ಹೊಸನಗರ: ಮನೆಯಿಂದ ಅಂಗಡಿಗೆ ಬೈಕ್‌ನಲ್ಲಿ ಅಂಗಡಿಗೆ ಬರುವ ವೇಳೆ ಕಾಡುಕೋಣ ಗುದ್ದಿದ ಕಾರಣ ವ್ಯಕ್ತಿಯೋರ್ವ ಕೈಮುರಿದು ಗಾಯಗೊಂಡ ಘಟನೆ ಸಂಪೇಕಟ್ಟೆ ಸಮೀಪ ಗುರುವಾರ ರಾತ್ರಿ ನಡೆದಿದೆ. ಕೃಪಾನಂದ ದೇವರ ಭಟ್ ಕೈಮುರಿತಕ್ಕೆ ಒಳಗಾದ ವ್ಯಕ್ತಿ. ಕಟ್ಟಿನಹೊಳೆ ಸಿಂಚನೂರು ನಿವಾಸಿಯಾದ…
ಹೊಸನಗರ: ಇಂದಿನಿಂದ ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೋದಯ ಪರೀಕ್ಷೆ ಬರೆಯುವ ಮಕ್ಕಳಿಗೆ ವಿಶೇಷ ತರಬೇತಿ ತರಗತಿಯನ್ನು ಆರಂಭಿಸ ಲಾಗಿದೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವಿನಿಕುಮಾರ್, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವವರಿಗೆ ಮಾತ್ರ ಈ…
ಹೊಸನಗರ: ಜಿಲ್ಲೆಯ ಪ್ರತಿಷ್ಠಿತಿ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈ ಸಾಲಿಗೆ ರೂ.27 ಲಕ್ಷ ಲಾಭ ಗಳಿಸಿದೆ ಎಂದು ಅಧ್ಯಕ್ಷ ದುಮ್ಮಾ ವಿನಯ ಕುಮಾರ್ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ತಿಳಿಸಿದರು. ಅಮೃತಮಹೋತ್ಸವದ ಹೊಸ್ತಿಲಲ್ಲಿರುವ ಈ ಸೊಸೈಟಿಯು…
ಬ್ಯಾಕೋಡು : ಹಾಡುಹಗಲೇ ಜೋಡಿ ಕೊಲೆ ನಡೆದು ಎರಡು ವರ್ಷಗಳು ಕಳೆದರೂ ಆರೋಪಿಗಳ ಪತ್ತೆ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಬ್ಯಾಕೋಡಿನಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ಆರಂಭಿಸಿದ್ದಾರೆ. ಎಸ್ಪಿ (SP) ಬರಲೇ ಬೇಕು : ಅಲ್ಲದೇ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್…
ಶಿವಮೊಗ್ಗ ಸೆಪ್ಟೆಂಬರ್ 21: ಶಿವಮೊಗ್ಗ ಮಹಾನಗರ ಪಾಲಿಕೆಯು ಸೆ. 24 ಮತ್ತು 27 ರಂದು ಅಡುಗೆ ಸ್ಪರ್ಧೆ ಮತ್ತು ತಿನ್ನುವ ಸ್ಪರ್ಧೆ ಹಾಗೂ ಸೆ. 26 ರಿಂದ ಅ.05 ರವರೆಗೆ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ದಿ: 24/09/2022 ರಂದು ನಗರದ ಶ್ರೀ…
ಹೊಸನಗರ: ಅಂಡದೋದೂರು ಗ್ರಾಪಂ ವ್ಯಾಪ್ತಿಯ ಬೇಳೂರು ಗ್ರಾಮದ ಕಣ್ಕಿ ಸೇತುವೆ ಕೆಳಭಾಗ ಹೊಳೆಯಲ್ಲಿ ಕಾಡುಕೋಣದ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಕಾಡುಕೋಣದ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು ಮೃತಪಟ್ಟು ಐದಾರು ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರ ಮಾಹಿತಿ…
ಶಿವಮೊಗ್ಗ: ನೇಗಿಲೋಣಿ ಗ್ರಾಮದಲ್ಲಿ ಗುಂಡೇಟಿಗೆ ಒರ್ವ ಬಲಿಯಾದ ಪ್ರಕರಣದಲ್ಲಿ ತನಿಖೆ ಪ್ರಗತಿಯಲ್ಲಿದ್ದು ಇಬ್ಬರನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಎಸ್ಪಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಹೇಳಿದ್ದಾರೆ. ನಗರ ಠಾಣೆಯಲ್ಲಿ ಈ ಸಂಬಂಧ ಆ.27 ರಂದು ಪ್ರಕರಣ ದಾಖಲಾಗಿತ್ತು.…
ವರದಿ: ನೇರಂಬಳ್ಳಿ ಸುರೇಶ್ ರಾವ್, ಕುವೈತ್ಗಲ್ಫ್/ಬೆಂಗಳೂರು: ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಮುಖ್ಯವಾಗಿ ಅನ್ಯ ಭಾಷೆಗಳ ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನ ಏಕಸ್ವಾಮ್ಯವಾಗಿ ನೆಡೆಯುತ್ತಿದೆ. ಗಲ್ಫ್ ಕನ್ನಡಿಗರಿಗೆ ಬೇಸರದ ಸಂಗತಿ ಏನೆಂದರೆ, ಕನ್ನಡ ಚಲನಚಿತ್ರಗಳ ವಿತರಣೆ!--more-->…
ಹೊಸನಗರ: ಹೊಸನಗರ ಗ್ರಾಮದಲ್ಲಿ ಮಕ್ಕಳ ಸಿಕ್ಕಿಬಿದ್ದು ಓಡಿ ಹೋಗಿದ್ದಾನೆ ಈತ ಸಿಕ್ಕಿದರೆ ಪೊಲೀಸರಿಗೆ ತಿಳಿಸಿ ಎಂಬ ಮಾಹಿತಿ ಸಹಿತ ವ್ಯಕ್ತಿಯೊಬ್ಬನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಹೊಸನಗರ ಸರ್ಕಲ್ ಇನ್ಸಪೆಕ್ಟರ್ (CPI)…
ಶಿವಮೊಗ್ಗ: ಹರಕೆ ಹೊತ್ತು ಘಟ್ಟಕ್ಕೆ ಬರುವ ಭಕ್ತಾದಿಗಳ ಸಕಲ ಅಭೀಷ್ಟಗಳನ್ನು ಈಡೇರಿಸುವ ಶ್ರೀ ಜೇನುಕಲ್ಲಮ್ಮ ದೇವಿ ನೆಲೆವೀಡಾದ ಅಮ್ಮನಘಟ್ಟ ಜಾತ್ರೆ ನಾಡಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದೆ. ಜಿಲ್ಲೆಯ ವಿಶಿಷ್ಟ ಪ್ರಾಕೃತಿಕ ಸೌಂರ‍್ಯ ಹೊಂದಿದ ಧಾರ‍್ಮಿಕ ಶ್ರದ್ಧಾಕೇಂದ್ರವಾದ…
Welcome, Login to your account.
Welcome, Create your new account
A password will be e-mailed to you.