NITTUR| ನಿಟ್ಟೂರು ಪ್ರತಿಭಟನೆಗೆ ಪಾಲ್ಗೊಳ್ಳುವ ಮುನ್ನ MLC ಡಿ.ಎಸ್.ಅರುಣ್ ಮರುಪರಿಶೀಲಿಸಲಿ | ನಿಟ್ಟೂರು ಕಾಂಗ್ರೆಸ್
ಹೊಸನಗರ: ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ರಚಿಸಿ ಹೋರಾಟ ನಡೆಸಲು ಮುಂದಾಗಿರುವುದು ಬಿಜೆಪಿ ಕೃಪಾಪೋಷಿತ ಪ್ರತಿಭಟನೆ ಎಂದು ನಿಟ್ಟೂರು ಕಾಂಗ್ರೆಸ್ ಘಟಕ ಆರೋಪಿಸಿದೆ ಮಂಗಳವಾರ ನಗರದಲ್ಲಿ…