ಶಿವಮೊಗ್ಗ

Get Shivammogga live news. Shimogga live news updates. Shimogga breaking news.

ಎಡೆಬಿಡದೆ ಒಂದೇ ಸಮನೆ ಸುರಿಯುತ್ತಿರುವ ವರ್ಷಧಾರೆ ನಗರ ಹೋಬಳಿಯಲ್ಲಿ ನೆರೆ ಭೀತಿ | ಶಾಲಾ ಕಾಲೇಜಿನ ರಜೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ!

ಎಡೆಬಿಡದೆ ಒಂದೇ ಸಮನೆ ಸುರಿಯುತ್ತಿರುವ ವರ್ಷಧಾರೆ ನಗರ ಹೋಬಳಿಯಲ್ಲಿ ನೆರೆ ಭೀತಿ | ಶಾಲಾ ಕಾಲೇಜಿನ ರಜೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ! ಹೊಸನಗರ: ತಾಲೂಕಿನ ನಗರ ಹೋಬಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ನೆರೆಭೀತಿ ಎದುರಾಗಿದೆ. ಬೆಳಿಗ್ಗೆಯಿಂದಲೂ ಬಿಟ್ಟು ಬಿಟ್ಟು…

ಬಸ್ಸು ಚಲಿಸುವಾಗಲೇ ಹರಿದು ಬಿದ್ದ ವಿದ್ಯುತ್ ತಂತಿ : ವಿದ್ಯುತ್ ಇಲ್ಲದ ಕಾರಣ ತಪ್ಪಿದ ಭಾರೀ ಅನಾಹುತ: ಹೊಸನಗರ ತಾಲೂಕಿನ ಹನಿಯ ಬಳಿ ಘಟನೆ

ಬಸ್ಸು ಚಲಿಸುವಾಗಲೇ ಹರಿದು ಬಿದ್ದ ವಿದ್ಯುತ್ ತಂತಿ : ವಿದ್ಯುತ್ ಇಲ್ಲದ ಕಾರಣ ತಪ್ಪಿದ ಭಾರೀ ಅನಾಹುತ: ಹೊಸನಗರ ತಾಲೂಕಿನ ಹನಿಯ ಬಳಿ ಘಟನೆ ಹೊಸನಗರ: ಬಸ್ಸು ಚಲಿಸುವಾಗಲೇ ವಿದ್ಯುತ್ ತಂತಿ ಬಿದ್ದ ಘಟನೆ ತಾಲೂಕಿನ ಹನಿಯ ಬಳಿ ನಡೆದಿದೆ. ನಗರ ಕಡೆಯಿಂದ ಹೊಸನಗರ ಕಡೆ ದುರ್ಗಾಂಬ…

ಹಿಲ್ಕುಂಜಿ ತಿರುವಿನಲ್ಲಿ ಕಾರು ಬಸ್ಸು ಅಪಘಾತ: ನಜ್ಜುಗುಜ್ಜಾದ ಕಾರು | ಸಾಗರ ನಂದಿತಳೆಯ ಮೂವರಿಗೆ ಗಾಯ

ಹಿಲ್ಕುಂಜಿ ತಿರುವಿನಲ್ಲಿ ಕಾರು ಬಸ್ಸು ಅಪಘಾತ: ನಜ್ಜುಗುಜ್ಜಾದ ಕಾರು | ಸಾಗರ ನಂದಿತಳೆಯ ಮೂವರಿಗೆ ಗಾಯ ಹೊಸನಗರ: ತಾಲೂಕಿನ ಹಿಲ್ಕುಂಜಿ ತಿರುವಿನ ಬಳಿ ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.…

ಹೊಸನಗರ ಮೆಸ್ಕಾಂ‌ ಲಾರಿಯಿಂದ ಬರೋಬ್ಬರಿ 135 ಲೀ ಡೀಸೆಲ್ ಕದ್ದವರು ಯಾರು?

