Tag: ಕಾಡುಕೋಣ

Hosanagara: ಯಡೂರು ಭಾಗದಲ್ಲಿ ಕಾಡುಕೋಣಗಳ ಹಾವಳಿ‌: ರೈತರು ಹೈರಾಣು

ಕಾಡುಕೋಣ ದಾಳಿಯಿಂದ ಯಡೂರು ಗ್ರಾಮಸ್ಥರು ಹೈರಾಣು ಹೊಸನಗರ: ತಾಲೂಕಿನ ಯಡೂರು - ಸುಳುಗೋಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಹೈರಾಣಾಗಿದ್ದಾರೆ. ಯಡೂರು ಮತ್ತು ಸುಳುಗೋಡು ಗ್ರಾಪಂ ವ್ಯಾಪ್ತಿಯ ಅನೇಕ ಅಡಿಕೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ.…

ಕಣ್ಕಿ ಹೊಳೆಯಲ್ಲಿ ಕಾಡುಕೋಣದ ಮೃತದೇಹ ! ಹೊಳೆಯಿಂದ ಮೇಲೆತ್ತಲು ಭರ್ಜರಿ ಕಾರ್ಯಾಚರಣೆ

ಹೊಸನಗರ: ಅಂಡದೋದೂರು ಗ್ರಾಪಂ ವ್ಯಾಪ್ತಿಯ ಬೇಳೂರು ಗ್ರಾಮದ ಕಣ್ಕಿ ಸೇತುವೆ ಕೆಳಭಾಗ ಹೊಳೆಯಲ್ಲಿ ಕಾಡುಕೋಣದ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಕಾಡುಕೋಣದ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು ಮೃತಪಟ್ಟು ಐದಾರು ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರ ಮಾಹಿತಿ…

ಫೋಟೋ ಜೂಮ್ ಮಾಡಿ ನೋಡಿ.. ಮಧ್ಯರಾತ್ರಿ ಹೆದ್ದಾರಿ ಮೇಲೆ ಕಂಡುಬಂದಿದ್ದೇನು..?

ತೀರ್ಥಹಳ್ಳಿ.ಜು.29: ಕೊಂಡ್ಲೂರಿನಿಂದ ತೀರ್ಥಹಳ್ಳಿಗೆ ಸಾಗುವ ಮಾರ್ಗದಲ್ಲಿ ಮಧ್ಯ ರಾತ್ರಿ ಸಾಗುವಾಗ ಬೊಬ್ಬಿ ಬಳಿ ಕಂಡು ಬಂದ ದೃಶ್ಯವಿದು. ಎರಡು ಕಟ್ಟುಮಸ್ತಾದ ಕಾಡುಕೋಣಗಳು ಹೆದ್ದಾರಿ ಮೇಲೆ ಠಿಕಾಣಿ ಹೂಡಿದ್ದು.. ಜಪ್ಪಯ್ಯ ಅಂದರೂ ಅಲುಗಾಡುತ್ತಿರಲಿಲ್ಲ.. ಕಾರಿನಲ್ಲಿ…