Tag: ತುಂಬು ಗರ್ಭಿಣಿ

ಮೂಡುಗೊಪ್ಪದಲ್ಲಿ ಸಾಮೂಹಿಕ ಸೀಮಂತ ಸಂಭ್ರಮ | ತರಹೇವಾರಿ ತಿನಿಸುಗಳ ಘಮ..ಘಮ..

ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ಸಭಾಭವನದಲ್ಲಿ ಸಂಭ್ರಮದ ಕ್ಷಣ. ಅದಕ್ಕೆ ಕಾರಣವಾಗಿದ್ದು ಸಾಮೂಹಿಕ ಸೀಮಂತ ಕಾರ್ಯಕ್ರಮ ಜೊತೆಗೆ ಮಹಿಳೆಯರೇ ತಯಾರಿಸಿ ತಂದಿದ್ದ ಪೌಷ್ಠಿಕಾಂಶ ಉಳ್ಳ ತರಹೇವಾರಿ ತಿನಿಸುಗಳ ಘಮಘಮ. ಹೌದು ಶಿಶು ಅಭಿವೃದ್ಧಿ ಇಲಾಖೆ ಮತ್ತು ಮೂಡುಗೊಪ್ಪ ಗ್ರಾಪಂ…

108 ಅಂಬುಲೆನ್ಸ್ ಗಾಗಿ ಪರದಾಡಿದ ತುಂಬು ಗರ್ಭಿಣಿ | ಹೊಸನಗರ ತಾಲೂಕು ಕೇಂದ್ರದಲ್ಲೇ 108 ಸಿಗುತ್ತಿಲ್ಲ

ಹೊಸನಗರ.ಆ.17: ತುಂಬು ಗರ್ಭಿಣಿಯೊಬ್ಬರ ಆರೋಗ್ಯ ಗಂಭೀರಗೊಂಡರೂ 108 ವಾಹನ ಸಿಗದೆ ಪರದಾಡಿದ ಘಟನೆ ಹೊಸನಗರ ತಾಲೂಕು ಕೇಂದ್ರ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಜಯನಗರ ಸಮೀಪ ನಿವಾಸಿಯಾದ ರೋಗಿಯೊಬ್ಬರು 8 ತಿಂಗಳ ಗರ್ಭಿಣಿಯಾಗಿದ್ದರು. ರಕ್ತದೊತ್ತಡದಲ್ಲಿ ಏರುಪೇರಾದ…