ತಾಲ್ಲೂಕು

Get latest Shivamogga news. Shivammogga district news.

ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಆಗ್ರಹ : ಜು.8 ರಿಂದ ಸ್ವಚ್ಚ ವಾಹಿನಿ ಆಟೋ ಚಾಲಕ, ಸಿಬ್ಬಂದಿಗಳ ಪ್ರತಿಭಟನೆ

ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಆಗ್ರಹ : ಜು.8 ರಿಂದ ಸ್ವಚ್ಚ ವಾಹಿನಿ ಆಟೋ ಚಾಲಕ, ಸಿಬ್ಬಂದಿಗಳ ಪ್ರತಿಭಟನೆ ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮಪಂಚಾಯ್ತಿ ಆಟೋ ಚಾಲಕ ಸಹಾಯಕರ ಸಂಘದ ಶಿವಮೊಗ್ಗ ಜಿಲ್ಲಾ ಸಮಿತಿಯಿಂದ ಜಿಪಂ ಕಾರ್ಯಾಲಯದ…

ಡೆಂಘೀ ಬಗ್ಗೆ ಜೋಕೆ ಎಂದ ಬೇಳೂರು | ಅರಣ್ಯಾಧಿಕಾರಿಗಳ ಮೇಲೆ ಆರಗ ಗರಂ ಆಗಿದ್ಯಾಕೆ?

ಡೆಂಘೀ ಬಗ್ಗೆ ನಿರ್ಲಕ್ಷ ಮಾಡಿದರೇ ಜೋಕೆ ಎಂದ ಬೇಳೂರು: ಅರಣ್ಯಾಧಿಕಾರಿಗಳ ಮೇಲೆ ಗರಂ ಆದ ಆರಗ: ಹೊಸನಗರದಲ್ಲಿ ಶಾಸಕದ್ವಯರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ಹೊಸನಗರ: ರಾಜ್ಯಾಧ್ಯಂತ ಹೆಚ್ಚುತ್ತಿರುವ ಡೆಂಘೀ ಪ್ರಕರಣದ ಬಗ್ಗೆ ನಿರ್ಲಕ್ಷ ತೋರಿದರೆ ಜೋಕೆ ಎಂದು ಶಾಸಕ ಬೇಳೂರು…

Hosanagara: ಯಡೂರು ಭಾಗದಲ್ಲಿ ಕಾಡುಕೋಣಗಳ ಹಾವಳಿ‌: ರೈತರು ಹೈರಾಣು

ಕಾಡುಕೋಣ ದಾಳಿಯಿಂದ ಯಡೂರು ಗ್ರಾಮಸ್ಥರು ಹೈರಾಣು ಹೊಸನಗರ: ತಾಲೂಕಿನ ಯಡೂರು - ಸುಳುಗೋಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಹೈರಾಣಾಗಿದ್ದಾರೆ. ಯಡೂರು ಮತ್ತು ಸುಳುಗೋಡು ಗ್ರಾಪಂ ವ್ಯಾಪ್ತಿಯ ಅನೇಕ ಅಡಿಕೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ.…

ಇದೀಗ ಕೆ.ಇ.ಕಾಂತೇಶ್ ಸರದಿ : ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ

ಈಗ ಕೆ.ಇ.ಕಾಂತೇಶ್ ಸರದಿ : ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಶಿವಮೊಗ್ಗ: ದೇಶಾದ್ಯಂತ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಪೆನ್ ಡೈವ್ ಪ್ರಕರಣ ಸದ್ದು ಮಾಡುತ್ತಿರುವ ಹೊತ್ತಿನಲ್ಲೆ ಮಾಜಿ ಉಪಮುಖ್ಯಮಂತ್ರಿ , ಹಾಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ…

ಕುತೂಹಲದತ್ತ ಶಿವಮೊಗ್ಗ ಲೋಕಸಭಾ ಚುನಾವಣೆ | ಮೋದಿ ಅಲೆಯನ್ನೇ ಮೀರಲಿದೆಯೇ.. ಜಾತಿ ಸಮೀಕರಣ.. ಪರಿವಾರದ ಲೆಕ್ಕಾಚಾರ..!

ಕುತೂಹಲದತ್ತ ಶಿವಮೊಗ್ಗ ಲೋಕಸಭಾ ಚುನಾವಣೆ | ಮೋದಿ ಅಲೆಯನ್ನೇ ಮೀರಲಿದೆಯೇ.. ಜಾತಿ ಸಮೀಕರಣ.. ಪರಿವಾರದ ಲೆಕ್ಕಾಚಾರ..! ಶಿವಮೊಗ್ಗ: ಇಂದು ಎರಡು ಬಾರಿ ಪ್ರಧಾನಿಯಾಗಿ ಯಶಸ್ವಿ ಕಂಡ ಪ್ರಧಾನಿ ಮೋದಿ ಅಲೆಯನ್ನೇ ನಂಬಿ ಬಿಜೆಪಿ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸುವ…

ಹಿಂದೆಂದೂ ಕಾಣದ ರೋಚಕತೆಗೆ ಸಾಕ್ಷಿಯಾಗಲಿರುವ ಈ ಬಾರಿಯ ಲೋಕಸಭಾ ಚುನಾವಣೆ| ಹೊಸನಗರದಲ್ಲಿ ಸಾಲು ಸಾಲು ಪಕ್ಷಾಂತರ

ಬಿಜೆಪಿ ಬಿಟ್ಟು ಈಶ್ವರಪ್ಪ ಜೊತೆ ಕೈಜೋಡಿಸಿದ ಕಣ್ಕಿ ಮಹೇಶ್, ನಳಿನಿರಾವ್, ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದ ಹಾಲಗದ್ದೆ ಉಮೇಶ್ ಶಿವಮೊಗ್ಗ: ಲೋಕಸಭಾ ಚುನಾವಣೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಾಂತರ ಜೋರಾಗುತ್ತಿದೆ. ಅದರಲ್ಲು ಹೊಸನಗರ ಭಾಗದಲ್ಲಿ ಕಣ್ಕಿ ಮಹೇಶ…

ಮತ್ತಿಕೈ| 3 ದಶಕದ ರಸ್ತೆ ಬೇಡಿಕೆಗೆ ಸಿಗದ ಮನ್ನಣೆ ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ!

3 ದಶಕದ ರಸ್ತೆ ಬೇಡಿಕೆಗೆ ಸಿಗದ ಮನ್ನಣೆ ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ ಹೊಸನಗರ: 3 ದಶಕದಿಂದ ರಸ್ತೆಗಾಗಿ ಬೇಡಿಕೆ ಇದ್ದರು ಕೂಡ ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ಚುನಾವಣಾ ಬಹಿಷ್ಕಾರದ ನಿರ್ಧಾರ ಕೈಗೊಂಡ ಘಟನೆ ಮತ್ತಿಕೈ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.…

ಹೊಸನಗರ ಸರ್ಕಾರಿ ಮಾದರಿ ಶಾಲೆಯ ಶತಮಾನೋತ್ಸವ ಸಂಭ್ರಮ | ದಾಖಲೆಯ 430 ವಿದ್ಯಾರ್ಥಿಗಳ ಕಲಿಕೆ| ಖಾಸಗಿ ಶಾಲೆಯನ್ನು ಮೀರಿಸುವ ಉತ್ತಮ ವ್ಯವಸ್ಥೆ

ಹೊಸನಗರ ಸರ್ಕಾರಿ ಮಾದರಿ ಶಾಲೆಯ ಶತಮಾನೋತ್ಸವ ಸಂಭ್ರಮ ದಾಖಲೆಯ 430 ವಿದ್ಯಾರ್ಥಿಗಳ ಕಲಿಕೆ, ಖಾಸಗಿ ಶಾಲೆಯನ್ನು ಮೀರಿಸುವ ಉತ್ತಮ ವ್ಯವಸ್ಥೆ ಹೊಸನಗರ: ಸರ್ಕಾರಿ ಶಾಲೆಗಳು ಎಂದರೆ ವಿದ್ಯಾರ್ಥಿಗಳು ಬರೋದಿಲ್ಲ ಎಂಬ ಮಾತಿದೆ. ಆದರೆ ಇಲ್ಲೊಂದು ಅಪವಾದ ಎಂಬಂತೆ ದಾಖಲೆಯ 430…

ಕೊಡಚಾದ್ರಿ ಕ್ಷೇತ್ರ ದರ್ಶನ ಮಾಡಿದ ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ| ಶ್ರೀ ಶಂಕರಾಚಾರ್ಯ ಧ್ಯಾನಾಸಕ್ತರಾಗಿದ್ದ ಸರ್ವಜ್ಞ ಪೀಠ ದರ್ಶನ ನಮ್ಮ ಅಪೇಕ್ಷೆಯಾಗಿತ್ತು | ಶ್ರೀ ವಿಧುಶೇಖರ ಭಾರತೀ

ಕೊಡಚಾದ್ರಿ ಕ್ಷೇತ್ರ ದರ್ಶನ ಮಾಡಿದ ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ| ಶ್ರೀ ಶಂಕರಾಚಾರ್ಯ ಧ್ಯಾನಾಸಕ್ತರಾಗಿದ್ದ ಸರ್ವಜ್ಞ ಪೀಠ ದರ್ಶನ ನಮ್ಮ ಅಪೇಕ್ಷೆಯಾಗಿತ್ತು | ಶ್ರೀ ವಿಧುಶೇಖರ ಭಾರತೀ ಹೊಸನಗರ: ಶ್ರೀ ಶಂಕರಾಚಾರ್ಯರ ಶಿಷ್ಯಪರಂಪರೆಯ ನಾಲ್ಕು ಪ್ರಧಾನ ಮಠಗಳಲ್ಲಿ…

ಮಹಿಳಾ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ| ಸಿಡಿಪಿಒ‌ ಕಚೇರಿ ಮೇಲ್ವಿಚಾರಕಿ ಪ್ರೇಮಾ ಕಾಂತರಾಜ್

ಮಹಿಳಾ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ | ಪ್ರೇಮಾ ಕಾಂತರಾಜ್ ಹೊಸನಗರ: ಮಹಿಳಾ ದೌರ್ಜನ್ಯ ತಡೆಗೆ ನಿರಂತರ ಜಾಗೃತಿ ಅಗತ್ಯ ಎಂದು ಮಹಿಳಾ‌ ಆಪ್ತ ಸಮಾಲೋಚಕಿ ಪ್ರೇಮಾ ಕಾಂತರಾಜ್ ಹೇಳಿದರು. ತಾಲೂಕಿನ ಅರಮನೆಕೊಪ್ಪ‌ ಗ್ರಾಪಂಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಗ್ರಾಮಸಭೆಯಲ್ಲಿ…