Shimoga| ಚಕ್ರಾ ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿಯಿಂದ ನಾಳೆ ಪ್ರತಿಭಟನೆ | ಎಲ್ಲಿ..ಯಾಕೆ ಗೊತ್ತಾ?

ಅಗಸರವಳ್ಳಿ ಖಾತೆ ಜಮೀನಿನಲ್ಲಿ ಮಣ್ಣು ತೆಗೆದು, ಲೇಔಟ್ ನಿರ್ಮಿಸಿ, ತಂತಿ ಬೇಲಿ ಮಾಡಿ ಗೇಟ್ ಗೆ ಬೀಗ ಜಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ| ಚಕ್ರಾ ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿಯಿಂದ ನಾಳೆ ಡಿಸಿ ಕಚೇರಿ ಎದುರು ಪ್ರತಿಭಟನೆ ಶಿವಮೊಗ್ಗ: ಅಗಸರವಳ್ಳಿ ಖಾತೆ…

ಹೊಸನಗರ, ತೀರ್ಥಹಳ್ಳಿಯನ್ನು ಹಿಮ್ಮೆಟ್ಟಿಸಿದ ಸಾಗರ ಮಳೆ: ಜುಲೈ ತಿಂಗಳ ಈವರೆಗೆ ಮಳೆಯ ಪ್ರಮಾಣ ಎಷ್ಟು ಗೊತ್ತಾ?

ಹೊಸನಗರ, ತೀರ್ಥಹಳ್ಳಿಯನ್ನು ಹಿಮ್ಮೆಟ್ಟಿಸಿದ ಸಾಗರ ಮಳೆ: ಜುಲೈ ತಿಂಗಳ ಈವರೆಗೆ ಮಳೆಯ ಪ್ರಮಾಣ ಎಷ್ಟು ಗೊತ್ತಾ? ಶಿವಮೊಗ್ಗ: ಮಲೆನಾಡಿನಾಧ್ಯಂತ ವ್ಯಾಪಕ ಮಳೆ ಆಗುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ಜೊತೆಗೆ ಅಲ್ಲಲ್ಲಿ ಜನ ಜೀವನವೂ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಜಿಲ್ಲೆಯ…

SHIMOGA| ಚಕ್ರಾ ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಪುನರ್ವಸತಿ ಹೋರಾಟ ಸಮಿತಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ, ಭೂಕಬಳಿಕೆ, ಲ್ಯಾಂಡ್ ಗ್ರಾಬಿಂಗ್ ಮಾಡಿ ಮಾರಾಟ ಮಾಡಿದ ಆರೋಪ | ಸೋಶಿಯಲ್ ಜಸ್ಟಿಸ್ ಪಬ್ಲಿಕ್ಸ್ ಪ್ರಾಬ್ಲಮ್ಸ್ ನ ರಿಯಾಜ್ ಅಹಮದ್ ದೂರು

SHIMOGA| ಚಕ್ರಾ ಸಾವೇಹಕ್ಲು ಮುಳುಗಡೆ ಸಂತ್ರಸ್ಥರ ಪುನರ್ವಸತಿ ಹೋರಾಟ ಸಮಿತಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ, ಭೂಕಬಳಿಕೆ, ಲ್ಯಾಂಡ್ ಗ್ರಾಬಿಂಗ್ ಮಾಡಿ ಮಾರಾಟ ಮಾಡಿದ ಆರೋಪ | ಸೋಶಿಯಲ್ ಜಸ್ಟಿಸ್ ಪಬ್ಲಿಕ್ಸ್ ಪ್ರಾಬ್ಲಮ್ಸ್ ನ ರಿಯಾಜ್ ಅಹಮದ್ ದೂರು ಶಿವಮೊಗ್ಗ: ಚಕ್ರಾ…

HOSANAGARA| ಹೊಸನಗರದಲ್ಲಿ 23 ಮನೆಗಳಿಗೆ ಹಾನಿ | ಇದರಲ್ಲಿ ಅನಧಿಕೃತ ಮನೆಗಳೆಷ್ಟು ಗೊತ್ತಾ! ಈ‌ ಮನೆಗಳಿಗೆ ಪರಿಹಾರ ಸಿಗೋದಿಲ್ವಾ? ತಹಶೀಲ್ದಾರ್ ರಶ್ಮಿ‌ಹೇಳಿದ್ದೇನು?

