ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿಗೆ ಭಾಜನರಾದ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ

ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ ಕೊಡಮಾಡುವ ವಿಶೇಷ ಪ್ರಶಸ್ತಿಗೆ ಹೊಸನಗರ ತಾಲೂಕಿನ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಭಾಜನರಾಗಿದ್ದಾರೆ. ಚುಟುಕು, ಹನಿಗವನ ರಚನೆ ಮೂಲಕ ವಿದ್ಯಾರ್ಥಿ ದಿಸೆಯಲ್ಲೇ ಸಾಹಿತ್ಯ ಆಸಕ್ತಿ…

ಹಿರಿಯರ ಅನುಭವ ಕಿರಿಯರಿಗೆ ಮಾದರಿಯಾಗಬೇಕು | ಹಿರಿಯ ವ್ಯವಹಾರ ನ್ಯಾಯಾಧೀಶರಾದ ಎಂ.ಎಸ್.ಸಂತೋಷ್ ಅಭಿಮತ

ಹೊಸನಗರ: ಹಿರಿಯ ವ್ಯಕ್ತಿಗಳನ್ನು ಕಡೆಗಣಿಸದೇ ಅವರ ಅನುಭವ ಕಿರಿಯರಿಗೆ ಮಾದರಿಯಾಗಿ ಪಡೆದುಕೊಳ್ಳಬೇಕು ಎಂದು ಹೊಸನಗರದ ಹಿರಿಯ ವ್ಯವಹಾರ ನ್ಯಾಯಾಧೀಶರು, ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಸಂತೋಷ್ ಎಂ.ಎಸ್. ಅಭಿಪ್ರಾಯ ಪಟ್ಟರು ತಾಪಂ ಸಭಾಂಗಣದಲ್ಲಿ ಕಾನೂನು…

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಬೇಕು | ವನ್ಯಜೀವಿ ಸಪ್ತಾಹದಲ್ಲಿ ಎಸಿಎಫ್ ಮೋಹನ್ ಕುಮಾರ್

ಹೊಸನಗರ: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗೆ ಹೊರತಂದು ಅದಕ್ಕೆ ನೀರೆರೆಯಬೇಕು ಎಂದು ಹೊಸನಗರ ಎಸಿಎಫ್ ಮೋಹನ ಕುಮಾರ್ ಅಭಿಪ್ರಾಯಿಸಿದರು. ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ನ್ಯೂಮಳಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಗರ ವಲಯ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಚಿತ್ರಕಲಾ…

R.M.ಮಂಜುನಾಥಗೌಡರ ವಿರುದ್ಧ ದಾಳಿ ದುರುದ್ದೇಶಪೂರಿತ: ಸಹಕಾರಿಗಳಾದ ವಿದ್ಯಾಧರ್, ವಿನಯ ದುಮ್ಮ, ಬಿ.ಜಿ.ನಾಗರಾಜ್ ಖಂಡನೆ

ಹೊಸನಗರ: ಈ ಹಿಂದೆಯೇ ಹಲವು ದಾಳಿ ನಡೆಸಿ ಅದರಿಂದ ಆರ್.ಎಂ.ಮಂಜುನಾಥ ಗೌಡ ಆರೋಪ ಮುಕ್ತ ಆಗಿದ್ದರೂ ಕೂಡ ದುರುದ್ದೇಶಪೂರ್ವಕವಾಗಿ ಮತ್ತೆ ದಾಳಿ ನಡೆಸಲಾಗುತ್ತಿದೆ ಎಂದು ಶಿಮುಲ್ ನಿರ್ದೇಶಕ ವಿದ್ಯಾಧರ್ ಆರೋಪಿಸಿದ್ದಾರೆ. ಹೊಸನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಡಿಸಿಸಿ…

ಸೆ.25 ಸೋಮವಾರ | ಚೇತನಾ ಬಳಗದಿಂದ ಸಿದ್ದಿವಿನಾಯಕನ ಅದ್ದೂರಿ ವಿಸರ್ಜನಾ ಮೆರವಣಿಗೆ

ಹೊಸನಗರ: ಯಾವುದೇ ಕಾರ್ಯಕ್ರಮಗಳಿರಲಿ.. ಶ್ರೀಮಂತಿಕೆ ಮತ್ತು ಅರ್ಥಪೂರ್ಣ ಸ್ಪರ್ಷ ನೀಡುವ ಚೇತನಾ ಬಳಗದ ಈ ಬಾರಿಯ ಸಿದ್ದಿವಿನಾಯಕ ವಿಸರ್ಜನಾ ಮೆರವಣಿಗೆಯನ್ನು ಕೂಡ ಅದ್ದೂರಿಯಾಗಿ ಆಯೋಜಿಸಲಾಗಿದೆ. ಹೊಸನಗರ ತಾಲೂಕು ನಗರ ಗುಜರಿಪೇಟೆಯಲ್ಲಿ ಚೇತನಾ ಬಳಗದಿಂದ ಪ್ರತಿವರ್ಷದಂತೆ ಈ ವರ್ಷ…

ನೂಲಿಗ್ಗೇರಿ ಗಣಪತಿ ವಿಸರ್ಜನಾ ಮೆರವಣಿಗೆ ಯಶಸ್ವಿ | ನಗರ ಠಾಣೆ ಪಿಎಸ್ಐ ರಮೇಶ್ ಗೆ ಗ್ರಾಮಸ್ಥರ ಗೌರವ

