ರಸ್ತೆ ಅಪಘಾತಕ್ಕೆ ಸ್ಪಂದಿಸಿದ ಶಾಸಕ

ಹೊಸನಗರ: ಬೈಕ್ ಅಪಘಾತ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಶಾಸಕರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಸಹಕರಿಸಿ ಸ್ಪಂಧಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಬೈಕ್ ನಲ್ಲಿ ಹೊಸನಗರಕ್ಕೆ ಬರುತ್ತಿದ್ದ ಗರ್ತಿಕೆರೆ ನಿವಾಸಿ ಮಾವಿನಕೊಪ್ಪದ ಕೊಡಚಾದ್ರಿ ಕಾಲೇಜ್ ಬಳಿ ಎಮ್ಮೆ…

ದರ್ಗಾ ಹೆರಗೊಡಿಗೆ ಬಳಿ ಬೈಕ್ ಮೇಲೆ ಎರಗಿದ ಚಿರತೆ: ಕೂದಲೆಳೆ ಅಂತರದಲ್ಲಿ‌ ಬಚಾವಾದ ಬೈಕ್ ಸವಾರ

ಬೈಕ್ ಮೇಲೆ ಚಿರತೆಯೊಂದು ಎರಗಿ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಬಚಾವಾದ ಘಟನೆ ರಾಣೇಬೆನ್ನೂರು ಬೈಂದೂರು ಹೆದ್ದಾರಿಯ ನಗರ ಸಮೀಪ ದರ್ಗಾ ಹೆರಗೊಡಿಗೆ ಬಳಿ ಶನಿವಾರ ಸಂಜೆ ನಡೆದಿದೆ. ನಗರ ನಿವಾಸಿ ಪುರೋಹಿತರಾದ ಸುಬ್ರಹ್ಮಣ್ಣ ನಾವುಡ ಹೊಸನಗರದಿಂದ ನಗರಕ್ಕೆ ಬೈಕ್ ನಲ್ಲಿ ಬರುವಾಗ ಈ…

ನಾಗೋಡಿ ಹೆದ್ದಾರಿ ತಡೆಗೋಡೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕಿಮ್ಮನೆ ಆಕ್ರೋಶ : ಎಂಜನಿಯರ್ ತಮ್ಮ ಪದವಿಯ ಮತ್ತೊಮ್ಮೆ ಅಧ್ಯಯನ ಮಾಡಲು ಆಗ್ರಹ

ನಾಗೋಡಿ ಹೆದ್ದಾರಿ ತಡೆಗೋಡೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕಿಮ್ಮನೆ ಆಕ್ರೋಶ : ಎಂಜನಿಯರ್ ತಮ್ಮ ಪದವಿಯ ಮತ್ತೊಮ್ಮೆ ಅಧ್ಯಯನ ಮಾಡಲಿ ಹೊಸನಗರ: ನಾಗೋಡಿ ಹೆದ್ದಾರಿಗೆ ನಡೆಸಿರುವ ತಡೆಗೋಡೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಕಾಮಗಾರಿ ನಡೆಸಿದ ಎಂಜನಿಯರ್ ತಾವು ಕಲಿತ…

ತೋಟದ ಬಾವಿಗೆ ಕಾಲುಜಾರಿ ಬಿದ್ದು ವೃದ್ಧನ ಸಾವು

ತೋಟದ ಬಾವಿಗೆ ಕಾಲುಜಾರಿ ಬಿದ್ದು ಸಾವು ಹೊಸನಗರ: ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಬಿಳಗೋಡು ಗ್ರಾಮದ ಜಿ.ಕೆ.ಗಣಪತಿ (74) ಕೃಷಿ ಕೆಲಸದ ನಿಮಿತ್ತ ತೋಟಕ್ಕೆ ಹೋಗಿದ್ದಾಗ ಕಾಲುಜಾರಿ ತೋಟದ ರಿಂಗ್ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಪುರಪ್ಪೆಮನೆ…

ಕಿಲಗಾರು ಬಳಿ ಹಾಡು ಹಗಲೇ ಕಳ್ಳತನ

ಕಿಲಗಾರು ಬಳಿ ಹಾಡುಹಗಲೇ ಕಳ್ಳತನ ಹೊಸನಗರ: ಹಾಡುಹಗಲೇ ಮನೆಗೆ ನುಗ್ಗಿ ಆಭರಣ ಕಳ್ಳತನ ಮಾಡಿದ ಘಟನೆ ತಾಲೂಕಿನ ಮಾಸ್ತಿಕಟ್ಟೆ ಸಮೀಪ ಕಿಲಗಾರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕಿಲಗಾರು ವಾಸಿ, ಮಾಸ್ತಿಕಟ್ಟೆ ಕೆಪಿಸಿಯ ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ ಎಂಬುವವರ ಮನೆಯಲ್ಲಿ…

ಅರೆಬೆತ್ತಲೆಯಾಗಿ ತಾಪಂ ಕಚೇರಿ ಗುಡಿಸಿದ ಗ್ರಾಪಂ ಅಧ್ಯಕ್ಷ

: ನರೇಗಾ ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಗ್ರಾಪಂ ಅಧಿಕಾರವನ್ನು ಕಸಿದುಕೊಂಡ ತೋಟಗಾರಿಕಾ ಇಲಾಖಾ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಗ್ರಾಪಂ ಅಧ್ಯಕ್ಷನೋರ್ವ ಅರೆಬೆತ್ತೆಲೆಯಾಗಿ ತಾಪಂ ಕಚೇರಿ ಗುಡಿಸಿದ ಘಟನೆ ಹೊಸನಗರದಲ್ಲಿ ನಡೆದಿದೆ. ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಕರುಣಾಕರ…