NITTUR| ಭ್ರಷ್ಟಾಚಾರದ ಆರೋಪ| ನಾಳೆ ನಿಟ್ಟೂರಿನಲ್ಲಿ ಪ್ರತಿಭಟನೆ | MLC ಡಿ.ಎಸ್.ಅರುಣ್ ಭಾಗಿ

ಇಂದು ನಿಟ್ಟೂರಿನಲ್ಲಿ ಪ್ರತಿಭಟನೆ: ಎಂಎಲ್‌ಸಿ ಡಿ.ಎಸ್.ಅರುಣ್ ಬಾಗಿ ಹೊಸನಗರ: ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ನ.23 ರಂದು ಪಂಚಾಯ್ತಿ ಆಡಳಿತ ಮಂಡಳಿಯ ಅಕ್ರಮ ಅವ್ಯವಹಾರಗಳ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಸ್ಥಳೀಯ…

NAGARA| ತಾಲೂಕು ಉತ್ತಮ‌ ಸಹಕಾರಿ ಪ್ರಶಸ್ತಿಗೆ ಭಾಜನರಾದ ಎಂ.ಕೆ.ಲೀಲಕೃಷ್ಣ ಮಕ್ಕಿಮನೆ | ನಗರ ಹೋಬಳಿ ರೈತ ಬಾಂಧವರಿಗೆ ಗೌರವ ಸಮರ್ಪಣೆ

ಹೊಸನಗರ: ತಾಲೂಕಿನ ಉತ್ತಮ ಸಹಕಾರಿ ಪ್ರಶಸ್ತಿಗೆ ನಗರ ಶ್ರೀ ನೀಲಂಕಂಠೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ.ಲೀಲಕೃಷ್ಣ ಮಕ್ಕಿಮನೆ ಭಾಜನರಾಗಿದ್ದಾರೆ. ಬಟ್ಟೆಮಲ್ಲಪ್ಪದಲ್ಲಿ ನಡೆದ 69ನೇ ಅಖಿಲಭಾರತ ಸಹಕಾರ ಸಪ್ತಾಹದಲ್ಲಿ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ…

THEFT CRIME| ಶಾಲಾ ಕಾಲೇಜು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ | ಶಿವಮೊಗ್ಗ ಜಿಲ್ಲೆಯ 6 ಕಳ್ಳತನ ಪ್ರಕರಣದಲ್ಲೂ ಭಾಗಿ!

ಉಡುಪಿ: ಜಿಲ್ಲೆಯಲ್ಲಿ ಕಳೆದ 5-6 ತಿಂಗಳಿನಿಂದ ರಾತ್ರಿ ಸಮಯ ಶಾಲಾ- ಕಾಲೇಜುಗಳಿಗೆ ನುಗ್ಗಿ ಬೀಗ ಮುರಿದು ಹಣ ಹಾಗೂ ಬೆಲೆಬಾಳುವ ಸೊತ್ತುಗಳು ಕಳ್ಳತನವಾಗಿರುವ ಬಗ್ಗೆ ಸರಣಿ ಪ್ರಕರಣಗಳು ಉಡುಪಿ ಜಿಲ್ಲೆಯ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿರುತ್ತದೆ. ಈ ಬಗ್ಗೆ ಮಾನ್ಯ ಉಡುಪಿ…

KODACHADRI| ಕೇಬಲ್ ಕಾರ್ ಯೋಜನೆಗೆ ಸರ್ವೇ ಕಾರ್ಯ ಮತ್ತು ಅಧಿಕಾರಿಗಳಿಂದ ಪರಿಶೀಲನೆ

ಶಿವಮೊಗ್ಗ :  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹೊಸನಗರ ತಾಲೂಕಿನ ಕೊಡಚಾದ್ರಿಯ ಸರ್ವಜ್ಞ ಪೀಠದಿಂದ - ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವರೆಗೆ ಕೇಬಲ್ ಕಾರ್ ಅಳವಡಿಸಿವ ಕಾಮಗಾರಿಗೆ ಕೇಂದ್ರದ ಭೂ ಸಾರಿಗೆ ಮಂತ್ರಾಲಯದ National Highways Logistics Management Limited…

ಅಂದು ಅಧ್ಯಕ್ಷ ಸ್ಥಾನದ ಕುರ್ಚಿ ಹರಿದು ಕೆಳಗೆ ಹೋಗಿತ್ತು.. ದಿಂಬು ಹಾಕಿಕೊಂಡು ಕೂತಿದ್ದೆ..

