SPECIAL STORY

R.M.ಮಂಜುನಾಥಗೌಡರ ವಿರುದ್ಧ ದಾಳಿ ದುರುದ್ದೇಶಪೂರಿತ: ಸಹಕಾರಿಗಳಾದ ವಿದ್ಯಾಧರ್, ವಿನಯ ದುಮ್ಮ, ಬಿ.ಜಿ.ನಾಗರಾಜ್ ಖಂಡನೆ

ಹೊಸನಗರ: ಈ ಹಿಂದೆಯೇ ಹಲವು ದಾಳಿ ನಡೆಸಿ ಅದರಿಂದ ಆರ್.ಎಂ.ಮಂಜುನಾಥ ಗೌಡ ಆರೋಪ ಮುಕ್ತ ಆಗಿದ್ದರೂ ಕೂಡ ದುರುದ್ದೇಶಪೂರ್ವಕವಾಗಿ ಮತ್ತೆ ದಾಳಿ ನಡೆಸಲಾಗುತ್ತಿದೆ ಎಂದು ಶಿಮುಲ್ ನಿರ್ದೇಶಕ ವಿದ್ಯಾಧರ್ ಆರೋಪಿಸಿದ್ದಾರೆ. ಹೊಸನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಡಿಸಿಸಿ…

ಸೆ.25 ಸೋಮವಾರ | ಚೇತನಾ ಬಳಗದಿಂದ ಸಿದ್ದಿವಿನಾಯಕನ ಅದ್ದೂರಿ ವಿಸರ್ಜನಾ ಮೆರವಣಿಗೆ

ಹೊಸನಗರ: ಯಾವುದೇ ಕಾರ್ಯಕ್ರಮಗಳಿರಲಿ.. ಶ್ರೀಮಂತಿಕೆ ಮತ್ತು ಅರ್ಥಪೂರ್ಣ ಸ್ಪರ್ಷ ನೀಡುವ ಚೇತನಾ ಬಳಗದ ಈ ಬಾರಿಯ ಸಿದ್ದಿವಿನಾಯಕ ವಿಸರ್ಜನಾ ಮೆರವಣಿಗೆಯನ್ನು ಕೂಡ ಅದ್ದೂರಿಯಾಗಿ ಆಯೋಜಿಸಲಾಗಿದೆ. ಹೊಸನಗರ ತಾಲೂಕು ನಗರ ಗುಜರಿಪೇಟೆಯಲ್ಲಿ ಚೇತನಾ ಬಳಗದಿಂದ ಪ್ರತಿವರ್ಷದಂತೆ ಈ ವರ್ಷ…

ನೂಲಿಗ್ಗೇರಿ ಗಣಪತಿ ವಿಸರ್ಜನಾ ಮೆರವಣಿಗೆ ಯಶಸ್ವಿ | ನಗರ ಠಾಣೆ ಪಿಎಸ್ಐ ರಮೇಶ್ ಗೆ ಗ್ರಾಮಸ್ಥರ ಗೌರವ

ಹೊಸನಗರ: ಸುವರ್ಣ ಸಂಭ್ರಮದಲ್ಲಿರುವ ತಾಲೂಕಿನ ನೂಲಿಗ್ಗೇರಿ ಗಣೇಶೋತ್ಸವ ಮೆರವಣಿಗೆಯನ್ನು ಶಾಂತಿ, ಸುವ್ಯವಸ್ಥೆಯಿಂದ ಯಶಸ್ವಿ ಮಾಡಿಕೊಟ್ಟ ನಗರ ಠಾಣೆ ಪಿಎಸ್ಐ ರಮೇಶ್ ರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಗುರುವಾರ ಠಾಣೆಗೆ ತೆರಳಿದ ಗಣೇಶೋತ್ಸವ ಸಮಿತಿ, ಗೆಳೆಯರ ಬಳಗ…

ಖಾಯಂ ಶಿಕ್ಷಕರಿಲ್ಲದ ಸರ್ಕಾರಿ ಶಾಲೆ | ಪೋಷಕರಿಂದ ಬಿಇಒ ಕಚೇರಿ ಚಲೋ..

