Tag: ಪೌರಕಾರ್ಮಿಕರು

ಇಲ್ಲಿ ಪೌರಕಾರ್ಮಿಕರೇ ಸಭಾಧ್ಯಕ್ಷರು..ಅತಿಥಿಗಳು | ಜನಪ್ರತಿನಿಧಿ, ಅಧಿಕಾರಿಗಳೇ ಸಭಿಕರು | ರಾಜ್ಯಕ್ಕೇ ಮಾದರಿಯಾದ ಪೌರಕಾರ್ಮಿಕರ ದಿನಾಚರಣೆ

ಹೊಸನಗರ: ಪಟ್ಟಣ ಪಂಚಾಯ್ತಿಯಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ವಿಶೇಷವಾಗಿ ಮೂಡಿ ಬಂದಿದ್ದು  ರಾಜ್ಯದಲ್ಲೇ ಮಾದರಿಯಾಗಿದೆ. ಇಡೀ ವೇದಿಕೆ  ಪೌರ ಕಾರ್ಮಿಕರಿಗೆ ಮೀಸಲಾಗಿದ್ದರೆ.. ಜನಪ್ರತಿನಿಧಿಗಳು, ಅಧಿಕಾರಿಗಳು ಸಭಿಕರಾಗಿ ಕುಳಿತು ಇಡೀ ಕಾರ್ಯಕ್ರಮದ ಮಹತ್ವವನ್ನು ಜಗತ್ತಿಗೆ…