ಹೊಸನಗರ: ಸುವರ್ಣ ಸಂಭ್ರಮದಲ್ಲಿರುವ ತಾಲೂಕಿನ ನೂಲಿಗ್ಗೇರಿ ಗಣೇಶೋತ್ಸವ ಮೆರವಣಿಗೆಯನ್ನು ಶಾಂತಿ, ಸುವ್ಯವಸ್ಥೆಯಿಂದ ಯಶಸ್ವಿ ಮಾಡಿಕೊಟ್ಟ ನಗರ ಠಾಣೆ ಪಿಎಸ್ಐ ರಮೇಶ್ ರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಗುರುವಾರ ಠಾಣೆಗೆ ತೆರಳಿದ ಗಣೇಶೋತ್ಸವ ಸಮಿತಿ, ಗೆಳೆಯರ ಬಳಗ…

ಖಾಯಂ ಶಿಕ್ಷಕರಿಲ್ಲದ ಸರ್ಕಾರಿ ಶಾಲೆ | ಪೋಷಕರಿಂದ ಬಿಇಒ ಕಚೇರಿ ಚಲೋ..

ಶಿವಮೊಗ್ಗ: ಸರ್ಕಾರಿ ಶಾಲೆಯೊಂದರಲ್ಲಿ ಖಾಯಂ ಶಿಕ್ಷಕರಿಲ್ಲದಿರುವುದನ್ನು ಖಂಡಿಸಿ ಪೋಷಕರು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಿಇಒ ಕಚೇರಿಗೆ ಚಲೋ ಹೋರಾಟ ಕೈಗೊಂಡಿದ್ದಾರೆ. ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬಾರತಟ್ಟಿ ಸರ್ಕಾರಿ…

ಭಜರಂಗದಳ ನಿಷೇಧ ಕಾಂಗ್ರೆಸ್ ಪ್ರಸ್ತಾಪ ವಿರೋಧಿಸಿ ನಗರ ಹೋಬಳಿಯಲ್ಲಿ ಬಿಜೆಪಿ ಪ್ರತಿಭಟನೆ

ಭಜರಂಗ ದಳ ನಿಷೇಧ ಕಾಂಗ್ರೆಸ್ ಪ್ರಸ್ತಾಪ ವಿರೋಧಿಸಿ ಪ್ರತಿಭಟನೆ ಹೊಸನಗರ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದ ಪ್ರಸ್ತಾಪ ವಿರೋಧಿಸಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ನಗರದಲ್ಲಿ ಬುಧವಾರ ರಾತ್ರಿ ಪ್ರತಿಭಟಿಸಿದರು. ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ…

ಜೋಡೆತ್ತುಗಳಿಗೆ ಆರಗ ಠಕ್ಕರ್ | ಕ್ಷೇತ್ರದೆಲ್ಲೆಡೆ ಬಿರುಸಿನ ಓಡಾಟ | ಆದರೆ ತಲೆನೋವು ತಂದ ಕೆಳಹಂತದ ಮುಖಂಡರ ಅಸಮಧಾನ!

ಜೋಡೆತ್ತುಗಳಿಗೆ ಠಕ್ಕರ್ ಕೊಡಲು ಆರಗ ಸಜ್ಜು| ಆದರೆ ತಳಮಟ್ಟದ ಮುಖಂಡರ ಅಪಸ್ವರ ತಂದ ತಲೆನೋವು | ಶಿವಮೊಗ್ಗ: ಈಬಾರಿ ಕ್ಷೇತ್ರಕ್ಕೆ ಹಿಂದೆಂದು ತಂದಿರದ ಬರೋಬ್ಬರಿ 3 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ತಂದಿದ್ದೇನೆ.. ಅಭಿವೃದ್ಧಿ ನೋಡಿ ಜನ ಈಬಾರಿ ಕೂಡ ಜನ ಕೈಬಿಡುವುದಿಲ್ಲ…

ಕಾಲ್ಪನಿಕ ದೇವರಿಗಿಂತ ಅತೀ ಹೆಚ್ಚು ಆರಾಧಿಸುವಂತ ವ್ಯಕ್ತಿತ್ವ ಡಾ.ಅಂಬೇಡ್ಕರ್ | ನಗರ ಪಿಎಸ್ಐ ರಮೇಶ್

ಕಾಲ್ಪನಿಕ ದೇವರಿಗಿಂತ ಅತಿ ಹೆಚ್ಚು ಆರಾಧಿಸಲ್ಪಡುವ ಅಂಬೇಡ್ಕರ್ ವ್ಯಕ್ತಿತ್ವ: ನಗರ ಪಿಎಸ್ಐ ರಮೇಶ್ ಹೊಸನಗರ: ಅಪಾರ‌ಜ್ಞಾನ, ದೂರದೃಷ್ಟಿ, ಸರ್ವರ ಬದುಕಿಗೆ ಸಂವಿಧಾನದ ಆಶ್ರಯ ನೀಡಿದ ಅಂಬೇಡ್ಕರದು ಕಾಲ್ಪನಿಕ ದೇವರಿಗಿಂತ ಅತೀ ಹೆಚ್ಚು ಆರಾಧಿಸಲ್ಪಡುವ ವ್ಯಕ್ತಿತ್ವ ಎಂದು ನಗರ…