ಹೊಸನಗರ ಮೆಸ್ಕಾಂ‌ ಲಾರಿಯಿಂದ ಬರೋಬ್ಬರಿ 135 ಲೀ ಡೀಸೆಲ್ ಕದ್ದವರು ಯಾರು? ಹೊಸನಗರ: ಮೆಸ್ಕಾಂ ಹೊಸನಗರ ಉಪವಿಭಾಗದ ದಿನದ ಕೆಲಸ ಮುಗಿಸಿ ಕಚೇರಿ ಎದುರು ಲಾರಿ‌ ನಿಲ್ಲಿಸಿದ್ದ ವೇಳೆ ಬರೋಬ್ಬರಿ 135 ಲೀ ಡೀಸೆಲ್ ಕಳ್ಳತನ ನಡೆದಿರೋ ಘಟನೆ ಶುಕ್ರವಾರ ನಡೆದಿದೆ. ಶುಕ್ರವಾರವಷ್ಟೇ…

ಇಂಗ್ಲೀಷ್ ನೆಲದಲ್ಲಿ ಅಪ್ಪಟ ಕನ್ನಡದ ಯಕ್ಷಗಾನ.! ಭಾಗವಹಿಸುವ ಖ್ಯಾತ ಕಲಾವಿದರು ಯಾರೆಲ್ಲಾ ಗೊತ್ತಾ.?

ಇಂಗ್ಲೀಷ್ ನೆಲದಲ್ಲಿ ಅಪ್ಪಟ ಕನ್ನಡದ ಯಕ್ಷಗಾನ.! ಸರಣಿ ಯಕ್ಷಗಾನ..‌ಯಕ್ಷನೃತ್ಯ‌ ಗಾನವೈಭವ.. ಯಾರೆಲ್ಲಾ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ? SIRSI | ಶಿರಸಿ: ಲಂಡನ್ ನ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಹಾಗೂ ಯಕ್ಷಗಾನ‌ ಅಭಿಮಾನಿಗಳ ಸಹಕಾರದಲ್ಲಿ ಅಭಿನೇತ್ರಿ ಯಕ್ಷಕಲಾ‌…

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್ ಅಂಬುಲೆನ್ಸ್ ಗಳಿಗೂ ತೊಂದರೆ

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್ ಅಂಬುಲೆನ್ಸ್ ಗಳಿಗೂ ತೊಂದರೆ ತೀರ್ಥಹಳ್ಳಿ : ಆಗುಂಬೆ ಘಾಟಿಯಲ್ಲಿ ಬೃಹತ್ ಮರವೊಂದು ಅಡ್ಡಲಾಗಿ ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು ಅದರಲ್ಲೂ ಮಣಿಪಾಲ ಆಸ್ಪತ್ರೆಗೆ ಹೋಗುವ ಆಂಬುಲೆನ್ಸ್ ಗಳಿಗೆ…

ಕಾಂತಾರ 1 ಚಾಪ್ಟರ್ ದುರಂತ‌ ನಿಜವೇ..? ದೋಣಿ ಮಗುಚಿದ್ದೋ.. ಇಲ್ಲ ನೀರಿನ ಮೇಲೆ ಹಾಕಿದ್ದ ಸ್ಟೇಜ್ ಮಗುಚಿದ್ದೋ..! ರಾತ್ರಿಯಿಂದಲೇ ಭಾರೀ ದುರಂತ ನಡೆದ ಸುದ್ದಿ ವ್ಯಾಪಿಸಿದ್ದರೂ.. ಸ್ಪಷ್ಟ ಪಡಿಸೋರು ಯಾರು? ಪೊಲೀಸರಿಗೂ ಒಳಗೆ ಹೋಗೋ ಅವಕಾಶ ಇಲ್ಲ ಎಂದರೆ ಇಡೀ ಪ್ರದೇಶವನ್ನು ಕಬ್ಜ ಮಾಡಲಾಗಿದೆಯೇ?

