ಹೊಸನಗರ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೊಸನಗರ ತಾಲ್ಲೂಕು ಯುವ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಘಟಕದ ನೂತನ ಅಧ್ಯಕ್ಷರಾಗಿ, ಈ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ಹೆಚ್ ಆರ್ ತೀರ್ಥೇಶ್ ರನ್ನು ನೇಮಿಸಲಾಗಿದೆ.…
ಹೊಸನಗರ: ಕರಿಮನೆ ಗ್ರಾಪಂ ನೂತನ ಉಪಾಧ್ಯಕ್ಷೆಯಾಗಿ ದೇವಮ್ಮ ಗೋಪಾಲ್ ಅವಿರೋಧ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಒಂದೇ ನಾಮಪತ್ರ ಬಂದ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆ ಕಾರ್ಯನಿರ್ವಹಿಸಿದ ಲೋಕೋಪಯೋಗಿ ಇಲಾಖೆ…
ಹೊಸನಗರ: ಸ್ಥಳೀಯ ಸದಸ್ಯರ ಮಾತಿನ ಒಡಂಬಡಿಕೆಯಂತೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಾಗಿದ್ದರೂ ಬಿಡದೇ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲೇ ಬೇಕು ಎಂದು ಪಕ್ಷಾಂತರ ಮಾಡಿದರೂ ಕೊನೆಗೂ ಅಧ್ಯಕ್ಷ ಸ್ಥಾನದಿಂದ ಅವಿಶ್ವಾಸಗೊಂಡು ಕೆಳಗಿಳಿಯಬೇಕಾಗಿ ಬಂದ ಘಟನೆ ಹರತಾಳು ಗ್ರಾಪಂಯಲ್ಲಿ…
ಹೊಸನಗರ: ತಾಲೂಕಿನ ತ್ರಿಣಿವೆ ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ವೈ.ಕೃಷ್ಣಮೂರ್ತಿ ತೊಗರೆ ಉಪಾಧ್ಯಕ್ಷರಾಗಿ ಟಿ.ಡಿ.ಶ್ರೀನಿವಾಸ್ ಅವಿರೋಧ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಅದ್ಯಕ್ಷರಾಗಿದ್ದ ಎನ್.ಎಲ್.ಚಂದ್ರಶೇಖರ್, ಉಪಾಧ್ಯಕ್ಷ ವೈ…
ಶಿವಮೊಗ್ಗ: ಮಲೆನಾಡಿಗರನ್ನು ಬಿಟ್ಟುಬಿಡದೇ ಕಾಡುತ್ತಿರುವ ಎಲೆಚುಕ್ಕೆ ರೋಗದ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ICAR ಗೆ ( Central plantation Crops research institute) ನಿರ್ದೇಶಿಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ,…
ಹೊಸನಗರ: ಒಂದಾಯ್ತು.. ಎರಡಯಾಯ್ತು.. ಬೆಳಕಿಗೆ ಬಂತು ಮತ್ತೊಂದು ವಿದ್ಯಾಸಂಸ್ಥೆಯ ಪ್ರಕರಣ. ಹೌದು ಕೊಡಚಾದ್ರಿ ಪದವಿ ಕಾಲೇಜು, ನಗರ ಅಮೃತ ವಿದ್ಯಾಲಯದ ಕಳ್ಳತನದ ಬಳಿಕ ನಗರ ವಿದ್ಯಾಸಂಸ್ಥೆಯ ಹೈಸ್ಕೂಲು ವಿಭಾಗದಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.…
ಹೊಸನಗರ: ಕೊಡಚಾದ್ರಿ ಪದವಿ ಕಾಲೇಜಿನ ಬೀಗ ಒಡೆದು ಹಣ ದೋಚಿದ ಪ್ರಕರಣ ಮರೆಯಾಗುವ ಮುನ್ನವೇ.. ಮತ್ತೊಂದು ವಿದ್ಯಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ ಘಟನೆ ನಡೆದಿದೆ. ತಾಲೂಕಿನ ನಗರ ಅಮೃತ ವಿದ್ಯಾಲಯದ ಬೀಗ ಒಡೆದು ಕಳ್ಳರು ಒಳನುಗ್ಗಿದ್ದಲ್ಲದೇ ಒಳಗಿನ ಬಹುತೇಕ ಬೀರುಗಳನ್ನು…
ಹೊಸನಗರ: ತಾಲೂಕಿನ ಹುಲಿಕಲ್ ಸುರೇಶ್ ಭಟ್ಟರ ಬೈಕ್ ನಲ್ಲಿ ನಾಗರ ಹಾವೊಂದು ಅವಿತು ಆತಂಕ ಮೂಡಿಸಿದ ಘಟನೆ ಶುಕ್ರವಾರ ನಡೆದಿದೆ. ಹುಲಿಕಲ್ ಚಂಡಿಕೇಶ್ವರಿ ದೇವಸ್ಥಾನದ ಆವರಣದಲ್ಲಿ ನಿಂತಿದ್ದ ಅರ್ಚಕ ಸುರೇಶ್ ಭಟ್ಟರ ಹೋಂಡಾ ಆಕ್ಟೀವಾ ಬೈಕ್‌ನಲ್ಲಿ ನಾಗರಹಾವು ಅವಿತಿದ್ದು ಭಟ್ಟರ…
ಹೊಸನಗರ: ಮಾವಿನಕೊಪ್ಪದಲ್ಲಿರುವ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಬೀಗ ಒಡೆದ ಘಟನೆ ನಡೆದಿದೆ. ಕಾಲೇಜಿನ ಗೇಟ್, ಆಫೀಸ್ ಛೇಂಬರ್, ವಿಜ್ಞಾನ ವಿಭಾಗ ಕಚೇರಿ ಸೇರಿದಂತೆ ಮೂರು ಕಡೆ ಬೀಗ ಮುರಿಯಲಾಗಿದೆ. ಒಳಗೆ ನುಗ್ಗಿದ ದುಷ್ಕರ್ಮಿಗಳು ಫೈಲ್ ಗಳನ್ನು ಚೆಲ್ಲಾಡಿದ್ದಾರೆ. ಆದರೆ…
ಹೊಸನಗರ: ಹೊಸನಗರ ತಾಲ್ಲೂಕು ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದ್ದು, ಸುಸ್ಥಿರ ಅಭಿವೃದ್ಧಿಯ ಕುರಿತು ಚಿಂತನೆ ಸ್ವಾಗತರ‍್ಹವಾಗಿದೆ. ಯಾವುದೇ ಸಾಧನೆ ಮಾಡಬೇಕಾದರೆ ಗುರಿ ಮತ್ತು ಯೋಜನೆ ಮುಖ್ಯ ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಕಾರಣಗಿರಿಯ ಶ್ರೀ…
Welcome, Login to your account.
Welcome, Create your new account
A password will be e-mailed to you.