫತ್ತಾಗಿದ್ದ 1993-94 ರಲ್ಲಿ ಪಿಎಫ್ ಆಗಿದ್ದೇಗೆ? ಈ ಬಗ್ಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ: 4 ದಶಕದ ಸಮಸ್ಯೆ ಜೀವಂತವಾಗಿರುವಾಗಲೇ.. ಜೆಜೆಎಂಗೆ 4.20…

ಹಸುವಿನ ಕೆಚ್ಚಲು ಕೊ*ಯ್ದ ದುಷ್ಕರ್ಮಿಗಳು : ಹೊಸನಗರದ ವಿಜಾಪುರ ಗ್ರಾಮದಲ್ಲಿ ಘಟನೆ

ಹಸುವಿನ ಕೆಚ್ಚಲು ಕೊ*ಯ್ದ ದುಷ್ಕರ್ಮಿಗಳು : ಹೊಸನಗರದ ವಿಜಾಪುರ ಗ್ರಾಮದಲ್ಲಿ ಘಟನೆ ಹೊಸನಗರ: ಹಸುವಿನ ಕೆಚ್ಚಲು ಕೊ*ಯ್ದ ಹೇಯ ಘಟನೆ ಹೊಸನಗರ ತಾಲೂಕಿನ ವಿಜಾಪುರದಲ್ಲಿ ನಡೆದಿದೆ. ಗ್ರಾಮದ ವಿಜಯಕುಮಾರ್ ಎಂಬುವರಿಗೆ ಸೇರಿದ ಹಸುವಾಗಿದ್ದು, ಶನಿವಾರ ಮೇಯಲು ಹೋದ ಸಂದರ್ಭದಲ್ಲಿ…

ಒಣಗಿದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವು:

ಒಣಗಿದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವು! ಶಿವಮೊಗ್ಗ: ಒಣಗಿದ ಬಟ್ಟೆ ತೆಗೆಯಲು‌‌ ಹೋದಾಗ ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವು ಕಂಡ ಘಟನೆ ಶಿವಮೊಗ್ಗದ ಸೊರಬ ತಾಲೂಕು ಕಪ್ಪಗಳಲೆ ಗ್ರಾಮದಲ್ಲಿ ರಾತ್ರಿ ನಡೆದಿದೆ. ಒಣಗಿ ಹಾಕಿದ್ದ ಬಟ್ಟೆ ತೆಗೆಯಲು ಹೋದಾಗ…