ಕಾಂತಾರ 1 ಚಾಪ್ಟರ್ ದುರಂತ ನಿಜವೇ..? ದೋಣಿ ಮಗುಚಿದ್ದೋ.. ಇಲ್ಲ ನೀರಿನ ಮೇಲೆ ಹಾಕಿದ್ದ ಸ್ಟೇಜ್ ಮಗುಚಿದ್ದೋ..! ರಾತ್ರಿಯಿಂದಲೇ ಭಾರೀ ದುರಂತ ನಡೆದ ಸುದ್ದಿ ವ್ಯಾಪಿಸಿದ್ದರೂ.. ಸ್ಪಷ್ಟ ಪಡಿಸೋರು ಯಾರು? ಪೊಲೀಸರಿಗೂ ಒಳಗೆ ಹೋಗೋ ಅವಕಾಶ ಇಲ್ಲ ಎಂದರೆ ಇಡೀ ಪ್ರದೇಶವನ್ನು ಕಬ್ಜ…
ಜನಾನುರಾಗಿ ಪೋಲಿಸ್ ಸರ್ಕಲ್ ಇನ್ಸ್ ಪೆಕ್ಟರ್ ನಂಜಪ್ಪ ಇನ್ನಿಲ್ಲ ಶಿವಮೊಗ್ಗ: ಶಿವಮೊಗ್ಗ ಮೂಲದ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಅವರು ನಿನ್ನೆ ರಾತ್ರಿ ತೀವ್ರ ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ರಾಗಿದ್ದಾರೆ. ನಂಜಪ್ಪ…
ಕಾರುಗಳ ನಡುವೆ ಮುಖಾಮುಖಿ ಡಿ*ಕ್ಕಿ : ಓರ್ವ ಗಂಭೀ*ರ ಹೊಸನಗರ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಗಂಭೀರಗೊಂಡು ನಾಲ್ವರು ಗಾಯಗೊಂಡ ಘಟನೆ ಹೆರಟೆ ಸೇತುವೆ ಸಮೀಪ ಮಂಗಳವಾರ ಮಧ್ಯಾಹ್ನ ನಡೆದಿದೆ. ಶಿವಮೊಗ್ಗ ಕಡೆಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಕಾರು…
450 ಲೀ ಡಿಸೇಲ್ ಕದ್ದ ಆರೋಪಿತರಿಂದ 9 ಲಕ್ಷದ ಟಾಟಾ ಗೂಡ್ಸ್ ವಾಹನ, 15 ಸಾವಿರ ನಗದು ವಶ ಸೊರಬ: ಏಪ್ರಿಲ್ 20ರ ರಾತ್ರಿ ಯಾರೋ ಕಳ್ಳರು ವಿಜಯಲಕ್ಷ್ಮಿ ರೈಸ್ ಮಿಲ್ ನ ಆವರಣದಲ್ಲಿ ನಿಲ್ಲಿಸಿದ್ದ 3 ಲಾರಿಗಳ ಡಿಸೆಲ್ ಟ್ಯಾಂಕ್ ನಲ್ಲಿದ್ದ ಅಂದಾಜು 45,000/- ರೂ ಮೌಲ್ಯದ ಸುಮಾರು 450…
ತೀರ್ಥಹಳ್ಳಿಯಲ್ಲಿ ಮಿಸ್ ಫೈರಿಂಗ್ - ಯುವಕ ಸಾವು ತೀರ್ಥಹಳ್ಳಿ : ಬೇಟೆಗೆಂದು ಹೋಗಿದ್ದ ಸಂದರ್ಭದಲ್ಲಿ ಮಿಸ್ ಫೈರಿಂಗ್ ಆಗಿ ಯುವಕನೋರ್ವ ಸಾವನ್ನಪ್ಪಿದ್ದ ಘಟನೆ ತಾಲೂಕಿನ ಕಟ್ಟೆಹಕ್ಕಲಿನಲ್ಲಿ ನಡೆದಿದೆ. ಗೌತಮ್ (25 ವರ್ಷ) ಮೃತಪಟ್ಟ ಯುವಕ. ತಾಲೂಕಿನ ಬಸವಾನಿ ಸಮೀಪದ ಕೊಳಾವರ…
