ತಾಲ್ಲೂಕು

Get latest Shivamogga news. Shivammogga district news.

ಹೊಸನಗರ ಪಟ್ಟಣ ಪಂಚಾಯತಿ ಸಭೆ: ನೂತನ ಕಚೇರಿ ನಿರ್ಮಾಣಕ್ಕೆ ತೆರಿಗೆ ಹಣ ಬೇಡ: ವಿಶೇಷ ಅನುದಾನ ತರಲು ಶಾಸಕರು ಗಮನಹರಿಸಲಿ: ಸದಸ್ಯರ ಆಗ್ರಹ

ಹೊಸನಗರ ಪಟ್ಟಣ ಪಂಚಾಯತಿ ಸಭೆ: ನೂತನ ಕಚೇರಿ ನಿರ್ಮಾಣಕ್ಕೆ ತೆರಿಗೆ ಹಣ ಬೇಡ: ವಿಶೇಷ ಅನುದಾನ ತರಲು ಶಾಸಕರು ಗಮನಹರಿಸಲಿ: ಸದಸ್ಯರ ಆಗ್ರಹ ಹೊಸನಗರ: ಹೊಸನಗರ ಪಟ್ಟಣ ಪಂಚಾಯ್ತಿ ನೂತನ ಕಟ್ಟಡ ನಿರ್ಮಾಣಕ್ಕೆ ತೆರಿಗೆ ಹಣ ಬೇಡ. ವಿಶೇಷ ಅನುದಾನ ತರಲು ಶಾಸಕ ಬೇಳೂರು ಗೋಪಾಲಕೃಷ್ಣ…

ಮಧ್ಯ ರಾತ್ರಿ ಹೊತ್ತಲ್ಲಿ ರೈಲು ಪ್ರಯಾಣಿಕರು ಹೊಸನಗರ ತಹಶೀಲ್ದಾರ್ ಗೆ ಧನ್ಯವಾದ ಹೇಳಿದ್ದೇಕೆ?

 ರೈಲು ಪ್ರಯಾಣಿಕರು ಮಧ್ಯರಾತ್ರಿಯಲ್ಲಿ ಹೊಸನಗರ ತಹಶೀಲ್ದಾರ್ ಗೆ ಧನ್ಯವಾದ ಸಲ್ಲಿಸಿದ್ದು ಏಕೆ ಗೊತ್ತಾ? ಶಿವಮೊಗ್ಗ: ಶುಕ್ರವಾರ ರಾತ್ರಿ ಅರಸಾಳು ಸಮೀಪ ರೈಲು ಜಾಮ್ ನಿಂದಾಗಿ ಸಿಲುಕಿಕೊಂಡಿದ್ದ ಪ್ರಯಾಣಿಕರು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ರಿಗೆ ಧನ್ಯವಾದ…

ಲಿಂಗನಮಕ್ಕಿ ಜಲಾಶಯಕ್ಕೆ ಸಂಬಂಧಿಸಿ ಎರಡನೇ ವಾರ್ನಿಂಗ್ | ನೋಟೀಸ್ ನಲ್ಲಿ ಏನಿದೆ ಗೊತ್ತಾ?

ಲಿಂಗನಮಕ್ಕಿ ಜಲಾಶಯಕ್ಕೆ ಸಂಬಂಧಿಸಿ ಎರಡನೇ ವಾರ್ನಿಂಗ್ | ನೋಟೀಸ್ ನಲ್ಲಿ ಏನಿದೆ ಗೊತ್ತಾ? ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯಕ್ಕೆ ಸಂಬಂಧಪಟ್ಟಂತೆ KPCL ಎರಡನೇ ನೋಟೀಸ್ ಬಿಡುಗಡೆ ಮಾಡಿದ್ದು ಶರಾವತಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದೆ. ಜು.27ರ ಬೆಳಿಗ್ಗೆ 8 ಗಂಟೆಗೆ…

ಚಕ್ರಾದಲ್ಲಿ ಬರೋಬ್ಬರಿ 325ಮಿಮೀ ಮಳೆ ದಾಖಲು: ವಾರಾಹಿ ಯೋಜನಾ ಜಲಾನಯನ ವ್ಯಾಪ್ತಿಯಲ್ಲಿ ಬಾರೀ ಮಳೆ

ಚಕ್ರಾದಲ್ಲಿ ಬರೋಬ್ಬರಿ 325ಮಿಮೀ ಮಳೆ ದಾಖಲು: ವಾರಾಹಿ ಯೋಜನಾ ಜಲಾನಯನ ವ್ಯಾಪ್ತಿಯಲ್ಲಿ ಬಾರೀ ಮಳೆ ಹೊಸನಗರ: ಕಳೆದ 24 ಗಂಟೆ ಅವಧಿಯಲ್ಲಿ ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ 325 ಮಿಮೀ ಮಳೆ ದಾಖಲಾಗಿದೆ. ವಾರಾಹಿ ಯೋಜನೆಯ ಜಲಾನಯನ ವ್ಯಾಪ್ತಿಯಾಗಿರುವ ಮಾಸ್ತಿಕಟ್ಟೆಯಲ್ಲಿ 205…

ARASALU| ರೈಲು ಹಳಿ ಮೇಲೆ ಮರ ಬಿದ್ದು ರೈಲು ಸಂಚಾರ ಸ್ಥಗಿತ | ಬೆಂಗಳೂರಿನಿಂದ ಸಾಗರ ಹೋಗುತ್ತಿದ್ದ ಇಂಟರ್ ಸಿಟಿ ರೈಲು

ARASALU| ರೈಲು ಹಳಿ ಮೇಲೆ ಮರ ಬಿದ್ದು ರೈಲು ಸಂಚಾರ ಸ್ಥಗಿತ | ಬೆಂಗಳೂರಿನಿಂದ ಸಾಗರ ಹೋಗುತ್ತಿದ್ದ ಇಂಟರ್ ಸಿಟಿ ರೈಲು ! ಶಿವಮೊಗ್ಗ: ರೈಲು ಹಳಿಗೆ ಅಡ್ಡಲಾಗಿ ಮರ ಬಿದ್ದ ಕಾರಣ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಅರಸಾಳು ನಿಲ್ದಾಣದ ಸಮೀಪ ರಾತ್ರಿ ನಡೆದಿದೆ. ಮಧ್ಯಾಹ್ನ…

ಹೊಸನಗರ ಹೆದ್ದಾರಿ ಮೇಲೆ ಉರುಳಿದ ಬೃಹತ್ ಮರ | ಭರದಿಂದ ನಡೆಯುತ್ತಿದೆ ತೆರವು ಕಾರ್ಯಾಚರಣೆ

ಹೊಸನಗರ ಹೆದ್ದಾರಿ ಮೇಲೆ ಉರುಳಿದ ಬೃಹತ್ ಮರ | ಭರದಿಂದ ನಡೆಯುತ್ತಿದೆ ತೆರವು ಕಾರ್ಯಾಚರಣೆ ಹೊಸನಗರ: ವ್ಯಾಪಕ ಮಳೆಯಿಂದಾಗಿ ಹೊಸನಗರ ಪಟ್ಟಣದ ಸಮೀಪದ ಹೋಲಿ ರಿಡೀಮರ್ ಶಾಲೆ ಬಳಿ ಬೃಹತ್ ಮರವೊಂದು ಹೆದ್ದಾರಿ ಮೇಲೆ ಉರುಳಿದೆ ಮಧ್ಯಾಹ್ನ 1.30 ರ ವೇಳೆಗೆ ಬಿದ್ದಿದ್ದು ಸಂಚಾರದಲ್ಲಿ…

