ಶಿವಮೊಗ್ಗ

Get Shivammogga live news. Shimogga live news updates. Shimogga breaking news.

ಪ್ರಾಚೀನ ಸ್ಮಾರಕ ದೇವಾಲಯಗಳ ಅಭಿವೃದ್ಧಿಗಾಗಿ ಕೇಂದ್ತಕ್ಕೆ ಮನವಿ : ಸಂಸದ ಬಿವೈಆರ್ ಜೊತೆ ಸಚಿವ ಆರಗ, ಹರತಾಳು ಸಾಥ್

ಶಿವಮೊಗ್ಗ ಜು.25: ಜಿಲ್ಲೆಯ ಕೆಲವು ದೇವಾಲಯಗಳ ಹಾಗೂ ಪ್ರಾಚೀನ ಸ್ಮಾರಕಗಳ ಅಭಿವೃದ್ಧಿಯನ್ನು ಕೈಗೊಳ್ಳುವ ಬಗ್ಗೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅನುಮತಿ ಹಾಗೂ ಇಲಾಖೆಯಿಂದ ಅಭಿವೃದ್ಧಿಪಡಿಸುವಂತೆ ಕೋರಿ ಮಾನ್ಯ ಸಂಸದರಾದ  ಬಿ.ವೈ. ರಾಘವೇಂದ್ರ ರವರು ಇಂದು ಸನ್ಮಾನ್ಯ ಶ್ರೀ…

ಶಿವಮೊಗ್ಗ ಜಿಲ್ಲೆಯ ಮಳೆ ಹಾನಿ ಪ್ರಮಾಣ ಎಷ್ಟು ಗೊತ್ತಾ? ಈಬಗ್ಗೆ ಡಿಸಿ ಡಾ.ಸೆಲ್ವಕುಮಾರ್ ಹೇಳಿದ್ದೇನು?

ಶಿವಮೊಗ್ಗ, ಜು.25 : ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಅವರು…

ಸಾವೇಹಕ್ಕಲ್ ( savehaklu) ಜಲಾಶಯದ ವಿಶೇಷತೆ: ಇಲ್ಲಿದೆ ಅಪರೂಪದ ಮಾಹಿತಿ

ಸಾವೇಹಕ್ಲು ಅಣೇಕಟ್ಟೆ | savehaklu dam ಶಿವಮೊಗ್ಗ: ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಸಾವೇಹಕ್ಕಲ್ ಆಣೆಕಟ್ಟೆ ತುಂಬಿ ಕೋಡಿ ಬಿದ್ದು ಅದನ್ನು ಸಾವಿರಾರು ಜನ ಬಂದು ವೀಕ್ಷಿಸಿದರು. ನೀರು ಬೀಳುವ spillway ನೋಡಿ ಅಬ್ಬಾ ಎಷ್ಟೊಂದು ಸುಂದರವಾಗಿದೆ ಎಂದು ಸಂತೋಷಪಟ್ಟರು. ಆ…

ನಾಗೋಡಿ ತಡೆಗೋಡೆ ಕಳಪೆ ಕಾಮಗಾರಿ : ರಸ್ತೆ ತಡೆ ಮಾಡಿದ ಮಾಜಿ ಶಾಸಕ ಬೇಳೂರು, ಮಂಜುನಾಥಗೌಡ

ಶಿವಮೊಗ್ಗ: ಬಿಜೆಪಿ ಸರ್ಕಾರಕ್ಕೆ ದಿಕ್ಕಾರ, 40% ಸರ್ಕಾರಕ್ಕೆ ದಿಕ್ಕಾರ, 40% ಹೋಗಿ 60% ಸರ್ಕಾರ ಆಗಿರುವುದಕ್ಕೆ ಧಿಕ್ಕಾರ ಕೂಗಿದ ಕೆ.ಪಿಸಿಸಿ ವಕ್ತಾರ ಗೋಪಾಲ ಕೃಷ್ಣ ಮತ್ತು ಆರ್ ಎಂ.ಮಂಜುನಾಥ್ ಗೌಡ ನಾಗೋಡಿಯ ಬೈಂದೂರು ಮತ್ತು ಕೊಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ…

ಮಲೆನಾಡಲ್ಲಿ ಮಳೆ ಕ್ಷೀಣ | ಜುಲೈ ಆರಂಭದ ಅಬ್ಬರ ಅಂತ್ಯದಲ್ಲಿ ಇಲ್ಲ

ಶಿವಮೊಗ್ಗ: ಮಲೆನಾಡಲ್ಲಿ ಜುಲೈ ತಿಂಗಳ ಆರಂಭದಲ್ಲಿ ಕಂಡು ಮಳೆಯ ಅಬ್ಬರ ಒಂದೇ ಸಮನೆ ಕಡಿಮೆಯಾಗಿದೆ. ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು ಕೆರೆ ಕೋಡಿಗಳು ತುಂಬಿ ಹರಿದಿತ್ತು. ಅಲ್ಲದೇ ಜಲಾಶಯ ಮಟ್ಟದಲ್ಲಿ…

ರಾಜ್ಯದ ಮಾದರಿ ನಗರಗಳಲ್ಲೊಂದು ಶಿಕಾರಿಪುರ : ಬಿ.ಎಸ್‌.ಯಡಿಯೂರಪ್ಪ

ಶಿಕಾರಿಪುರ :  ಸಾರ್ವಜನಿಕರ ಆಶಯಗಳಿಗೆ ಪೂರಕವಾಗಿ ಶಿಕಾರಿಪುರ ತಾಲೂಕನ್ನು ಅಭಿವೃದ್ಧಿಪಡಿಸಿ ರಾಜ್ಯದ ಮಾದರಿ ನಗರಗಳಲ್ಲೊಂದಾಗಿ ರೂಪಿಸಲಾಗಿದೆ ಎಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದರು. ಅವರು ಇಂದು…

ಹುಲಿಕಲ್ ಜಲಪಾತ, ಸಾವೇಹಕ್ಲು ಡ್ಯಾಂ ನೋಡಲು ಮುಗಿಬಿದ್ದ ಪ್ರವಾಸಿಗರು

ಹೊಸನಗರ: ನಗರ ಹೋಬಳಿಯಲ್ಲಿ ಕಳೆದ 15 ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಕಾರಣ ಹುಲಿಕಲ್ ಫಾಲ್ಸ್ ಮತ್ತು ಸಾವೇಹಕ್ಲು ಡ್ಯಾಂ ಮೈದುಂಬಿಕೊಂಡಿದ್ದು ಪ್ರವಾಸಿಗರು ಮುಗಿ ಬಿದ್ದಿದ್ದಾರೆ. ಜುಲೈ ಎರಡನೇ ಮತ್ತು ಮೂರನೇ ವಾರ ಹುಲಿಕಲ್ ಫಾಲ್ಸ್ ಗೆ ಸಹಸ್ರಾರು ಪ್ರವಾಸಿಗರು…