ಮಹಿಳಾ ಕಾಂಗ್ರೆಸ್ ಬಲಗೊಳಿಸುವುದು ನನ್ನ ಗುರಿ | ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಶಿವಮೊಗ್ಗ: ಕಾಂಗ್ರೆಸ್ ಪಕ್ಷ ಮತ್ತು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ನನ್ನ ಮೇಲೆ ವಿಶ್ವಾಸವಿಟ್ಟು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್…
ಸರ್ವರ ಸಹಕಾರದಿಂದ ಸರ್ಕಾರಿ ಶಾಲೆಯ ಅಭಿವೃದ್ಧಿ : ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಆರಗ ಆಪ್ತ ಸಹಾಯಕ ರಾಜೇಶ ಹಿರೀಮನೆ ಹೊಸನಗರ: ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸರ್ವರ ಸಹಕಾರ ಮುಖ್ಯ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಶಾಸಕ ಆರಗ ಆಪ್ತ ಸಹಾಯಕ,…
ಆನಂದಪುರ ಬಳಿ ಅಪಘಾ*ತ 30ಕ್ಕೂ ಹೆಚ್ಚು ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಗಾಯ ಆನಂದಪುರ(SAGAR) ಹೆದ್ದಾರಿ ಸಾಗರ ರಸ್ತೆಯ ಮುಂಬಾಳ್ ತಿರುವಿನಲ್ಲಿ KSRTC ಬಸ್ ಹಾಗೂ ಗೂಡ್ಸ್ ಕಂಟೇನರ್ ನಡುವೆ ಅಪಘಾತವಾಗಿ ಡಿಕ್ಕಿಯಾಗಿ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಬಸ್ ಚಾಲಕ…
ಹೊಸನಗರ| ಸಾಗರಕ್ಕೆ ವರ್ಗಾವಣೆಗೊಂಡ ತಹಶೀಲ್ದಾರ್ ರಶ್ಮೀಹಾಲೇಶ್ ರಿಗೆ ಕಸಾಪ ಗೌರವ ಹೊಸನಗರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಗರಕ್ಕೆ ವರ್ಗಾವಣೆಗೊಂಡ ತಹಶೀಲ್ದಾರರಾದ ಶ್ರೀಮತಿ ರಶ್ಮೀ ಹಾಲೇಶ್ ರಿಗೆ ಅವರ ಸೇವೆ ಸ್ಮರಿಸಿ ಗೌರವ ಸಮರ್ಪಿಸಲಾಯಿತು. ಕಸಾಪ…
ಡಿಸೇಲ್ ಖಾಲಿಯಾಗಿ ಹುಲಿಕಲ್ ಘಾಟ್ ರಸ್ತೆ ಮೇಲೆ ನಿಂತ ಉಡುಪಿ ತೆರಳುತ್ತಿದ್ದ KSRTC ಬಸ್ಸು! ಒಂದು ಗಂಟೆ ಕಾಲ ಅಲ್ಲೇ ನಿಂತ ಬಸ್ಸು! ಹೊಸನಗರ: ಡಿಸೇಲ್ (Diesel) ಖಾಲಿಯಾಗಿ ಕೆಎಸ್‌ಆರ್‌ಟಿಸಿ ಬಸ್ ಹುಲಿಕಲ್ ಘಾಟಿ ತಿರುವಿನ ಸಮೀಪ ನಿಂತಿತ್ತು. ಇದರಿಂದ ಘಾಟಿಯಲ್ಲಿ ಕೆಲಕಾಲ…
ಯಡೂರು ಅಬ್ಬಿ ಫಾಲ್ಸ್ ನಲ್ಲಿ ನೀರುಪಾಲಾದ ತಮಿಳುನಾಡು ಮೂಲದ ಯುವಕ ಕಲ್ಲು ಬಂಡೆಯ ನಡುವೆ ಇಳಿಯುವ ಸಾಹಸ ಮಾಡಿ ದುರ್ಘಟನೆ ಹೊಸನಗರ: ತಾಲೂಕಿನ ಯಡೂರು ಗಿಣಿಕಲ್ ಬಳಿ ಇರುವ ತಲಾಸಿ ಅಬ್ಬಿ ಫಾಲ್ಸ್ ವೀಕ್ಷಣೆಗೆ ತೆರಳಿದ್ದ ವೇಳೆ ತಮಿಳುನಾಡು ಮೂಲದ ಯುವಕ ನೋರ್ವ ಕಲ್ಲು ಬಂಡೆಗಳ…
ಯಶವಂತಪುರ-ತಾಳಗುಪ್ಪ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ ಶಿವಮೊಗ್ಗ:ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ ಮತ್ತು ತಾಳಗುಪ್ಪ ನಡುವೆ (ರೈಲು ಸಂಖ್ಯೆ 06587/06588) ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲು…
ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಒತ್ತು | ಅದಕ್ಕಾಗಿ ರಾಷ್ಟ್ರೀಯ ಯೋಜನೆಗಳನ್ನು ಹೊತ್ತು ತಂದಿದ್ದೇನೆ | ಸಂಸದ ಬಿ.ವೈ.ರಾಘವೇಂದ್ರ ಹೊಸನಗರ:ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ಇಂದು ಸರ್ಕಾರಿ ಶಾಲೆಯಲ್ಲಿ ಶಿಕ್ಷಣಾಭ್ಯಾಸ…
ತೀರ್ಥಹಳ್ಳಿಗೆ ರೈಲ್ವೆ ಯೋಜನೆ ತರಬೇಕು ಎಂಬ ಪ್ರಯತ್ನ ಆಗುತ್ತಿದೆ - ಸಂಸದ ಬಿ ವೈ ರಾಘವೇಂದ್ರ ಬಹಳ ಜನ ರೈಲು ಬಿಡುವವರು.. ಆದರೆ ನಮ್ಮ ಸಂಸದರು ರೈಲನ್ನೇ ತಂದಿದ್ದಾರೆ - ಆರಗ ಜ್ಞಾನೇಂದ್ರ ವರದಿ| ಶ್ರೀಕಾಂತ್ ವಿ ನಾಯಕ್ ತೀರ್ಥಹಳ್ಳಿ : ಆಗುಂಬೆ ಘಾಟಿಗೆ ಟರ್ಮಿನಲ್ ಆಗಬೇಕೆಂಬ…
ಕಾನನ ನಡುವೆ ಅವಿತ ಚಕ್ರಾ ಸುಂದರಿ! ಮೋಹಕ್ಕೆ ಸಿಲುಕಿ ಅಕ್ರಮ ಪ್ರವೇಶಕ್ಕೆ ಮುಂದಾದರೇ ಜೋಕೆ? ಮೂಕಾಂಬಿಕ ಅಭಯಾರಣ್ಯದ ಈ ತಾಣಕ್ಕೆ ಅಕ್ರಮ ಪ್ರವೇಶ ನಿಷಿದ್ಧ * ಬಿದನೂರು ಇದು ಮೂಕಾಂಬಿಕ ಅಭಯಾರಣ್ಯ ವ್ಯಾಪ್ತಿಯ ಚಕ್ರಾ ಜಲಾಶಯದ ಸಮೀಪ ಸಸ್ಯಕಾಶಿ ನಡುವೆ ಬೆಳ್ಳಿ ಗೆರೆಯಂತೆ…
Welcome, Login to your account.
Welcome, Create your new account
A password will be e-mailed to you.