ಕೇವಲ 50 ರೂ.,ಹಣ ನೀಡದಿದ್ದಕ್ಕೆ ಅಜ್ಜಿಯನ್ನು ಕೊಂ*ದ ಮೊಮ್ಮಗ ಕನಕಗಿರಿ: ಹಣ ನೀಡದಿದ್ದಕ್ಕೆ ಅಜ್ಜಿಯನ್ನು ಮೊಮ್ಮಗ ಕೊ*ಲೆ ಮಾಡಿದ ಘಟನೆ ಪಟ್ಟಣದ13 ನೇ ವಾರ್ಡ್ ನಲ್ಲಿ ಶುಕ್ರವಾರ ನಡೆದಿದೆ. ಕನಕಮ್ಮ ನಾಗಪ್ಪ ಬೊಕ್ಕಸದ್(82) ಕೊಲೆಯಾದ ವೃದ್ಧೆಯಾಗಿದ್ದು, ಮೊಮ್ಮಗ ಕೊಲೆ ಆರೋಪಿ…
ಹೊಳಲ್ಕೆರೆ ಭೀಕ*ರ ಅಪಘಾ*ತ | ಒಂದೇ ಕುಟುಂಬದ ನಾಲ್ವರ ಸಾ*ವು! ಹೊಳಲ್ಕೆರೆ: ತಾಲೂಕಿನ ಚಿತ್ರಹಳ್ಳಿ ಶಿವಗಂಗಾ ಮದ್ಯದ ಪೆಟ್ರೋಲ್ ಬಂಕ್ ಸಮೀಪ ನಡೆದಿರುವ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಎರಡು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲಿ ಸಾವು ಕಂಡಿದ್ದಾರೆ. ಹೊಳಲ್ಕೆರೆ…
ನಡುರಾತ್ರಿ ಹುಲಿಕಲ್ ನದಿಯಲ್ಲಿ ಪೂರ್ತಿಯಾಗಿ ಮುಳುಗಿದ ಬೃಹತ್ ಲಾರಿ | ಚಾಲಕ ಬಚಾವ್ ಹೊಸನಗರ- ಹುಲಿಕಲ್ ಹೆದ್ದಾರಿ ಬಳಿ ಟೆನ್ ವ್ಹೀಲ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನದಿಯಲ್ಲಿ ಬಿದ್ದು (ವಾರಾಹಿ ಪಿಕಪ್ ಡ್ಯಾಂ ಹಿನ್ನೀರು) ನೀರಿನಲ್ಲಿ ಮುಳುಗಿದ ಘಟನೆ…
ಮುಳುಗುತ್ತಿದ್ದ ಜಿಂಕೆಮರಿ ಬಚಾವ್! ಹೊಳೆಹೊನ್ನೂರು:ಸಮೀಪದ ಅಶೋಕನಗರ ಚಾನಲ್ ಬಳಿ ನೀರು ಕುಡಿಯಲು ಬಂದ ಜಿಂಕೆಯ ಮರಿಯೊಂದು ನೀರು ಪಾಲಾಗಿದ್ದು, ಶಿವಮೊಗ್ಗದ ಅಗ್ನಿಶಾಮಕದಳ ಸಾವಿನ ದಡದಿಂದ ಬಚಾವ್ ಮಾಡಿದ್ದಾರೆ. ಭದ್ರಾವತಿ ತಾಲೂಕು ಕೈಮರದ ಅಶೋಕ ನಗರದ ಭದ್ರಾ ಚಾನೆಲ್ ಗೆ ನೀರು…
ಹೊಳಲ್ಕೆರೆ| ಕಂಬ ದೇವರಹಟ್ಟಿಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ಸಾ*ವು. ಹೊಳಲ್ಕೆರೆ : ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಅಣ್ಣತಮ್ಮಂದಿರ ಮಕ್ಕಳು ನೀರು ಕುಡಿಯಲು ಕೃಷಿ ಹೊಂಡದ ಹತ್ತಿರ ಹೊದಾಗ ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು…
Welcome, Login to your account.
Welcome, Create your new account
A password will be e-mailed to you.