ಹೊಸನಗರ; ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್ ವಾಹನಗಳನ್ನು ವಶಕ್ಕೆ ಪಡೆದ ಘಟನೆ ಹೊಸನಗರ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಮುತ್ತಲ ಗ್ರಾಮದಲ್ಲಿ ನಡೆದಿದೆ. ಸಾರ್ವಜನಿಕ ಖಚಿತ ಮಾಹಿತಿ ಆಧರಿಸಿ ತಾಲೂಕಿನ ಮುತ್ತಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ದಾಳಿ ಮಾಡಿದ…
ಕೋಣಂದೂರು(ತೀರ್ಥಹಳ್ಳಿ): ಬಾಲಭವನ ಸೊಸೈಟಿ ಬೆಂಗಳೂರು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ತೀರ್ಥಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕೋಣಂದೂರು ಮಕ್ಕಿಬೈಕು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ, ಅಗ್ರಹಾರ ಹೋಬಳಿ…
ಹೊಸನಗರ: ಪಟ್ಟಣದ ಹಿಂಭಾಗದಲ್ಲಿ ವೀರಶೈವ ಪತ್ತಿನ ಸಹಕಾರ ಸಂಘ ಕಾರ್ಯನಿರ್ವಹಿಸುತ್ತಿರುವ ಸುದ್ದಿಮನೆಯ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. VIDEO REPORT: ಹೊಸನಗರದಲ್ಲಿ ಕಳ್ಳತನ ಸುದ್ದಿ ನೋಡಲು ಈ ಕೆಳಗಿನ ಲಿಂಕ್ ಒತ್ತಿ…
ಹೊಸನಗರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುವಿಡಿ ಅಬ್ಬಿಗಲ್ ನಲ್ಲಿ 2022-23 ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಂಜುನಾಥ್ ಹೆಚ್ ಡಿ ಯವರಿಗೆ ಕಲ್ಲುವಿಡಿ-ಅಬ್ಬಿಗಲ್ ಮತ್ತು ತೊಗರೆ ಗ್ರಾಮಸ್ಥರು ಅಭಿನಂದನಂದಿಸಿದರು. ತಾಲೂಕಿನ ತ್ರಿಣಿವೆ…
ಹೊಸನಗರ: ಜೆ ಸಿ ಐ ಹೊಸನಗರ ಕೊಡಚಾದ್ರಿ 2023 ಸಾಲಿನ ನೂತನ ಅಧ್ಯಕ್ಷರಾಗಿ ಯುವ ವಕೀಲ, ಸಂಪೇಕಟ್ಟೆ ಮೋಹನ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಅನಂತೇಶ್ವರ ಜುವೆಲರ್ಸ್ ನ ಮಾಲೀಕರಾದ ಸಂತೋಷ್ ಶೇಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಬಳಿಕ…
ಹೊಸನಗರ: ಪಂಚಾಯ್ತಿಯ ನೀರುಗಂಟಿ ಕರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದು ಪರಿಹಾರ ನೀಡುವ ಸಂಬಂಧ ಮರುಪ್ರಸ್ತಾವನೆ ಸಲ್ಲಿಸಲು ಗ್ರಾಪಂ ಮುಂದಾಗಿದೆ ಎಂದು ಆರೋಪಿಸಿ ತಾಲೂಕಿನ ನಿಟ್ಟೂರು ಗ್ರಾಪಂಯ ಇಬ್ಬರು ಸದಸ್ಯರು ಈ ಹಿಂದೆ ರಾಜೀನಾಮೆ ನೀಡಿದ್ದರು. ಗ್ರಾಪಂ ಅಧ್ಯಕ್ಷರು ಕೂಡ…
ಶಿವಮೊಗ್ಗ: ಶಿವಮೊಗ್ಗ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗದೇ ಸಾವನಪ್ಪಿದ ಬಡ ಕುಟುಂಬದ ಮಹಿಳೆಯೋರ್ವಳ ಚಿಕಿತ್ಸಾ ವೆಚ್ಚವನ್ನು ವಾಪಾಸ್ ನೀಡಿದ ಘಟನೆ ನಡೆದಿದೆ. ಇದಕ್ಕೆ ಕಾರಣವಾಗಿದ್ದು ರಾಜ್ಯದ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ…
ತೀರ್ಥಹಳ್ಳಿ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮನಸ್ಸಿ ಭಟ್ ಮತ್ತು ಅಪೇಕ್ಷ ಕ್ರಮವಾಗಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಡಾ.ಯು.ಆರ್.ಅನಂತಮೂರ್ತಿ ಪ್ರೌಢಶಾಲಾ ಆವರಣದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಈ ಸಾಧನೆ…
ಹೊಸನಗರ: ವಿಧಿಯಾಟ ಬಲ್ಲವರಾರು.. ಎನ್ನುತ್ತಾರೆ. ಇಲ್ಲಿ ಮಾತ್ರ ವಿಧಿ ತನ್ನ ಕ್ರೂರತನದ ಅಟ್ಟಹಾಸ ಮೆರೆದಿದ್ದಾನೆ. ಕ್ರೂರತನಕ್ಕೆ ಎರಡು ಕಡು ಬಡ ಕುಟುಂಬಗಳು ಬೀದಿಗೆ ಬಂದಿವೆ. ಇಡೀ ಗ್ರಾಮವೇ ವಿಧಿಗೆ ಶಾಪ ಹಾಕುತ್ತಿದೆ. ಹೌದು ಇದು ಮನಕಲಕುವ ಘಟನೆ.. ಯಾರ ಬದುಕಿನಲ್ಲು ಕೂಡ…
ಹೊಸನಗರ: ಹುಲಿಕಲ್ ಭೀಕರ ರಸ್ತೆ ಅಪಘಾತ (Hit and run) ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕಂಪದಕೈ ಗ್ರಾಮದ ಮೃತ ರವಿ ಪತ್ನಿ ಶಾಲಿನಿ (44) ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಶಾಲಿನಿಯನ್ನು ಶಿವಮೊಗ್ಗ…
Welcome, Login to your account.
Welcome, Create your new account
A password will be e-mailed to you.