Tag: ಕರಿಮನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ ಹೊಸನಗರ: ಅಡಿಕೆ ಕೊನೆಗೆ ಔಷಧಿ ಸಿಂಪಡನೆ ವೇಳೆ ಕೃಷಿ ಕಾರ್ಮಿಕ ನೋರ್ವ ಮರದಿಂದ ಬಿದ್ದು ಸಾವನಪ್ಪಿದ ಘಟನೆ ಕಿಳಂದೂರು ಗ್ರಾಮದ ನೂಲಿಗ್ಗೇರಿಯಲ್ಲಿ ಆ.18 ರಂದು…

ಸಿಎಂ ಸನ್ಮಾನ ಪಡೆದ ಹಳ್ಳಿ ಹುಡುಗಿ| ರಾಷ್ಟ್ರೀಯ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ನ್ಯಾಯವಾದಿ | ಹಾಸ್ಟೆಲ್ ನಲ್ಲಿದ್ದು ಉತ್ತಮ ಸಾಧನೆ ತೋರಿದ ಸಾಧಕಿಯನ್ನು ಸನ್ಮಾನಿಸಿದ ಸಿಎಂ | ವಿಧಾನಸೌಧದಲ್ಲಿ ಸನ್ಮಾನ ಪಡೆದ ನಗರ ಹೋಬಳಿ ಮಳಲಿಯ ಕಾವ್ಯ ಹೆಚ್.ಎಲ್

ಸಿಎಂ ಸನ್ಮಾನ ಪಡೆದ ಹಳ್ಳಿ ಹುಡುಗಿ| ರಾಷ್ಟ್ರೀಯ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ನ್ಯಾಯವಾದಿ | ಹಾಸ್ಟೆಲ್ ನಲ್ಲಿದ್ದು ಉತ್ತಮ ಸಾಧನೆ ತೋರಿದ ಸಾಧಕಿಯನ್ನು ಸನ್ಮಾನಿಸಿದ ಸಿಎಂ | ವಿಧಾನಸೌಧದಲ್ಲಿ ಸನ್ಮಾನ ಪಡೆದ ನಗರ ಹೋಬಳಿಯ ಮಳಲಿಯ ಕಾವ್ಯ ಹೆಚ್.ಎಲ್…

ದೇಶದ ಎಲ್ಲೆಡೆ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮ | ಈ ಎರಡು ಕುಟುಂಬಗಳಿಗೆ ಎರಡು ತಿಂಗಳಿಂದ ಕತ್ತಲ ಭಾಗ್ಯ

ಹೊಸನಗರ.ಆ.14: ಈ ಗ್ರಾಮದಲ್ಲಿ ವಿದ್ಯುತ್‌ಗಾಗಿ ಅದೆಷ್ಟು ಬೇಡಿಕೆ ಇಟ್ಟರು ಪ್ರಯೋಜನವಾಗಿಲ್ಲ. ಬಳಿಕ ಮನೆಗೊಂದರಂತೆ ಸೋಲಾರ್ ದೀಪವನ್ನು ವ್ಯವಸ್ಥೆ ಮಾಡಲಾಗಿದೆ. ಆದರೆ ಕಳೆದ ಎರಡು ತಿಂಗಳಿಂದ ಸೋಲಾರ್ ಬೆಳಕು ಕೂಡ ಕಾಣದೆ ಕತ್ತಲಲ್ಲಿ ರಾತ್ರಿ ಕಳೆಯುವಂತಾಗಿದೆ. ಹೌದು ಇದು ಕರಿಮನೆ…

ಕರಿಮನೆ ಗ್ರಾಪಂ ನೂತನ ಅಧ್ಯಕ್ಷರಾಗಿ ದೇವೇಂದ್ರ ನಾಯ್ಕ ಗುಡ್ಡೆಕೊಪ್ಪ ಅವಿರೋಧ ಆಯ್ಕೆ

ಹೊಸನಗರ.ಆ.12: ತಾಲೂಕಿನ ಕರಿಮನೆ ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆ ಶುಕ್ರವಾರ ನಡೆದಿದ್ದು ಕಾಂಗ್ರೆಸ್ ಬೆಂಬಲಿತ ಸದಸ್ಯ ದೇವೇಂದ್ರ ನಾಯ್ಕ ಗುಡ್ಡೆಕೊಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ರಮೇಶ ಹಲಸಿನಹಳ್ಳಿ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವುಗೊಂಡ…