ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಗೆ 2024 ನೇ ಸಾಲಿನ ಜೀವ ವೈವಿಧ್ಯ ಪ್ರಶಸ್ತಿ

ಹೊಸನಗರ: ಜಲ ತಜ್ಞ ಚಕ್ರವಾಕ ಸುಬ್ರಹ್ಮಣ್ಯ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕೊಡ ಮಾಡುವ 2024 ನೇ ಸಾಲಿನ ಜೀವ ವೈವಿಧ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾ.2 ರಂದು ಬೀದರ್ ನಲ್ಲಿ ರಾಜ್ಯ ಮಟ್ಟದ ಪಾರಂಪರಿಕ ವೈದ್ಯರ ಸಮ್ಮೇಳನ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ…

ಕರ್ನಾಟಕ ಎರಡನೇ ಮರುಭೂಮಿಯಾಗುತ್ತಿದೆ: ಪರಿಸರ ವಿಜ್ಞಾನಿ ನಾಗೇಶ ಹೆಗಡೆ ಕಳವಳ : ಬಟ್ಟಮಲ್ಲಪ್ಪ ಸಾರ ಸಂಸ್ಥೆಯಲ್ಲಿ  ಶಿಕ್ಷಣ ಮತ್ತು ಪರಿಸರ ವ್ಯವಸ್ಥೆ ಕುರಿತು ಸಂವಾದ

ಕರ್ನಾಟಕ ಎರಡನೇ ಮರುಭೂಮಿಯಾಗುತ್ತಿದೆ: ಪರಿಸರ ವಿಜ್ಞಾನಿ ನಾಗೇಶ ಹೆಗಡೆ ಕಳವಳ : ಬಟ್ಟಮಲ್ಲಪ್ಪ ಸಾರ ಸಂಸ್ಥೆಯಲ್ಲಿ  ಶಿಕ್ಷಣ ಮತ್ತು ಪರಿಸರ ವ್ಯವಸ್ಥೆ ಕುರಿತು ಸಂವಾದ ಹೊಸನಗರ: ಮರುಭೂಮಿ ಎಂದೊಡನೆ ತಾರ್ ಮರುಭೂಮಿ ನೆನಪಾಗುತ್ತದೆ. ಆದರೆ ಸ್ವಚ್ಚ ಹಸಿರಿನ ಸಮೃದ್ಧ ಕರ್ನಾಟಕ…

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು ಹೊಸನಗರ: ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಕೊಲ್ಲೂರು ಮಾರ್ಗದ ಎಬಗೋಡು ಬಳಿ ಹೆದ್ದಾರಿ ಪಕ್ಕದಲ್ಲೇ ನಿಧಿಯಾಸೆಯಾಗಿ ಗುಂಡಿ ತೋಡಿದ ಘಟನೆ…

ಇತಿಹಾಸ ಪ್ರಸಿದ್ಧ ಶ್ರೀ ಪಾರ್ವತಿ ನೀಲಕಂಠೇಶ್ವರ ಸನ್ನಿಧಿಯಲ್ಲಿ ಬೆಳಗಿದ 10 ಸಾವಿರ ಹಣತೆ: ಸಂಭ್ರಮದ ಕಾರ್ತಿಕ ದೀಪೋತ್ಸವ

ಇತಿಹಾಸ ಪ್ರಸಿದ್ಧ ಶ್ರೀ ಪಾರ್ವತಿ ನೀಲಕಂಠೇಶ್ವರ ಸನ್ನಿಧಿಯಲ್ಲಿ ಬೆಳಗಿದ 10 ಸಾವಿರ ಹಣತೆ: ಸಂಭ್ರಮದ ಕಾರ್ತಿಕ ದೀಪೋತ್ಸವ ಹೊಸನಗರ: ಇತಿಹಾಸ ಪ್ರಸಿದ್ಧ ಬಿದನೂರಿನ ಶ್ರೀ ಪಾರ್ವತಿ ನೀಲಕಂಠೇಶ್ವರ ಸನ್ನಿಧಿ ಸಂಭ್ರಮದ ಕಾರ್ತಿಕ ದೀಪೋತ್ಸವ ಸಂಪನ್ನಗೊಂಡು 10 ಸಾವಿರ ಹಣತೆಗಳು…