ಹೊಸನಗರ: ಅಂದು ಅಧ್ಯಕ್ಷ ಸ್ಥಾನದ ಕುರ್ಚಿಯಲ್ಲಿ ಕುಳಿತಾಗ.. ವಯರ್ ನಿಂದ ಹೆಣೆದ ಕುರ್ಚಿಯಾದ ಕಾರಣ ಕೆಳಗೆ ಹೋಗಿತ್ತು... ಆಮೇಲೆ ಕಾರಿನಲ್ಲಿದ್ದ ದಿಂಬು (PILLOW) ತಂದು ಕುರ್ಚಿ ಮೇಲೆ ಹಾಕಿ ಕುಳಿತಿದ್ದೆ.. ಆದರೆ ಈಗ.. ಹೀಗಂತ ಹೇಳಿದ್ದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ…

HOSANAGARA CRIME | ಅಕ್ರಮ ಮರಳು‌ಸಾಗಣೆ | ಮೂರು ಟಿಪ್ಪರ್ ವಶ!

ಹೊಸನಗರ; ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್ ವಾಹನಗಳನ್ನು ವಶಕ್ಕೆ ಪಡೆದ ಘಟನೆ ಹೊಸನಗರ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಮುತ್ತಲ ಗ್ರಾಮದಲ್ಲಿ ನಡೆದಿದೆ. ಸಾರ್ವಜನಿಕ ಖಚಿತ ಮಾಹಿತಿ ಆಧರಿಸಿ ತಾಲೂಕಿನ ಮುತ್ತಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ದಾಳಿ ಮಾಡಿದ…

ಹೊಸನಗರ: ವೀರಶೈವ ಪತ್ತಿನ ಸಹಕಾರ ಸಂಘದಲ್ಲಿ ಕಳ್ಳತನ

ಹೊಸನಗರ: ಪಟ್ಟಣದ ಹಿಂಭಾಗದಲ್ಲಿ ವೀರಶೈವ ಪತ್ತಿನ ಸಹಕಾರ ಸಂಘ ಕಾರ್ಯ‌ನಿರ್ವಹಿಸುತ್ತಿರುವ ಸುದ್ದಿಮನೆಯ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. VIDEO REPORT: ಹೊಸನಗರದಲ್ಲಿ ಕಳ್ಳತನ ಸುದ್ದಿ ನೋಡಲು ಈ ಕೆಳಗಿನ ಲಿಂಕ್ ಒತ್ತಿ…

THRINIVE| ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹೆಚ್.ಡಿ ಮಂಜುನಾಥರಿಗೆ ಸನ್ಮಾನ| ಕಲ್ಲುವಿಡಿ ಅಬ್ಬಿಗಲ್ಲು ಗ್ರಾಮದಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ

ಹೊಸನಗರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುವಿಡಿ ಅಬ್ಬಿಗಲ್ ನಲ್ಲಿ 2022-23 ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ  ಮಂಜುನಾಥ್ ಹೆಚ್ ಡಿ ಯವರಿಗೆ ಕಲ್ಲುವಿಡಿ-ಅಬ್ಬಿಗಲ್ ಮತ್ತು ತೊಗರೆ ಗ್ರಾಮಸ್ಥರು ಅಭಿನಂದನಂದಿಸಿದರು. ತಾಲೂಕಿನ ತ್ರಿಣಿವೆ…

HOSANAGAR | ಕೊಡಚಾದ್ರಿ JCI ಅಧ್ಯಕ್ಷರಾಗಿ ಯುವ ವಕೀಲ ಮೋಹನಶೆಟ್ಟಿ | ಕಾರ್ಯದರ್ಶಿಯಾಗಿ ಸಂತೋಷ್

ಹೊಸನಗರ: ಜೆ ಸಿ ಐ ಹೊಸನಗರ ಕೊಡಚಾದ್ರಿ 2023 ಸಾಲಿನ ನೂತನ ಅಧ್ಯಕ್ಷರಾಗಿ ಯುವ ವಕೀಲ, ಸಂಪೇಕಟ್ಟೆ ಮೋಹನ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಅನಂತೇಶ್ವರ ಜುವೆಲರ್ಸ್ ನ ಮಾಲೀಕರಾದ ಸಂತೋಷ್ ಶೇಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಬಳಿಕ…

NITTUR: ಇಬ್ಬರು ಗ್ರಾಪಂ ಸದಸ್ಯರ ರಾಜೀನಾಮೆ ಅಂಗೀಕಾರ! ಅಧ್ಯಕ್ಷರ ಪ್ರದತ್ತ ಅಧಿಕಾರ ಚಲಾವಣೆ

ಹೊಸನಗರ: ಪಂಚಾಯ್ತಿಯ ನೀರುಗಂಟಿ ಕರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದು ಪರಿಹಾರ ನೀಡುವ ಸಂಬಂಧ ಮರುಪ್ರಸ್ತಾವನೆ ಸಲ್ಲಿಸಲು ಗ್ರಾಪಂ ಮುಂದಾಗಿದೆ ಎಂದು ಆರೋಪಿಸಿ ತಾಲೂಕಿನ ನಿಟ್ಟೂರು ಗ್ರಾಪಂಯ ಇಬ್ಬರು ಸದಸ್ಯರು ಈ ಹಿಂದೆ ರಾಜೀನಾಮೆ ನೀಡಿದ್ದರು. ಗ್ರಾಪಂ ಅಧ್ಯಕ್ಷರು ಕೂಡ…