CRICKET | 165 ಬಾಲ್ ಗೆ 407 ಸಿಡಿಸಿದ ಸಾಗರದ ಬಾಲಕ !

BREAKING POINT SHIVAMOGGA -50 ಸೀಮಿತ ಓವರುಗಳ ಕ್ರಿಕೆಟ್ ಪಂದ್ಯದಲ್ಲಿ 407 ರನ್ ಬಾರಿಸಿದ ಸಾಗರದ ಬಾಲಕ. ಶಿವಮೊಗ್ಗ ನಗರ ಪೆಸಿಟ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ. -165 ಬಾಲ್ ಗಳಲ್ಲಿ 407 ಸ್ಟೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಾಗರದ…

Kalagodu Rathnakar| ಸಾಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಕೆ| ಒಂದು ಬಾರಿ ಮಪಂ, ತಾಪಂ, ನಾಲ್ಕು ಬಾರಿ ಜಿಪಂಗೆ ಆಯ್ಕೆ

ಸಾಗರ/ಹೊಸನಗರ: ಸಾಗರ ವಿಧಾನಸಭಾ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (KPCC) ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಮಾಜಿ ಜಿಪಂ ಸದಸ್ಯ ಕಲಗೋಡು ರತ್ನಾಕರ್ ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ನಿಯಮಾವಳಿಯಂತೆ ರೂ.2 ಲಕ್ಷ ಶುಲ್ಕ ನೀಡಿ ಅರ್ಜಿ…

HIT AND RUN ACCIDENT | ಇಬ್ಬರ ಸಾವು | ಮಹಿಳೆ ಸ್ಥಿತಿ ಗಂಭೀರ

ಹೊಸನಗರ: ಗುರುವಾರ ರಾತ್ರಿ ಹುಲಿಕಲ್ ಸಮೀಪ ಭೀಕರ ರಸ್ತೆ ಅಪಘಾತ ನಡೆದು ಬಾಲಕ ಸೇರಿ ಇಬ್ಬರು ಸ್ಥಳದಲ್ಲೇ ಧಾರುಣ ಸಾವು ಕಂಡ ಘಟನೆ ನಡೆದಿದೆ. ಮಹಿಳೆಯೋರ್ವಳ ಒಂದು ಕಾಲು ಕಟ್ ಆಗಿದ್ದು ಮತ್ತೊಂದು ಕಾಲು ಕೂಡ ಗಂಭೀರ ಗಾಯಗೊಂಡಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ…

NITTUR | ಗ್ರಾಪಂಗೆ ಇಬ್ಬರು ಸದಸ್ಯರ ದಿಢೀರ್ ರಾಜೀನಾಮೆ | ಕಾರಣ ಏನು ಗೊತ್ತಾ?

ಹೊಸನಗರ: ಮೃತ ನೀರುಗಂಟಿ ಕುಟುಂಬಕ್ಕೆ ಪರಿಹಾರ ನೀಡುವ ಸಲುವಾಗಿ ಗ್ರಾಪಂಯಲ್ಲಿ ಮರುಪ್ರಸ್ಥಾವನೆ ಸಲ್ಲಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಇಬ್ಬರು ಗ್ರಾಪಂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಘಟನೆ ನಿಟ್ಟೂರು ಗ್ರಾಪಂನಲ್ಲಿ ನಡೆದಿದೆ. ಈ ಹಿಂದೆ ನೀರುಗಂಟಿ ಮಜಿದ್…

SPACIAL STORY| ಯಾರೇ..ನೀ. ಅಚ್ಚರಿಯ ಚೆಲುವೆ.!

ಹೊಸನಗರ: ಚೆಲುವೆಯನ್ನು ಪೃಕೃತಿಗೆ ಹೋಲಿಸುತ್ತಾರೆ. ಆದರೆ ಪ್ರಕೃತಿಯಲ್ಲಿನ ಜೀವಿಯೊಂದು ಚೆಲುವೆಯ ಮುಖಚಿತ್ರ ಹೊಂದಿದ್ದರೆ.... ಹೌದು ಇಂತಹ ಒಂದು ವಿಸ್ಮಯದ ಘಟನೆಗೆ ನಾಗರಕೊಡಿಗೆ ಸಾಕ್ಷಿಯಾಗಿದೆ. ಬಣ್ಣ ಬಣ್ಣದ ವಿನ್ಯಾಸವುಳ್ಳ ಸುಂದರ ನಟ ನಟಿಯರ ಮುಖಚಿತ್ರ ಇರುವ ಧಿರಿಸು…