HOSANAGARA| ಹೊಸನಗರದಲ್ಲಿ 23 ಮನೆಗಳಿಗೆ ಹಾನಿ | ಇದರಲ್ಲಿ ಅನಧಿಕೃತ ಮನೆಗಳೆಷ್ಟು ಗೊತ್ತಾ! ಈ‌ ಮನೆಗಳಿಗೆ ಪರಿಹಾರ ಸಿಗೋದಿಲ್ವಾ? ತಹಶೀಲ್ದಾರ್ ರಶ್ಮಿ‌ಹೇಳಿದ್ದೇನು? ಹೊಸನಗರ: ತಾಲೂಕಿನಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ 23 ಮನೆಗಳಿಗೆ ಹಾನಿಯಾಗಿವೆ. ಈ ಬಗ್ಗೆ ವರದಿ…

DEATH NEWS| HOSANAGARA| ದುಮ್ಮ ಗ್ರಾಮದ ಪ್ರಮೀಳಮ್ಮ ನಿಧನ

HOSANAGARA| ದುಮ್ಮ ಗ್ರಾಮದ ಪ್ರಮೀಳಮ್ಮ ನಿಧನ ಹೊಸನಗರ : ತಾಲ್ಲೂಕಿನ ದುಮ್ಮ ಗ್ರಾಮದ ನಿವಾಸಿ ಪ್ರಮೀಳಮ್ಮ( 78 ) ಬುಧವಾರ ನಿಧನರಾಗಿದ್ದಾರೆ. ಇವರಿಗೆ ಕಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿನಯ್ ಕುಮಾರ್ ಸೇರಿದಂತೆ ಇಬ್ಬರು ಗಂಡು, ಮೂರು ಹೆಣ್ಣು ಮಕ್ಕಳಿದ್ದಾರೆ.…

ACCIDENT|YADURU| THIRTHAHALLI|ಯಡೂರು ಅಪಘಾತದಲ್ಲಿ ಕಾರು ಮತ್ತು ಲಾರಿ ನಜ್ಜುಗುಜ್ಜು | 15 ಅಡಿ ಕೆಳಕ್ಕೆ ಉರುಳಿದ ಲಾರಿ

ACCIDENT|YADURU| THIRTHAHALLI|ಯಡೂರು ಅಪಘಾತದಲ್ಲಿ ಕಾರು ಮತ್ತು ಲಾರಿ ನಜ್ಜುಗುಜ್ಜು | 15 ಅಡಿ ಕೆಳಕ್ಕೆ ಉರುಳಿದ ಲಾರಿ ಹೊಸನಗರ: ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಮಾಸ್ತಿಕಟ್ಟೆ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ನಡೆದ ಘಟನೆ ಯಡೂರು…

CHAKRA TO LINGANAMAKKI| ಚಕ್ರಾ ಡ್ಯಾಂ ನಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹರಿಸಿದ ನೀರಿನ ಪ್ರಮಾಣ ಎಷ್ಟು ಗೊತ್ತಾ?

ನಗರ ಹೋಬಳಿಯಲ್ಲಿ ಮುಂದುವರಿದ ಮಳೆ: ಚಕ್ರಾ ಜಲಾಶಯದಿಂದ 1500 ಕ್ಯೂಸೆಕ್ಸ್ ನೀರು ಬಿಡುಗಡೆ ಹೊಸನಗರ: ತಾಲೂಕಿನಾಧ್ಯಂತ ಉತ್ತಮ ಮಳೆಯಾಗುತ್ತಿದ್ದು ನಗರ ಹೋಬಳಿಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಮಾಸ್ತಿಕಟ್ಟೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಮಾಣಿ‌ ಜಲಾನಯನ ಪ್ರದೇಶದಲ್ಲಿ…

SHIMOGA-UDUPI| ಕುಸಿತದ ಭೀತಿಯಲ್ಲಿ ಪ್ರಮುಖ ಹೆದ್ದಾರಿ ಮಾರ್ಗ | ಧರೆ ಕುಸಿತ ಮುಂದುರೆದರೇ ಸಂಪರ್ಕಕ್ಕೆ ಬಹುದೊಡ್ಡ ಕುತ್ತು?

