ಕಾಲ್ಪನಿಕ ದೇವರಿಗಿಂತ ಅತಿ ಹೆಚ್ಚು ಆರಾಧಿಸಲ್ಪಡುವ ಅಂಬೇಡ್ಕರ್ ವ್ಯಕ್ತಿತ್ವ: ನಗರ ಪಿಎಸ್ಐ ರಮೇಶ್ ಹೊಸನಗರ: ಅಪಾರಜ್ಞಾನ, ದೂರದೃಷ್ಟಿ, ಸರ್ವರ ಬದುಕಿಗೆ ಸಂವಿಧಾನದ ಆಶ್ರಯ ನೀಡಿದ ಅಂಬೇಡ್ಕರದು ಕಾಲ್ಪನಿಕ ದೇವರಿಗಿಂತ ಅತೀ ಹೆಚ್ಚು ಆರಾಧಿಸಲ್ಪಡುವ ವ್ಯಕ್ತಿತ್ವ ಎಂದು ನಗರ…
ಅಂದು ರಾಜಕೀಯ ವೈರಿಗಳು.. ಇಂದು ಕುಚುಕು ಗೆಳೆಯರು.. ಜೋಡೆತ್ತುಗಳ ಫೋಟೋ ವೈರಲ್.! ಶಿವಮೊಗ್ಗ: ಹೌದು ಅಂದು ರಾಜಕೀಯ ವೈರಿಗಳು.. ಅದೆಷ್ಟು ಎಂದರೆ ಈ ಜನುಮದಲ್ಲಿ ಒಂದಾಗುವುದಿಲ್ಲ ಎಂಬಷ್ಟರ ಮಟ್ಟಿಗೆ.. ಆದರೆ ಗೆಳೆಯರು.. ಅಲ್ಲಾ ಕುಚುಕು ಗೆಳೆಯರು.. ಯಾವ ಪರಿ ಎಂದರೆ ಏಳೇಳು…
ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ ಸಿಗದ ಹಿನ್ನೆಲೆ: ಬಂಡಾಯ ಸ್ಪರ್ಧೆಗೆ ಮುಂದಾದ ಬಿ.ಯುವರಾಜ್ ಹೊಸನಗರ: ವಿಧಾನಸಭಾ ಚುನಾವಣೆಯಲ್ಲಿ ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ ನೀಡುವಲ್ಲಿ ಬಿಜೆಪಿ ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ…
ಶ್ರೀಮಂತಿಕೆಯ ಹಿನ್ನೆಲೆ ಇಲ್ಲದೇ 10ನೇ ಚುನಾವಣೆ ಎದುರಿಸುತ್ತಿದ್ದೇನೆ: ಆರಗ ಜ್ಞಾನೇಂದ್ರ ಹೊಸನಗರ: ಬಡತನದಿಂದ ಬಂದವನು ನಾನು. ಯಾವುದೇ ಶ್ರೀಮಂತಿಕೆ ಕುಟುಂಬ ಇರಲಿಲ್ಲ. ಜನಸಾಮಾನ್ಯರೇ ನೆಂಟರು, ಕಾರ್ಯಕರ್ತರೇ ಬಂಧುಗಳು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಯಡೂರು ಸುಳುಗೋಡು…
ಗ್ರಾಪಂ ಸದಸ್ಯೆ ಸುಮನಾ ಕಾಂಗ್ರೆಸ್ ಸೇರ್ಪಡೆ ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ಸದಸ್ಯರಾದ ಸುಮನ ಭಾಸ್ಕರ್ ಮತ್ತು ಅವರ ಪುತ್ರ ಕಿಶೋರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥಗೌಡ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಮೂಡುಗೊಪ್ಪ ಗ್ರಾಪಂ…
ಹೊಸನಗರ: ನಗರ ಶ್ರೀಧರಪುರದ ಮುಂಡಿಗೆಗದ್ದೆಯಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿಯ ಹರಕೆ ಯಕ್ಷಗಾನ ಬಯಲಾಟದ ಅಂಗವಾಗಿ ಬಿದನೂರು ಶ್ರೀಪಂಚಮುಖಿ ದೇಗುಲದಿಂದ ಶ್ರೀ ಗಣಪತಿಯ ಮೆರವಣಿಗೆ ವೈಭವದಿಂದ ನೆರವೇರಿತು. ಶ್ರೀ ಪಂಚಮುಖಿ ದೇಗುಲದ ಆವರದಲ್ಲಿ ವಿಘ್ನ ವಿನಾಯಕನಿಗೆ ಪೂಜೆ…
ಹೊಸನಗರ: ಮೂಡುಗೊಪ್ಪ, ಕರಿಮನೆ, ಅಂಡಗದೋದೂರು ಸೇರಿದಂತೆ ಮೂರು ಗ್ರಾಪಂ ವ್ಯಾಪ್ತಿಯ ರೂ.25 ಕೋಟಿ ವೆಚ್ಚದ 30 ಹೆಚ್ಚು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಒಂದೇ ದಿನ ಚಾಲನೆ ನೀಡಿದರು. ಮಂಗಳವಾರ ನಗರ ಹೋಬಳಿಗೆ ಆಗಮಿಸಿದ ಸಚಿವರು, ಅಂಡಗದೋದುರು…
ಹೊಸನಗರ: ಜೆಸಿಐ ಹೊಸನಗರ ಡೈಮಂಡ್, ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ 'ವಜ್ರ ಸಾಧಕಿ' ಪ್ರಶಸ್ತಿ ಪ್ರದಾನ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.…
ಹೊಸನಗರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ ಸಮಿತಿ ನೂತನ ಅಧ್ಯಕ್ಷರಾಗಿ ನಾಡಗಂಟಿ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ…
ನಿಮ್ಮೂರಿನ ಸುದ್ದಿ ನಮಗೆ ಕಳುಹಿಸಿ 7899128099 ಹೊಸನಗರ: ಜೇನು ಕೃಷಿ ರೈತರಿಗೆ ಆರ್ಥಿಕ ಚೈತನ್ಯ ನೀಡುವುದರ ಜೊತೆಗೆ ಪರಿಸರ ಮತ್ತು ವಿವಿಧ ಬೆಳೆಗಳ ಉತ್ತಮ ಬೆಳವಣಿಗೆಗೆ ಪೂರಕ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಸಿ.ಪುಟ್ಟನಾಯ್ಕ ತಿಳಿಸಿದರು. ತಾಲೂಕಿನ ನಿಟ್ಟೂರು…
Welcome, Login to your account.
Welcome, Create your new account
A password will be e-mailed to you.