Tag: ಜಾಗತಿಕ ತಾಪಮಾನ

ಆತಂಕ| ಪ್ರಾಕೃತಿಕ ಅಸಮತೋಲನದಿಂದ ಹೊಸ ರೋಗಗಳ ಸೃಷ್ಟಿ | ಜಲತಜ್ಞ ಚಕ್ರವಾಕ ಕಳವಳ

ಹೊಸನಗರ: ಇತ್ತೀಚಿನ ದಿನದಲ್ಲಿ ಪರಿಸರದಲ್ಲಿ ಕಂಡು ಬರುತ್ತಿರುವ ಹವಮಾನ ವೈಪರೀತ್ಯ ಆತಂಕ ತಂದಿದ್ದು ಹೊಸ ಕಾಯಿಲೆಗಳ ಸೃಷ್ಟಿ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ಇಂದಿರಾಗಾಂಧಿ ವಸತಿ ವಿದ್ಯಾಶಾಲೆಯಲ್ಲಿ…