12 ನೇ ವರ್ಷದ ASMA ರಾಜ್ಯಮಟ್ಟದ ಕರಾಟೆ ಸ್ಪರ್ಧೆ-2024 : ಡಿ.8 ರಂದು ಹೊಸನಗರ ಈಡಿಗರ ಭವನದಲ್ಲಿ ಆಯೋಜನೆ

12 ನೇ ವರ್ಷದ ASMA ರಾಜ್ಯಮಟ್ಟದ ಕರಾಟೆ ಸ್ಪರ್ಧೆ-2024 : ಡಿ.8 ರಂದು ಹೊಸನಗರ ಈಡಿಗರ ಭವನದಲ್ಲಿ ಆಯೋಜನೆ ಹೊಸನಗರ: ASMA ರಾಜ್ಯಮಟ್ಟದ ಕರಾಟೆ ಸ್ಪರ್ಧೆ-2024 ಡಿಸೆಂಬರ್ 8 ರಂದು ಹೊಸನಗರದ ಈಡಿಗರ ಭವನದಲ್ಲಿ ಆಯೋಜಿಸಲಾಗಿದೆ ಎಂದು ASMA ಕರ್ನಾಟಕದ ಅಧ್ಯಕ್ಷ ಜೆ.ಕೆ.ರಾಘವೇಂದ್ರ…

ದೇವಸ್ಥಾನಗಳು ಜಾತಿ ನಿರ್ಮೂಲನೆಯ ಕೇಂದ್ರಗಳಾಗಬೇಕು : ಚಿಕ್ಕಪೇಟೆ ಶ್ರೀಮಹಾಗಣಪತಿ ದೇಗುಲದ ಅಂಗಾರಕ ಸಂಕಷ್ಠೀ ಕಾರ್ಯಕ್ರಮದಲ್ಲಿ ಮೂಲೆಗದ್ದೆ ಶ್ರೀ ಅಭಿಮತ

ದೇವಸ್ಥಾನಗಳು ಜಾತಿ ನಿರ್ಮೂಲನೆಯ ಕೇಂದ್ರಗಳಾಗಬೇಕು : ಚಿಕ್ಕಪೇಟೆ ಶ್ರೀಮಹಾಗಣಪತಿ ದೇಗುಲದ ಅಂಗಾರಕ ಸಂಕಷ್ಠೀ ಕಾರ್ಯಕ್ರಮದಲ್ಲಿ ಮೂಲೆಗದ್ದೆ ಶ್ರೀ ಅಭಿಮತ ಹೊಸನಗರ: ದೇವರಿಗೆ ಜಾತಿ ಇಲ್ಲ. ಅವನಿಗಿರೋದು ಭಕ್ತ ಸಮೂಹ ಒಂದೇ.. ಹಾಗಾಗಿ ದೇವಸ್ಥಾನಗಳು ಜಾತಿ ನಿರ್ಮೂಲನಾ…

ವೈದ್ಯರಿಗಾಗಿ ಮರ ಹತ್ತಿದ ಗ್ರಾಪಂ ಸದಸ್ಯ: ನಗರ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಕರುಣಾಕರ ಶೆಟ್ಟಿ ಆಗ್ರಹ : ಮತ್ತೊಂದೆಡೆ ಬಿಜೆಪಿಯಿಂದಲೂ ಪ್ರತಿಭಟನೆ

ವೈದ್ಯರಿಗಾಗಿ ಮರ ಹತ್ತಿದ ಗ್ರಾಪಂ ಸದಸ್ಯ: ನಗರ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಕರುಣಾಕರ ಶೆಟ್ಟಿ ಆಗ್ರಹ : ಮತ್ತೊಂದೆಡೆ ಬಿಜೆಪಿಯಿಂದಲೂ ಪ್ರತಿಭಟನೆ ಹೊಸನಗರ: ನಗರ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಅವ್ಯವಸ್ಥೆ ನೀಗಿಸುವಂತೆ ಒತ್ತಾಯಿಸಿ ಗ್ರಾಪ ಸದಸ್ಯ ಕರುಣಾಕರ ಶೆಟ್ಟಿ…

ಮಹಿಳೆಯರೇ ತುಂಬಿದ್ದ ಟಿಟಿ ವಾಹನ ಪಲ್ಟಿ : 6 ಮಹಿಳೆಯರಿಗೆ ಗಾಯ : ಕೊಲ್ಲೂರು ಹೆದ್ದಾರಿಯಲ್ಲಿ ಅಪಘಾತ: ಶಿಕಾರಿಪುರ ಬಿ.ಅಣ್ಣಾಪುರದ ನಿವಾಸಿಗಳಿದ್ದ ಟಿಟಿ ವಾಹನ

ಮಹಿಳೆಯರೇ ತುಂಬಿದ್ದ ಟಿಟಿ ವಾಹನ ಪಲ್ಟಿ : 6 ಮಹಿಳೆಯರಿಗೆ ಗಾಯ : ಕೊಲ್ಲೂರು ಹೆದ್ದಾರಿಯಲ್ಲಿ ಅಪಘಾತ ಹೊಸನಗರ: 13 ಕ್ಕು ಹೆಚ್ಚು ಮಹಿಳೆಯರೇ ತುಂಬಿದ್ದ ಟಿಟಿ ವಾಹನವೊಂದು ಪಲ್ಟಿ ಹೊಡೆದು ಆರು ಮಹಿಳೆಯರು ಗಾಯಗೊಂಡ ಘಟನೆ ಕೊಲ್ಲೂರು ಹೆದ್ದಾರಿಯಲ್ಲಿ‌ ಶುಕ್ರವಾರ ರಾತ್ರಿ 11 ರ…

ಅರಣ್ಯ ಅಧಿಸೂಚನೆ, ಮುಟೇಷನ್ ಆಗದಿದ್ದರೂ ಪಹಣಿಯಲ್ಲಿ ಸೂಚಿತ ಅರಣ್ಯ ಎಂದು ದಾಖಲು | ಕಾಲಂ 9 ರಲ್ಲಿ ಪಿಎಫ್ ರದ್ದು ಮಾಡಲು‌ ಮನವಿ | ರಮೇಶ ಹೆಗ್ಡೆ ನೇತೃತ್ವದಲ್ಲಿ ಕರಿಮನೆ ವೇದಿಕೆಯಿಂದ ಎಡಿಸಿ ಸಿದ್ದಲಿಂಗ ರೆಡ್ಡಿಗೆ ಮನವಿ

ಅರಣ್ಯ ಅಧಿಸೂಚನೆ, ಮುಟೇಷನ್ ಆಗದಿದ್ದರೂ ಪಹಣಿಯಲ್ಲಿ ಸೂಚಿತ ಅರಣ್ಯ ಎಂದು ದಾಖಲು | ಕಾಲಂ 9 ರಲ್ಲಿ ಪಿಎಫ್ ರದ್ದು ಮಾಡಲು‌ ಮನವಿ | ರಮೇಶ ಹೆಗ್ಡೆ ನೇತೃತ್ವದಲ್ಲಿ ಕರಿಮನೆ ವೇದಿಕೆಯಿಂದ ಎಡಿಸಿ ಸಿದ್ದಲಿಂಗ ರೆಡ್ಡಿಗೆ ಮನವಿ ಶಿವಮೊಗ್ಗ: ಅರಣ್ಯ ಅಧಿಸೂಚನೆ ಹೊರಡಿಸದಿದ್ದರೂ..…

ಬಾಳೆಬರೆ ಅಪಘಾತ | ಕ್ಯಾಂಟರ್ ಪಲ್ಟಿ | ಧರ್ಮದರ್ಶಿ ಬೊಲೆರೋ ಜಖಂ | ದೇಗುಲಕ್ಕೆ ಹಾನಿ

ಬಾಳೆಬರೆ ಅಪಘಾತ | ಕ್ಯಾಂಟರ್ ಪಲ್ಟಿ | ಧರ್ಮದರ್ಶಿ ಬೊಲೆರೋ ಜಖಂ | ದೇಗುಲಕ್ಕೆ ಹಾನಿ ಹೊಸನಗರ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ ಹೊಡೆದ ಪರಿಣಾಮ, ಧರ್ಮದರ್ಶಿಗಳ ವಾಹನ ಜಖಂಗೊಂಡು ದೇವಸ್ಥಾನದ ಕಾಂಪೌಂಡ್ ಹಾನಿಯಾದ ಘಟನೆ ಹುಲಿಕಲ್ ಘಾಟಿ, ಬಾಳೆಬರೆಯಲ್ಲಿ ಬುಧವಾರ…