ಆರ್ಯ ಈಡಿಗ ಸಂಘದ ನೂತನ ಸಮಿತಿ ರಚನೆಗೆ ಆಗ್ರಹ : ಧರಣಿ ಆರಂಭಿಸಿದ ಮಾಜಿ ಶಾಸಕ ಬಿ.ಸ್ವಾಮಿರಾವ್
ಆರ್ಯ ಈಡಿಗ ಸಂಘದ ನೂತನ ಸಮಿತಿ ರಚನೆಯಾಗಲಿ : ಮಾಜಿ ಶಾಸಕ ಬಿ.ಸ್ವಾಮಿರಾವ್ ಹೊಸನಗರ: ತಾಲೂಕು ಆರ್ಯ ಈಡಿಗ ಸಂಘದ ಲೆಕ್ಕಪತ್ರ ಸರಿಪಡಿಸಬೇಕು. ಸಂಘದ ನೂತನ ಸಮಿತಿ ಆಗಬೇಕು ಅಲ್ಲಿವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಘೋಷಿಸಿದರು. ತಾಲೂಕು ಆರ್ಯ ಈಡಿಗ ಸಂಘದಲ್ಲಿ ನಡೆದಿದೆ…