ಶಿವಮೊಗ್ಗ: ಸರ್ಕಾರಿ ಶಾಲೆಯೊಂದರಲ್ಲಿ ಖಾಯಂ ಶಿಕ್ಷಕರಿಲ್ಲದಿರುವುದನ್ನು ಖಂಡಿಸಿ ಪೋಷಕರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಿಇಒ ಕಚೇರಿಗೆ ಚಲೋ ಹೋರಾಟ ಕೈಗೊಂಡಿದ್ದಾರೆ. ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬಾರತಟ್ಟಿ ಸರ್ಕಾರಿ…

Bekkodi| ನಾವು ಸತ್ತಂತೆ ಆಗಿದೆ.. ಬದುಕಿಸಿ ಉಳಿಸಿ ಸ್ವಾಮಿ.. ಕೈಮುಗಿದು ಬೇಡಿದ ಬಡ ರೈತ ಕುಟುಂಬ

ಹೊಸನಗರ: ನನಗೆ 67 ವರ್ಷ. ಒಂದೊಳ್ಳೆ ಮನೆ ಕಟ್ಟಬೇಕು ಎಂಬುದು ಹಿಂದಿನ ಆಸೆ. ಮಕ್ಕಳು ಸೇರಿಕೊಂಡು ಮನೆಗೆ ಬುನಾದಿ ಹಾಕಿದೆವು. ಆಗ ಈಭಾಗದಲ್ಲಿ ಹೆದ್ದಾರಿ ಹೋಗುತ್ತೆ ಅಂದಾಗ ಆತಂಕಗೊAಡೆವು. ಅಧಿಕಾರಿಗಳ ಬಳಿ ಕೇಳಿದ್ರೆ ಮನೆಕಟ್ಟಲಿಕ್ಕೆ ತೊಂದರೆ ಇಲ್ಲ ಅಂದರು. ಸಾಲ ಸೋಲ…

SAD STORY | ಇದು ಎರಡು ಬಡ ಕುಟುಂಬಗಳ ಕರುಣಾಜನಕ ಕಥೆ | ವಿಧಿಯ ಕ್ರೂರತ್ವಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಡ

ಹೊಸನಗರ: ವಿಧಿಯಾಟ ಬಲ್ಲವರಾರು.. ಎನ್ನುತ್ತಾರೆ. ಇಲ್ಲಿ ಮಾತ್ರ ವಿಧಿ ತನ್ನ ಕ್ರೂರತನದ ಅಟ್ಟಹಾಸ ಮೆರೆದಿದ್ದಾನೆ. ಕ್ರೂರತನಕ್ಕೆ ಎರಡು ಕಡು ಬಡ ಕುಟುಂಬಗಳು ಬೀದಿಗೆ ಬಂದಿವೆ. ಇಡೀ ಗ್ರಾಮವೇ ವಿಧಿಗೆ ಶಾಪ ಹಾಕುತ್ತಿದೆ. ಹೌದು ಇದು ಮನಕಲಕುವ ಘಟನೆ.. ಯಾರ ಬದುಕಿನಲ್ಲು ಕೂಡ…

SPACIAL STORY| ಯಾರೇ..ನೀ. ಅಚ್ಚರಿಯ ಚೆಲುವೆ.!

ಹೊಸನಗರ: ಚೆಲುವೆಯನ್ನು ಪೃಕೃತಿಗೆ ಹೋಲಿಸುತ್ತಾರೆ. ಆದರೆ ಪ್ರಕೃತಿಯಲ್ಲಿನ ಜೀವಿಯೊಂದು ಚೆಲುವೆಯ ಮುಖಚಿತ್ರ ಹೊಂದಿದ್ದರೆ.... ಹೌದು ಇಂತಹ ಒಂದು ವಿಸ್ಮಯದ ಘಟನೆಗೆ ನಾಗರಕೊಡಿಗೆ ಸಾಕ್ಷಿಯಾಗಿದೆ. ಬಣ್ಣ ಬಣ್ಣದ ವಿನ್ಯಾಸವುಳ್ಳ ಸುಂದರ ನಟ ನಟಿಯರ ಮುಖಚಿತ್ರ ಇರುವ ಧಿರಿಸು…

ಅಮ್ಮನಿಗೆ ಬಂಡೆಯೇ ಆಲಯ.. ಇದೇ ಅಮ್ಮನಘಟ್ಟ | SPECIAL STORY

ಶಿವಮೊಗ್ಗ: ಹರಕೆ ಹೊತ್ತು ಘಟ್ಟಕ್ಕೆ ಬರುವ ಭಕ್ತಾದಿಗಳ ಸಕಲ ಅಭೀಷ್ಟಗಳನ್ನು ಈಡೇರಿಸುವ ಶ್ರೀ ಜೇನುಕಲ್ಲಮ್ಮ ದೇವಿ ನೆಲೆವೀಡಾದ ಅಮ್ಮನಘಟ್ಟ ಜಾತ್ರೆ ನಾಡಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದೆ. ಜಿಲ್ಲೆಯ ವಿಶಿಷ್ಟ ಪ್ರಾಕೃತಿಕ ಸೌಂರ‍್ಯ ಹೊಂದಿದ ಧಾರ‍್ಮಿಕ ಶ್ರದ್ಧಾಕೇಂದ್ರವಾದ…