ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

  • Total Reads: 17
  • Total Posts: 480
joined at May 14, 2022

ಶಿವಮೊಗ್ಗ : ವಿನೋಬನಗರದಲ್ಲಿ‌ ಯುವಕನ ಹ*ತ್ಯೆ!

ಶಿವಮೊಗ್ಗ : ವಿನೋಬನಗರದಲ್ಲಿ‌ ಯುವಕನ ಹ*ತ್ಯೆ! ಶಿವಮೊಗ್ಗ: ವಿನೋಬಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 26 ವರ್ಷದ ಅರುಣ್ ಹತ್ಯೆಗೀಡಾಗಿದ್ದಾನೆ. ಆತನ ಸಂಬಂಧಿಕರು ಇದನ್ನು ಮಾಡಿರುವ ಶಂಕೆ ಇದೆ. ಕೌಟುಂಬಿಕ ಕಲಹವೇ ಇದರ ಹಿಂದಿನ ಕಾರಣವೆಂದು ಹೇಳಲಾಗುತ್ತಿದೆ. ಇಬ್ಬರು…

ಒಂದು ದೇಶ ಒಂದು ಚುನಾವಣೆ ಸಮಗ್ರ ಮತದಾನದ ಕ್ರಮ : ಕ್ಯಾಪ್ಟನ್ ಗಣೇಶ್ ಕಾರ್ತಿಕ್

ಒಂದು ದೇಶ ಒಂದು ಚುನಾವಣೆ ಸಮಗ್ರ ಮತದಾನದ ಕ್ರಮ : ಕ್ಯಾಪ್ಟನ್ ಗಣೇಶ್ ಕಾರ್ತಿಕ್ ಶಿವಮೊಗ್ಗ : ನಗರದ ಆಚಾರ್ಯ ತುಳಸಿ ರಾಷ್ಟಿçÃಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ "ಒಂದು ದೇಶ, ಒಂದು ಚುನಾವಣೆ" ಕುರಿತು ನಡೆದ ವಿಚಾರ ಸಂಕಿರಣ…

ಜೋಗದಲ್ಲಿ 2000ಮೆ.ವ್ಯಾ. ವಿದ್ಯುತ್ಉತ್ಪಾದನೆಗೆ ಕ್ರಮ : ಪಂಪ್ಡ್ ಸ್ಟೋರೇಜ್ ಪರಿಸರಕ್ಕೆ ಯಾವುದೇ ಹಾನಿ ಮಾಡದು: ಕೆ.ಜೆ.ಜಾರ್ಜ್

ಜೋಗದಲ್ಲಿ 2000ಮೆ.ವ್ಯಾ. ವಿದ್ಯುತ್ಉತ್ಪಾದನೆಗೆ ಕ್ರಮ : ಕೆ.ಜೆ.ಜಾರ್ಜ್ ಶಿವಮೊಗ್ಗ :  ಮುಂದಿನ ಕೆಲವು ದಶಕಗಳ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ರಾಜ್ಯದಲ್ಲಿ ಬರಬಹುದಾದ ವಿದ್ಯುತ್ಕೊರತೆಯನ್ನು ನೀಗಿಸಿ, ಸಮರ್ಪಕವಾಗಿ ವಿದ್ಯುತ್ನ್ನು ಸರಬರಾಜುಗೊಳಿಸಲು 2000ಕೋಟಿ…

ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ‌ 6.24 ಎಕರೆ ತೆರವು!

ಮಲ್ಲಂದೂರು ಮೀಸಲು ಅರಣ್ಯ ಒತ್ತುವರಿ ತೆರವು : ಡಿಸಿಎಫ್ ಮೋಹನ್ ಕುಮಾರ್ ನೇತೃತ್ವದಲ್ಲಿ‌ 6.24 ಎಕರೆ ತೆರವು ಸಾಗರ: ಸಾಗರ ವಿಭಾಗ ವ್ಯಾಪ್ತಿಗೆ ಬರುವ ಸಾಗರ ತಾಲ್ಲೂಕು ಆನಂದಪುರಂ ಹೋಬಳಿ ಮಲಂದೂರು ಗ್ರಾಮದ ಸ.ನಂ 157 ರಲ್ಲಿ ಮೀಸಲು ಅರಣ್ಯ ದಲ್ಲಿ ಒತ್ತುವರಿ ಮಾಡಿದ್ದ 6.24…

ರೈತರ ಅಭಿವೃದ್ಧಿಗೆ ಸಹಕಾರಿ : ಸಂಘದ ಅಧ್ಯಕ್ಷ ಎನ್.ವೈ.ಸುರೇಶ 

ರೈತರ ಅಭಿವೃದ್ಧಿಗೆ ಸಹಕಾರಿ : ಸಂಘದ ಅಧ್ಯಕ್ಷ ಎನ್.ವೈ.ಸುರೇಶ ಹೊಸನಗರ: ಕಳೆದ ಎರಡು ವರ್ಷದ ಹಿಂದೆ ಆರಂಭಿಸಿದ ಶ್ರೀ ಶಿವಪ್ಪನಾಯಕ ಸೌಹಾರ್ದ ಸಹಕಾರಿ ರೈತರ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಅಧ್ಯಕ್ಷ ಎನ್.ವೈ.ಸುರೇಶ್ ಹೇಳಿದರು ತಾಲೂಕಿನ ನಗರ ಚಿಕ್ಕಪೇಟೆ ಗಣಪತಿ…