SHIMOGA-UDUPI| ಕುಸಿತದ ಭೀತಿಯಲ್ಲಿ ಪ್ರಮುಖ ಹೆದ್ದಾರಿ ಮಾರ್ಗ | ಧರೆ ಕುಸಿತ ಮುಂದುರೆದರೇ ಸಂಪರ್ಕಕ್ಕೆ ಬಹುದೊಡ್ಡ ಕುತ್ತು? ಶಿವಮೊಗ್ಗ/ಹೊಸನಗರ: ಎರಡು ವರ್ಷದ ಹಿಂದೆ ಕುಸಿದಿದ್ದ ಹೆದ್ದಾರಿ ಮಾರ್ಗ ಮತ್ತೆ ಕುಸಿತಕ್ಕೆ ಒಳಗಾಗಿದೆ. ಈ ಮಾರ್ಗ ಕುಸಿದರೇ ಸಂಪರ್ಕಕ್ಕೆ ಬಾರೀ…

HOSANAGARA-SAGAR |ಮೂಲೆಗದ್ದೆ ನಿಲ್ದಾಣ ಬಳಿ ರಸ್ತೆಗೆ ಉರುಳಿದ ಮರ : ಕೆಲಕಾಲ ಸಂಪರ್ಕ ಕಡಿತ

HOSANAGARA-SAGAR |ಮೂಲೆಗದ್ದೆ ನಿಲ್ದಾಣ ಬಳಿ ರಸ್ತೆಗೆ ಉರುಳಿದ ಮರ : ಕೆಲಕಾಲ ಸಂಪರ್ಕ ಕಡಿತ ಹೊಸನಗರ: ಮಲೆನಾಡಿನಾಧ್ಯಂತ ಮಳೆ ಮುಂದುವರೆದಿದ್ದು, ಮಳೆಹಾನಿಗಳು‌ ಕೂಡ ಹೆಚ್ಚಾಗುತ್ತಿವೆ. ಬುಧವಾರ ಮುಂಜಾನೆ ಹೊಸನಗರ ಸಾಗರ ರಸ್ತೆಯ ಮೂಲಗದ್ದೆ ನಿಲ್ದಾಣದ ಬಳಿ‌ ಬಾರೀ ಗಾತ್ರದ ಮರ…

RIPPENPET| ಡೇಂಜರ್ ಡೆಂಘೀ !  ಡೆಂಗ್ಯೂ ಗೆ ರಿಪ್ಪನ್‌ಪೇಟೆಯ ಯುವಕ ಬಲಿ |ಒಂದೇ ವಾರದಲ್ಲಿ ಇಬ್ಬರನ್ನು ಬಲಿ ಪಡೆದ ಡೆಂಗ್ಯೂ

RIPPENPET| ಡೇಂಜರ್ ಡೆಂಘೀ !  ಡೆಂಗ್ಯೂ ಗೆ ರಿಪ್ಪನ್‌ಪೇಟೆಯ ಯುವಕ ಬಲಿ |ಒಂದೇ ವಾರದಲ್ಲಿ ಇಬ್ಬರನ್ನು ಬಲಿ ಪಡೆದ ಡೆಂಗ್ಯೂ ರಿಪ್ಪನ್‌ಪೇಟೆ : ಪಟ್ಟಣದ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಮರಣ ಮೃದಂಗ ಬಾರಿಸುತಿದ್ದು ಒಂದೇ ವಾರದಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿದೆ. ಪಟ್ಟಣದ…