ಹೊಸನಗರದಲ್ಲಿ ಸಂಭ್ರಮದ ಭೂಮಿಹುಣ್ಣಿಮೆ
ಹೊಸನಗರದಲ್ಲಿ ಸಂಭ್ರಮದ ಭೂಮಿಹುಣ್ಣಿಮೆ ಹೊಸನಗರ: ತಾಲೂಕಿನಾಧ್ಯಂತ ಭೂಮಿಹುಣ್ಣಿಮೆ ಆಚರಣೆಯನ್ನು ಸಂಪ್ರದಾಯದಂತೆ ಆಚರಿಸಲಾಯಿತು. ಪಟ್ಟಣ ಸೇರಿದಂತೆ ವಾರಂಬಳ್ಳಿ, ಕೋಡೂರು, ಸೊನಲೆ, ಗೇರುಪುರ, ನಗರ, ನಿಟ್ಟೂರು, ಮಾಸ್ತಿಕಟ್ಟೆ, ಯಡೂರು, ಕರಿನಗೊಳ್ಳಿ, ಮಾರುತಿಪುರ ಸೇರಿದಂತೆ…