ಕಾಂತಾರ 1 ಚಾಪ್ಟರ್ ದುರಂತ‌ ನಿಜವೇ..? ದೋಣಿ ಮಗುಚಿದ್ದೋ.. ಇಲ್ಲ ನೀರಿನ ಮೇಲೆ ಹಾಕಿದ್ದ ಸ್ಟೇಜ್ ಮಗುಚಿದ್ದೋ..! ರಾತ್ರಿಯಿಂದಲೇ ಭಾರೀ ದುರಂತ ನಡೆದ ಸುದ್ದಿ ವ್ಯಾಪಿಸಿದ್ದರೂ.. ಸ್ಪಷ್ಟ ಪಡಿಸೋರು ಯಾರು? ಪೊಲೀಸರಿಗೂ ಒಳಗೆ ಹೋಗೋ ಅವಕಾಶ ಇಲ್ಲ ಎಂದರೆ ಇಡೀ ಪ್ರದೇಶವನ್ನು ಕಬ್ಜ…

ಜನಾನುರಾಗಿ ಪೋಲಿಸ್ ಸರ್ಕಲ್ ಇನ್ಸ್ ಪೆಕ್ಟರ್ ನಂಜಪ್ಪ ಇನ್ನಿಲ್ಲ

ಜನಾನುರಾಗಿ ಪೋಲಿಸ್ ಸರ್ಕಲ್ ಇನ್ಸ್ ಪೆಕ್ಟರ್ ನಂಜಪ್ಪ ಇನ್ನಿಲ್ಲ ಶಿವಮೊಗ್ಗ: ಶಿವಮೊಗ್ಗ ಮೂಲದ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಅವರು ನಿನ್ನೆ ರಾತ್ರಿ ತೀವ್ರ ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ರಾಗಿದ್ದಾರೆ. ನಂಜಪ್ಪ…

ಹೆರಟೆ ಬಳಿ ಕಾರುಗಳ‌ ನಡುವೆ ಮುಖಾಮುಖಿ ಡಿ*ಕ್ಕಿ : ಓರ್ವ ಗಂಭೀ*ರ

 ಕಾರುಗಳ‌ ನಡುವೆ ಮುಖಾಮುಖಿ ಡಿ*ಕ್ಕಿ : ಓರ್ವ ಗಂಭೀ*ರ ಹೊಸನಗರ: ಎರಡು ಕಾರುಗಳ‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಗಂಭೀರಗೊಂಡು ನಾಲ್ವರು ಗಾಯಗೊಂಡ ಘಟನೆ ಹೆರಟೆ ಸೇತುವೆ ಸಮೀಪ ಮಂಗಳವಾರ ಮಧ್ಯಾಹ್ನ ನಡೆದಿದೆ. ಶಿವಮೊಗ್ಗ ಕಡೆಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಕಾರು…

ತೀರ್ಥಹಳ್ಳಿಯಲ್ಲಿ ಮಿಸ್ ಫೈರಿಂಗ್ – ಯುವಕ ಸಾವು !

ತೀರ್ಥಹಳ್ಳಿಯಲ್ಲಿ ಮಿಸ್ ಫೈರಿಂಗ್ - ಯುವಕ ಸಾವು ತೀರ್ಥಹಳ್ಳಿ : ಬೇಟೆಗೆಂದು ಹೋಗಿದ್ದ ಸಂದರ್ಭದಲ್ಲಿ  ಮಿಸ್ ಫೈರಿಂಗ್ ಆಗಿ ಯುವಕನೋರ್ವ ಸಾವನ್ನಪ್ಪಿದ್ದ ಘಟನೆ ತಾಲೂಕಿನ ಕಟ್ಟೆಹಕ್ಕಲಿನಲ್ಲಿ ನಡೆದಿದೆ. ಗೌತಮ್ (25 ವರ್ಷ) ಮೃತಪಟ್ಟ ಯುವಕ. ತಾಲೂಕಿನ ಬಸವಾನಿ ಸಮೀಪದ ಕೊಳಾವರ…