ಎಡಿಪಿ ಆಗಿ ಪದೋನ್ನತಿ ಹೊಂದಿದ ಗೋಪಾಲ್ ಗೆ ಬೀಳ್ಕೊಡುಗೆ | ಸನ್ಮಾನಿಸಿ ಅಭಿನಂದಿಸಿದ ಸಿಪಿಐ ಗುರಣ್ಣ ಎಸ್.ಹೆಬ್ಬಾಳ್ ಹೊಸನಗರ: ಹೊಸನಗರದ ನ್ಯಾಯಾಲಯದಲ್ಲಿ 9 ವರ್ಷ ಎಪಿಪಿಯಾಗಿ ಯಶಸ್ವಿ ಕರ್ತವ್ಯ ನಿರ್ವಹಿಸಿ ಎಡಿಪಿಯಾಗಿ ಪದೋನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆ ಹೊಂದಿರುವ…
ಪತ್ರಿಕಾ ಮಾಧ್ಯಮ ಸಮಾಜದ ಸಾಮರಸ್ಯ ಕಾಪಾಡಬೇಕು : ಡಾ.ಅಬ್ದುಲ್ ಹಕೀಂ ಹೊಸನಗರ: ಸಮಾಜದ ಆಗುಹೋಗುಗಳಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಮುಖ್ಯವಾಗಿದ್ದು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಉಪನ್ಯಾಸಕ ಡಾ.ಅಬ್ದುಲ್ ಹಕೀಂ ಅಭಿಪ್ರಾಯಪಟ್ಟರು. ಹೊಸನಗರ…
"ಸರ್ಕಾರಿ ಶಾಲೆ ಅಭಿಮಾನ - ಸುಣ್ಣಬಣ್ಣ ಅಭಿಯಾನಕ್ಕೆ ಕೈ ಜೋಡಿಸಿದ ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಹೊಸನಗರ : ಮಾನವೀಯ ನೆಲೆಯ ಸಮಾಜ ಸೇವೆ ಅಮೂಲ್ಯವಾಗಿದ್ದು.. ಅಂತಹ ಕಾಳಜಿಯುಕ್ತ ಮನಸ್ಸುಗಳು ಹೆಚ್ಚಾಗಬೇಕಿದೆ ಎಂದು ಡಿವೈಎಸ್ಪಿ ಗಜಾನನ ವಾಮನ ಸುತಾರ ಅಭಿಪ್ರಾಯಿಸಿದರು.…
ಪಟಾಕಿ ಅಂಗಡಿಗಳ ಮೇಲೆ ದಿಢೀರ್ ದಾಳಿ ಹೊಸನಗರ: ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ ಮತ್ತು ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಗುರುವಾರ ಜಂಟಿ ದಿಢೀರ್ ದಾಳಿ ನಡೆಸಿದರು. ಪಟ್ಟಣದ ಹಲವು ಅಂಗಡಿಗಳಿಗೆ ತೆರಳಿ…
ನಗರ ಜಗನ್ನಾಥ ಶೆಟ್ಟಿ ಯಕ್ಷಲೋಕದ ಕಿರೀಟಪ್ರಾಯ: ಯಕ್ಷಗಾನ ಕಲಾವಿದ ಉಪ್ಪುಂದ ನಾಗೇಂದ್ರ ರಾವ್ ಹೊಸನಗರ: ಬಡಗುತಿಟ್ಟು ಯಕ್ಷಗಾನದಲ್ಲಿ ದಿ.ನಗರ ಜಗನ್ನಾಥ ಶೆಟ್ಟಿ ತಮ್ಮದೇ ವಿಶಿಷ್ಠ ಶೈಲಿಯಿಂದ ಮನೆಮಾತಾಗಿದ್ದರು. ನಾಲ್ಕು ದಶಕದಲ್ಲಿ ಇಡೀ ಯಕ್ಷಲೋಕವನ್ನು ಆವರಿಸಿಕೊಂಡಿದ್ದ ಇಂದಿಗೂ…
ಈಬಾರಿ ಹೊಸನಗರ ದಸರಾ ವೈವಿಧ್ಯಮಯವಾಗಿ ಆಚರಣೆ : ದಸರಾ ಸಮಿತಿ ಅಧ್ಯಕ್ಷರಾಗಿ ಹಾಲಗದ್ದೆ ಉಮೇಶ್ ಹೊಸನಗರ: ಈಬಾರಿಯ ಹೊಸನಗರ ದಸರಾವನ್ನು ಅದ್ದೂರಿ ಮತ್ತು ವೈವಿಧ್ಯಮಯವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ದಸರಾ ಸಮಿತಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಹೇಳಿದ್ದಾರೆ. ತಹಶೀಲ್ದಾರ್…
ಕಾಂಗ್ರೆಸ್, ಬಿಜೆಪಿಯಿಂದ ಮಂಜುನಾಥ ಗೌಡರು ಬಲಿಪಶು ಹೊಸನಗರ: ಮಂಜುನಾಥಗೌಡರನ್ನು ಅವರಿಗೆ ಬೇಕಾದಂತೆ ಅಪರಂಜಿ ಚಿನ್ನ, ಕಬ್ಬಿಣ ಎಂದು ಕರೆದ ಕಾಂಗ್ರೆಸ್ ಮತ್ತು ಬಿಜೆಪಿ ಆರ್.ಎಂ.ಮಂಜುನಾಥಗೌಡರನ್ನು ಮನಸಿಗೆ ಬಂದಂತೆ ಬಳಸಿ ಎಸೆಯುವ ಮೂಲಕ ಅವರನ್ನು ಬಲಿಪಶು ಮಾಡಿವೆ ಎಂದು ಸಹಕಾರಿ…
ಯಕ್ಷಗಾನ ಹಣಕ್ಕಾಗಿ ಕಲೆಯಲ್ಲ- ಕಲೆಗಾಗಿ ಬದುಕು : ಆರಗ ಜ್ಞಾನೇಂದ್ರ ಹೊಸನಗರ: ಅತ್ಯಂತ ಬಡತನ ಇದ್ದಾಗಲೂ ಕನ್ನಡದ ಕಲೆಯೊಂದನ್ನು ವಿಶ್ವಕ್ಕೆ ಪರಿಚಯಿಸಿರುವ ಹಿರಿಮೆ ಯಾರಿಗಾದರೂ ಇದ್ದರೆ ಅದು ಯಕ್ಷಗಾನ ಕಲಾವಿದರಿಗೆ ಮಾತ್ರ ಎಂದು ಮಾಜಿ ಗೃಹ ಸಚಿವರು, ಹಾಲಿ ತೀರ್ಥಹಳ್ಳಿ ಶಾಸಕರೂ…
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು | ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು…
ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ ಕೊಡಮಾಡುವ ವಿಶೇಷ ಪ್ರಶಸ್ತಿಗೆ ಹೊಸನಗರ ತಾಲೂಕಿನ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಭಾಜನರಾಗಿದ್ದಾರೆ. ಚುಟುಕು, ಹನಿಗವನ ರಚನೆ ಮೂಲಕ ವಿದ್ಯಾರ್ಥಿ ದಿಸೆಯಲ್ಲೇ ಸಾಹಿತ್ಯ ಆಸಕ್ತಿ…
Welcome, Login to your account.
Welcome, Create your new account
A password will be e-mailed to you.