
ಹೊಸನಗರ: ತಾಲೂಕಿನ ನಗರ ಹೋಬಳಿ ಹಿಂದೂ ಮಹಾಗಣಪತಿ ನೂತನ ಅಧ್ಯಕ್ಷರಾಗಿ ಕಿರಣ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಸುರೇಂದ್ರ ಸಮಗೋಡು ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಉಮೇಶ್, ಗೌರವಾಧ್ಯಕ್ಷರುಗಳಾಗಿ ರಾಜೇಶ ಹಿರೀಮನೆ, ಶ್ರೀಕಾಂತ್ ಆಯ್ಕೆಯಾಗಿದ್ದಾರೆ.


ಆಯ್ಕೆ ಸಭೆಯಲ್ಲಿ ಕಿಶೋರ್, ಶ್ರೀಕಾಂತ್, ದರ್ಶನ್, ರಂಜನ್, ಅಜಿತ್, ಮನು, ವಿಘ್ನೇಶ್, ಸುಮಂತ್, ಸುನಿಲ್, ಅಕ್ಷಯ್, ಮಣಿಕಾಂತ್, ಮಂಜುನಾಥ್, ನಿತಿನ್, ನವೀನ್, ಉಪಸ್ಥಿತರಿದ್ದರು.