ಬಿದನೂರು ನಗರದಲ್ಲಿ ಯಶಸ್ವಿ ಬಂಟರ ಸಮ್ಮಿಲನ | ಯಕ್ಷಗಾನ ಕಲಾವಿದ ನಗರ ಪ್ರಕಾಶ ಶೆಟ್ಟಿ, ನಗರ ಸತೀಶ ಶೆಟ್ಟಿ, ಭಾಗವತ ನಗರ ಅಣ್ಣಪ್ಪ ಶೆಟ್ಟಿ ಯವರಿಗೆ ಗೌರವ ಸನ್ಮಾನ

ಸಂಘಟನೆಗೆ ಬಂಟ ಸಮುದಾಯ ಒಳಗೊಳ್ಳಬೇಕು : ದೇವಗಂಗೆ ಚಂದ್ರಶೇಖರ ಶೆಟ್ಟಿ ಹೊಸನಗರ: ಸಂಘಟನೆ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಬಂಟ ಸಮುದಾಯ ಸಂಘಟನೆಗೆ ಒಳಗೊಳ್ಳಬೇಕಿದೆ ಎಂದು ನಗರ  ಬಂಟರ ಯಾನೆ ನಾಡವರ ಸಂಘದ ನೂತನ ಗೌರವಾಧ್ಯಕ್ಷ ದೇವಗಂಗೆ ಚಂದ್ರಶೇಖರ ಶೆಟ್ಟಿ ಹೇಳಿದರು.…

ಹೊಸನಗರ ದಸರಾ ಆಚರಣೆ ಸಮಿತಿ ಅಧ್ಯಕ್ಷರಾಗಿ ದುಮ್ಮ ವಿನಯ್ ಕುಮಾರ್ ಮರು ಆಯ್ಕೆ..

ದಸರಾ ಆಚರಣೆ ಸಮಿತಿ ಅಧ್ಯಕ್ಷರಾಗಿ ದುಮ್ಮ ವಿನಯ್ ಕುಮಾರ್ ಮರು ಆಯ್ಕೆ.. ಹೊಸನಗರ: ತಾಲೂಕು ಆಡಳಿತ, ಪಟ್ಟಣ ಪಂಚಾಯತಿ, ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬ ಆಚರಣೆ ಸಮಿತಿಯ 2025-26ನೇ ಸಾಲಿನ ದಸರಾ ಆಚರಣೆ ಸಮಿತಿಯ ಅಧ್ಯಕ್ಷರಾಗಿ ದುಮ್ಮ ಡಿ.ಆರ್. ವಿನಯ್ ಕುಮಾರ್ ಮರು…

ಡ್ರಾಪ್ ಔಟ್ ( ಶಾಲೆ ಬಿಟ್ಟ ) ಮಕ್ಕಳು ಕರೆ ತರಲು 80 ಕಿಮಿ ದೂರ ಪ್ರಯಾಣ ಮಾಡಿದ ಶಿಕ್ಷಕಿ

ಡ್ರಾಪ್ ಔಟ್ ( ಶಾಲೆ ಬಿಟ್ಟ ) ಮಕ್ಕಳು ಕರೆ ತರಲು 80 ಕಿಮಿ ದೂರ ಪ್ರಯಾಣ ಮಾಡಿದ ಶಿಕ್ಷಕಿ..... ಸಾಗರ: ಶಾಲೆ ಬಿಟ್ಟ ಮಕ್ಕಳನ್ನು ವಾಪಾಸು ಶಾಲೆಗೆ ಕರೆತರಲು ಸರ್ಕಾರಿ ಶಾಲಾ ಶಿಕ್ಷಕಿಯೋರ್ವರು 80 ಕಿಮೀ ದೂರಕ್ಕೆ ತೆರಳಿದ ಘಟನೆ ಸಾಗರ ತಾಲೂಕಿನ ಹೊನ್ನೇಸರದಲ್ಲಿ ನಡೆದಿದೆ. ಸಾಗರ…

ನಗರ ಹೋಬಳಿ ಸವಿತಾ ಸಮಾಜಕ್ಕೆ ನಿವೇಶನ ನೀಡುವಂತೆ ಸಂಜೀವ ಭಂಡಾರಿ ನೇತೃತ್ವದಲ್ಲಿ‌ ಮನವಿ

ನಗರ ಹೋಬಳಿ ಸವಿತಾ ಸಮಾಜಕ್ಕೆ ನಿವೇಶನ ನೀಡುವಂತೆ ಸಂಜೀವ ಭಂಡಾರಿ ನೇತೃತ್ವದಲ್ಲಿ‌ ಮನವಿ ಹೊಸನಗರ: ಸವಿತಾ ಸಮಾಜದ ಬಂಧುಗಳು ತಲತಲಾಂತರದಿಂದ ಕುಲಕಸುಬು ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದು ಹೋಬಳಿ‌ ಕೇಂದ್ರ ನಗರದಲ್ಲಿ ಸೂಕ್ತ ನಿವೇಶನ ನೀಡುವಂತೆ ನಗರ ಹೋಬಳಿ ಸವಿತಾ…

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ ಹೊಸನಗರ: ಅಡಿಕೆ ಕೊನೆಗೆ ಔಷಧಿ ಸಿಂಪಡನೆ ವೇಳೆ ಕೃಷಿ ಕಾರ್ಮಿಕ ನೋರ್ವ ಮರದಿಂದ ಬಿದ್ದು ಸಾವನಪ್ಪಿದ ಘಟನೆ ಕಿಳಂದೂರು ಗ್ರಾಮದ ನೂಲಿಗ್ಗೇರಿಯಲ್ಲಿ ಆ.18 ರಂದು…

1 of 48