SONALE: ಮಳೆಗೆ ಕುಸಿದು‌ಬಿದ್ದ ಮನೆ ಗೋಡೆ

SONALE| ಮಳೆಗೆ ಕುಸಿದು ಬಿದ್ದ ಮನೆಗೋಡೆ ಹೊಸನಗರ: ಗುರುವಾರ ರಾತ್ರಿ ಸುರಿದ ಬಾರೀ ಮಳೆಗೆ ತಾಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಗ್ರಾಮದ ರತ್ನಮ್ಮ ಕೋಂ ಅಶೋಕ ಎಂಬ ಕೂಲಿ ಕಾರ್ಮಿಕ ಕುಟುಂಬದ ವಾಸದ ಮನೆಯ ಅಡಿಗೆ ಕೋಣೆಯ ಗೋಡೆ ಕುಸಿದಿದ್ದೆ. ಸ್ಥಳಕ್ಕೆ ಗ್ರಾಮ…

Hosanagara| ರಾಜ್ಯ ಒಲಂಪಿಕ್ ಚಾಂಪಿಯನ್ ಶಿಫ್ ಗೆ ಆರು ವಿದ್ಯಾರ್ಥಿಗಳು ಆಯ್ಕೆ

Hosanagara| ರಾಜ್ಯ ಒಲಂಪಿಕ್ ಚಾಂಪಿಯನ್ ಶಿಫ್ ಗೆ ಆರು ವಿದ್ಯಾರ್ಥಿಗಳು ಆಯ್ಕೆ ಹೊಸನಗರ: ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮಿನಿ ಒಲಂಪಿಕ್ ಚಾಂಪಿಯನ್ಶಿಪ್ ಗೆ ತಂಡಗಳ ಆಯ್ಕೆ ನಡೆದಿದ್ದು. ರಾಮಕೃಷ್ಣ ವಿದ್ಯಾಲಯ ರಿಪ್ಪನ್ ಪೇಟೆಯ ಐದು ವಿದ್ಯಾರ್ಥಿಗಳು ಹಾಗೂ…

ರಜೆ ಮಾಹಿತಿ ಪರದಾಟ| ನೆಟ್ ವರ್ಕ್ ಸಮಸ್ಯೆ | ಒಂದು ದಿನ ಮೊದಲೇ ರಜೆ ಘೋಷಿಸಲು ಆಗ್ರಹ

ರಜೆ ಮಾಹಿತಿ ಪರದಾಟ| ನೆಟ್ ವರ್ಕ್ ಸಮಸ್ಯೆ | ಒಂದು ದಿನ ಮೊದಲೇ ರಜೆ ಘೋಷಿಸಲು ಆಗ್ರಹ ಹೊಸನಗರ: ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡುತ್ತಿರುವುದು ಸರಿ. ಆದರೆ ತಡವಾಗಿ ಘೋಷಣೆ ಮಾಡಿದರೇ ಮಕ್ಕಳು, ಪೋಷಕರಿಗೆ…

ಅಂಡಗೋದೂರು| ಗಾಳಿ-ಮಳೆಗೆ ಮರದ ಬಿದ್ದು ಮನೆಗೆ ಬಾರೀ ಹಾನಿ

ಅಂಡಗೋದೂರು| ಗಾಳಿ-ಮಳೆಗೆ ಮರದ ಬಿದ್ದು ಮನೆಗೆ ಬಾರೀ ಹಾನಿ ಹೊಸನಗರ : ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಬೀಸುತ್ತಿರುವ ಗಾಳಿ-ಮಳೆಗೆ ಗುರುವಾರ ರಾತ್ರಿ ಅಂಡಗದುದೂರು ಗ್ರಾಮದ ವಾಸಿ ಲಲಿತಾ ಕೋಂ ರತ್ನಾಕರ್ ಎಂಬುವರ ಮನೆ ಮೇಲೆ ಬೃಹತ್ ಮರವೊಂದು ಏಕಾಏಕೀ ಮುರಿದು ಬಿದ್ದ…