KODUR: ಕ್ರೀಡೆಯಿಂದ ಸಾಮರಸ್ಯ : ಜಯಪ್ರಕಾಶ ಶೆಟ್ಟಿ

ಹೊಸನಗರ: ಮಾನಸಿಕ ದೈಹಿಕ ಉಲ್ಲಾಸಕ್ಕೆ ಕಾರಣವಾಗುವ ಕ್ರೀಡೆಯು ಸಾಮರಸ್ಯಕ್ಕೆ ಸ್ಪೂರ್ತಿಯಾಗಿದೆ ಎಂದು ಕೋಡೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ ಹೇಳಿದರು. ಕೋಡೂರು ಗ್ರಾಮ ಪಂಚಾಯತ್ ವತಿಯಿಂದ ಮುಖ್ಯಮಂತ್ರಿಗಳ ಗ್ರಾಮೀಣ ಕ್ರೀಡೆ ಉತ್ತೇಜಿಸುವ ಮಹತ್ವಾಕಾಂಕ್ಷಿ…

ಅಮ್ಮ ಅಂತ್ಯಕ್ರಿಯೆ ಹೊತ್ತಲ್ಲೇ ಮಗನೂ ಹೃದಯಾಘಾತದಿಂದ ಸಾವು.!

ಹೊಸನಗರ: ವಯೋವೃದ್ದ ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ, ತೀವ್ರವಾದ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಸುಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲ್ಲುಸಾಲೆ ಎಂಬಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಹಲ್ಲುಸಾಲೆ ಗ್ರಾಮದ ಕೃಷಿಕ ತಿಮ್ಮಪ್ಪಗೌಡ(58) ತನ್ನ…

Soraba | ಲೈಫ್ ಲ್ಲೇ ಕೆಲಸ ಕೊಡಬಾರದು ಎಂದು ಡಿಸೈಡ್ ಮಾಡಿದ್ದೇನೆ | ಗುತ್ತಿಗೆದಾರನ ಮೇಲೆ ಹರಿಹಾಯ್ದ ಕುಮಾರ್ ಬಂಗಾರಪ್ಪ

ಸೊರಬ: ನನ್ನ ಲೈಫ್ ನಲ್ಲೇ ನಿಮಗೆ ಕೆಲಸ ಕೊಡಬಾರದು ಎಂದು ಡಿಸೈಡ್ ಮಾಡಿದ್ದೇನೆ ಅಂತಾ ಇವತ್ತು ತುಸು ಜೋರಾಗಿಯೇ ಗುತ್ತಿಗೆದಾರರೊಬ್ಬರ ಮೇಲೆ ಸೊರಬ ಶಾಸಕರು ಗರಂ ಆಗಿದ್ದರು. ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪರವರು ರಸ್ತೆ ಕಾಮಗಾರಿ…

ಮೂವರು ಮಹಿಳೆಯರು ಕಾಣೆಯಾಗಿದ್ದಾರೆ.! ಕಂಡು ಬಂದರೆ ಮಾಹಿತಿ ನೀಡಿ

ಶಿವಮೊಗ್ಗ : ಭದ್ರಾವತಿ ತಾಲೂಕು ಗುಮಡಘಟ್ಟ ಗ್ರಾಮದ ಪುಟ್ಟೆಗೌಡ ಎಂಬುವವರ ಮನೆಗೆ ಅಡಿಕೆ ಸುಲಿಯುವ ಕೆಲಸಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಗ್ರಾಮದ ಶ್ರೀಮತಿ ರೂಪ ಗೋಪಾಲ ಎಂಬುವವರ ಮಗಳು ಐಶ್ವರ್ಯ ಎಂಬ ಯುವತಿಯು ದಿ: 20/08/2022 ರಿಂದ…

ಪೊಲೀಸರಿಗೇ ಜೀವ ಬೆದರಿಕೆ, | ಸಮವಸ್ತ್ರ ಹರಿದು ಹಲ್ಲೆ | ಪೊಲೀಸ್ ಠಾಣೆಯಲ್ಲೇ ಘಟನೆ | ಪೊಲೀಸರಿಂದಲೇ ದೂರು!

ಹೊಸನಗರ: ಪಿಎಸ್ಐ ಸೇರಿದಂತೆ ಪೊಲೀಸರ ಸಮವಸ್ತ್ರ ಹರಿದು, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಪೊಲೀಸ್ ಠಾಣೆಯಲ್ಲೇ ನಡೆದಿದೆ. ಹೌದು ಹೀಗಂತ ಪೊಲೀಸ್ ಠಾಣೆಯಲ್ಲಿ ಪೊಲೀಸರಿಂದಲೇ ದೂರು ದಾಖಲಾಗಿದ್ದು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಬೇಳೂರು ಗ್ರಾಮದ ಮಕ್ಕಿಮನೆ…