ಮೇಲಿನಬೆಸಿಗೆ ಗ್ರಾಪಂ| ಸರ್ಕಾರಿ ಗೋಮಾಳ ಜಮೀನು ಒತ್ತುವರಿ ತೆರವು ಮಾಡಲು ಆಗ್ರಹ
ಮೇಲಿನಬೆಸಿಗೆ ಗ್ರಾಪಂ| ಸರ್ಕಾರಿ ಗೋಮಾಳ ಜಮೀನು ಒತ್ತುವರಿ ತೆರವು ಮಾಡಲು ಆಗ್ರಹ ಹೊಸನಗರ; ತಾಲೂಕಿನ ಹುಂಚ ಹೋಬಳಿ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಮಾಳ ಜಾಗದಲ್ಲಿ ಅಕ್ರಮ ಒತ್ತುವರಿ ತೆರವು ಗೊಳಿಸುವಂತೆ ಗ್ರಾಮಸ್ಥರು ತಹಶೀಲ್ದಾರ್ ರಶ್ಮಿ ಹಾಲೇಶ್ ಗೆ ಮನವಿ…