SHIVAMOGGA| ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ | ತಾಲೂಕು.. ಸಮಯ.. ಸ್ಥಳದ ಬಗ್ಗೆ ಇಲ್ಲಿದೆ ಮಾಹಿತಿ
ಶಿವಮೊಗ್ಗ: ಜಿಲ್ಲಾ ಲೋಕಾಯುಕ್ತ ಪೊಲೀಸರು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ.
ಸರ್ಕಾರಿ ಸೌಲಭ್ಯವನ್ನು ಫಲಾನುಭವಿಗಳಿಗೆ ದೊರಕಿಸುವುದರಲ್ಲಿ ಬೇಜವಾಬ್ದಾರಿತನ, ಸರ್ಕಾರಿ ಕರ್ತವ್ಯ ನಿರ್ವಹಿಸಲು ನಿರ್ಲಕ್ಷ, ವಿಳಂಬ ಧೋರಣೆ, ಅಧಿಕೃತ ಕೆಲಸಕ್ಕಾಗಿ ಲಂಚಕ್ಕಾಗಿ ಬೇಡಿಕೆ ಇಟ್ಟಂತಹ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸಲು ಕೋರಲಾಗಿದೆ.
ತಾಲೂಕು, ಸಮಯ, ಸ್ಥಳ
ಭದ್ರಾವತಿ
ಅಕ್ಟೋಬರ್ |19: ರಂದು ಭದ್ರಾವತಿ ತಾಲೂಕು ಕಚೇರಿ ಕಚೇರಿ ಸಭಾಂಗಣ, ಸಮಯ| ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ
ತೀರ್ಥಹಳ್ಳಿ
ಅಕ್ಟೋಬರ್ |19: ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣ, ಸಮಯ| ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ
ಸೊರಬ
ಅಕ್ಟೋಬರ್ | 20: ಸೊರಬ ತಾಲೂಕು ತಾಲೂಕು ಕಚೇರಿ ಸಭಾಂಗಣ, ಸಮಯ| ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ
ಶಿಕಾರಿಪುರ
ಅಕ್ಟೋಬರ್ | 20: ಶಿಕಾರಿಪುರ ತಾಲೂಕು ತಾಲೂಕು ಕಚೇರಿ ಸಭಾಂಗಣ, ಸಮಯ| ಮಧ್ಯಾಹ್ನ 3 ರಿಂದ ಸಂಜೆ 5-30 ಗಂಟೆ
ಸಾಗರ
ಅಕ್ಟೋಬರ್ | 21: ಸಾಗರ ತಾಲೂಕು ಕಚೇರಿ ಸಭಾಂಗಣ, ಸಮಯ| ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