ಬೆಂಕಿಯಾಟಕ್ಕೆ ಮನಸೋತ ಸಾಗರದ ಜನತೆ
ಬೆಂಕಿಯಾಟಕ್ಕೆ ಮನಸೋತ ಸಾಗರದ ಜನತೆ: ಅದ್ದೂರಿಯಾಗಿ ಸಂಪನ್ನಗೊಂಡ ಶ್ರೀನಗರದ ಯುವಜನ ಸಂಘದ ಗಣೇಶೋತ್ಸವ. ಸಾಗರ ನಗರದ 8ನೇ ವಾರ್ಡ್ ಶ್ರೀನಗರದಲ್ಲಿ 48ನೇ ವರ್ಷದ ಗಣೇಶ ವಿಸರ್ಜನೆ ಭಾನುವಾರ ಅದ್ದೂರಿಯಾಗಿ ನಡೆಯಿತು ... ಗಮನ ಸೆಳೆದ ಬೆಂಕಿಯಾಟ ಪ್ರದರ್ಶನ ಹಲವು ವರ್ಷಗಳಿಂದ ಸಾಗರದ…