ತಾಳ್ಮೆಯ ಬದುಕು ಸುಫಲ ಪಡೆಯಲು ಸಾಧನ : ಮಳಲಿಶ್ರೀ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ
ತಾಳ್ಮೆಯ ಬದುಕು ಸುಫಲ ಪಡೆಯಲು ಸಾಧನ : ಮಳಲಿಶ್ರೀ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೊಸನಗರ: ತಾಳ್ಮೆ ಕೆಲವೊಮ್ಮೆ ಕಹಿ ಎನಿಸುತ್ತದೆ. ಆದರೆ ಭವಿಷ್ಯತ್ತಿನಲ್ಲಿ ಸಿಹಿ ನೀಡುತ್ತದೆ ಎಂದು ಮಳಲಿ ಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಿಸಿದರು.…